ಹಾಲಿವುಡ್​ ಸ್ಟಾರ್​ಗಳನ್ನೇ ಹಿಂದಿಕ್ಕಿ 2018ರ ಮೋಸ್ಟ್​ ಹ್ಯಾಂಡ್​ಸಮ್​ ಹೀರೋ ಪಟ್ಟ ಗಿಟ್ಟಿಸಿಕೊಂಡ ಹೃತಿಕ್​ ರೋಷನ್​..!

ಬಾಲಿವುಡ್​ ಖಾನ್​ಗಳನ್ನು ಮಾತ್ರವಲ್ಲದೆ ಹಾಲಿವುಡ್​ ಸ್ಟಾರ್​ ನಟರನ್ನೂ ಹಿಂದಿಕ್ಕಿದ ಹೃತಿಕ್​. ಹೌದು, 2018ರ  ಮೋಸ್ಟ್​ ಹ್ಯಾಂಡ್​ಸಮ್​ ಹೀರೋ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ಹೃತಿಕ್​ ಮೊದಲನೇ ಸ್ಥಾನದಲ್ಲಿದ್ದಾರೆ. 

Anitha E | news18
Updated:January 5, 2019, 5:02 PM IST
ಹಾಲಿವುಡ್​ ಸ್ಟಾರ್​ಗಳನ್ನೇ ಹಿಂದಿಕ್ಕಿ 2018ರ ಮೋಸ್ಟ್​ ಹ್ಯಾಂಡ್​ಸಮ್​ ಹೀರೋ ಪಟ್ಟ ಗಿಟ್ಟಿಸಿಕೊಂಡ ಹೃತಿಕ್​ ರೋಷನ್​..!
ಹೃತಿಕ್​ ರೋಷನ್​
  • News18
  • Last Updated: January 5, 2019, 5:02 PM IST
  • Share this:
ಬಾಲಿವುಡ್​ ಸ್ಟಾರ್​ಗಳು ಹಾಲಿವುಡ್​ ಸೂಪರ್​ ಹೀರೋಗಳಿಗಿಂತ ಏನೂ ಕಮ್ಮಿಯಿಲ್ಲ. ಇದು ಸಾಕಷ್ಟು ಸಲ, ಬೇರೆ ಬೇರೆ ವಿಷಯಗಳಲ್ಲಿ ಸಾಭೀತಾಗಿದೆ. 'ಕಹೋ ನಾ ಪ್ಯಾರ್​ ಹೈ' ಸಿನಿಮಾ ತೆರೆ ಕಂಡಾಗ ಹೃತಿಕ್​ ಬಿಲ್ಡ್ ಮಾಡಿದ್ದ ಬಾಡಿ ನೋಡಿದ ಎಲ್ಲರೂ ಅವರನ್ನು ಭಾರತದ ಅರ್ನಾಲ್ಡ್​ ಎಂದೇ ಕರೆಯುತ್ತಿದ್ದರು.

ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಇದೇ ನಮ್ಮ ಭಾರತದ ಅರ್ನಾಲ್ಡ್​ ಈಗ ಮತ್ತೆ ಹಾಲಿವುಡ್​ ಸ್ಟಾರ್​ಗಳನ್ನು ಹಿಂದಿಕ್ಕಿ 'ಮೋಸ್ಟ್​ ಹ್ಯಾಂಡ್​ಸಮ್​ ಹೀರೋ' ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ಕಳೆದ ವರ್ಷ ಅಂದರೆ 2018ರ  'ಮೋಸ್ಟ್​ ಹ್ಯಾಂಡ್​ಸಮ್​ ಹೀರೋ' ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ಹೃತಿಕ್​ ಮೊದಲನೇ ಸ್ಥಾನದಲ್ಲಿದ್ದಾರೆ.

ಹೃತಿಕ್​ ಕೇವಲ ಹಾಲಿವುಡ್​ ಸ್ಟಾರ್​ಗಳನ್ನು ಮಾತ್ರವಲ್ಲದೆ ಬಿ-ಟೌನ್​ ಖಾನ್​ಗಳನ್ನೂ ಹಿಂದೆ ಬಿಟ್ಟಿದ್ದಾರೆ ಎಂದು ಟೈಮ್ಸ್​ ವರದಿ ಮಾಡಿದೆ.

ಪಟ್ಟಿಯ ವಿವರ ಹೀಗಿದೆ...

ಹೃತಿಕ್​ ರೋಷನ್​ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬ್ರ್ಯಾಡ್​ ಪಿಟ್​, ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.  ಉಳಿದಂತೆ ಟಾಮ್​ ಕ್ರೂಜ್​ 9ನೇ ಸ್ಥಾನದಲ್ಲಿದ್ದಾರೆ.

 ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ಬಾಬುಗೆ ಜತೆಯಾಗಲಿರುವ 'ಮಲ್ಲೀಶ್ವರಿ': 13 ವರ್ಷಗಳ ನಂತರ ಟಾಲಿವುಡ್​ಗೆ ಕತ್ರಿನಾ ಕೈಫ್​ ಮರು ಪ್ರವೇಶ ..!ಈ ಹಿಂದೆ ಸಹ, 2011 ಹಾಗೂ 2012ರಲ್ಲಿ ಹೃತಿಕ್​ ವಿಶ್ವದ 50 ಜನರ ಮೋಸ್ಟ್​ ಸೆಕ್ಸಿಯಸ್ಟ್​ ಏಷ್ಯನ್​ ಹೀರೋ ಪಟ್ಟಿಯಲ್ಲಿ ಟಾಪ್​ನಲ್ಲಿದ್ದರು.

First published: January 5, 2019, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading