• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Tamannaah Bhatia: ಸ್ವಿಜರ್‌ಲ್ಯಾಂಡ್‌ನಲ್ಲಿ ಮಿಲ್ಕಿ ಬ್ಯೂಟಿ ಏನ್ಮಾಡ್ತಿದ್ದಾರೆ? ಜೊತೆಗಿದ್ದಾರಾ ಬಾಯ್​ಫ್ರೆಂಡ್?

Tamannaah Bhatia: ಸ್ವಿಜರ್‌ಲ್ಯಾಂಡ್‌ನಲ್ಲಿ ಮಿಲ್ಕಿ ಬ್ಯೂಟಿ ಏನ್ಮಾಡ್ತಿದ್ದಾರೆ? ಜೊತೆಗಿದ್ದಾರಾ ಬಾಯ್​ಫ್ರೆಂಡ್?

ತಮನ್ನಾ ಭಾಟಿಯಾ ಫ್ಯಾನ್ಸ್ ಫುಲ್ ಖುಷ್

ತಮನ್ನಾ ಭಾಟಿಯಾ ಫ್ಯಾನ್ಸ್ ಫುಲ್ ಖುಷ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ತುಂಬಾ ಅದ್ಭುತ ಕ್ಷಣ ಕ್ಯಾಪ್ಚರ್ ಆಗಿದೆ. ಇದನ್ನ ಕಂಡ ತಮನ್ನಾ ಹೇಳಿಕೊಂಡದ್ದು ಏನು ಗೊತ್ತೇ ? ಇಲ್ಲಿದೆ ಓದಿ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬಾಲಿವುಡ್‌ನ ನಟಿ ತಮನ್ನಾ ಭಾಟಿಯಾ ಸದ್ಯ (Tamannaah Bhatia in Swizarland) ಸ್ವಿಜರ್‌ಲ್ಯಾಂಡ್‌ನಲ್ಲಿದ್ದಾರೆ. ಇಲ್ಲಿಯ ಸ್ಪೆಷಲ್ ಜಾಗದಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ತಮ್ಮ ಇಲ್ಲಿವರೆಗಿನ ಹಲವು ಸಿನಿಮಾಗಳಿಗಾಗಿಯೇ ನಟಿ ತಮನ್ನಾ ಭಾಟಿಯಾ ಸ್ವಿಜರ್‌ಲ್ಯಾಂಡ್‌ಗೆ (Actress Tamannaah Bhatia) ಬಂದಿದ್ದಾರೆ. ಆದರೆ ಈಗ ಸ್ವಿಜರ್‌ಲ್ಯಾಂಡ್‌ಗೆ ಬಂದಿರೋ ತಮನ್ನಾ ವಿಶೇಷ ಫೀಲಿಂಗ್‌ ಅಲ್ಲಿಯೇ ಇದ್ದಾರೆ. ಆ ಒಂದು ಸ್ಪೆಷಲ್ ಮೂಮೆಂಟ್‌ನ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲೂ (Tamannaah Latest Updates) ಹಂಚಿಕೊಂಡಿದ್ದಾರೆ. ಜೊತೆಗೆ ಒಂದಷ್ಟು (Bollywood Tamannaah Updates) ಫೋಟೋ ಶೇರ್ ಮಾಡಿಕೊಂಡು ಸ್ವಿಜರ್‌ಲ್ಯಾಂಡ್‌ನ ಆ ಅದ್ಭುತ ಕ್ಷಣದ ಚಿತ್ರಣವನ್ನ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ಒಂದಷ್ಟು ವಿಶೇಷ ಸಾಲುಗಳನ್ನ ಕೂಡ ಇಂಗ್ಲೀಷ್ ನಲ್ಲಿ ಬರೆದುಕೊಂಡಿದ್ದಾರೆ.


ತಮನ್ನಾ ಭಾಟಿಯಾ ಬಹು ಭಾಷೆಯ ನಟಿ ಅನ್ನೋದು ಗೊತ್ತೇ ಇದೆ. ಈ ಬೆಡಗಿಯ ಸಿನಿಮಾ ಪ್ರೇಮಿಗಳು ಎಲ್ಲೆಡೆ ಇದ್ದಾರೆ. ಈಕೆಯ ಹೊಸ ರೀತಿಯ ಚಿತ್ರಗಳನ್ನ ಮೆಚ್ಚಿರೋದು ಇದೆ.


Bollywood Actress Tamannaah Bhatia Switzerland Video got Viral
ಸ್ವಿಜರ್‌ಲ್ಯಾಂಡ್‌ನ ನಿಸರ್ಗ ಸೌಂದರ್ಯ ಬಣ್ಣಿಸಿದ ತಮನ್ನಾ


ಸ್ವಿಜರ್‌ಲ್ಯಾಂಡ್‌ನ ನಿಸರ್ಗ ಸೌಂದರ್ಯ ಬಣ್ಣಿಸಿದ ತಮನ್ನಾ


ತಮನ್ನಾ ಭಾಟಿಯಾ ಮಿಲ್ಕಿ ಬ್ಯೂಟಿ ಅನ್ನೋದನ್ನ ಎಲ್ಲರೂ ಒಪ್ಪಿಕೊಂಡಾಗಿದೆ. ಈಕೆಯ ಸೌಂದರ್ಯಕ್ಕೆ ಮನ ಸೋಲದವ್ರೇ ಇಲ್ಲ. ಬಾಹುಬಲಿ ಚಿತ್ರದಲ್ಲಿ ತಮನ್ನಾ ಭಾಟಿಯಾ ಎಲ್ಲರ ದಿಲ್ ಕದ್ದರು.
ಇದಾದ್ಮೇಲೆ ಈ ಬ್ಯೂಟಿ ಕನ್ನಡ ಕೆಜಿಎಫ್ ಸಿನಿಮಾದಲ್ಲೂ ಸ್ಪೆಷಲ್ ಸಾಂಗ್ ಮಾಡಿದ್ದು ಇನ್ನೂ ಹಸಿರಾಗಿದೆ. ಈ ಚೆಲುವೆ ಜೊತೆಗೆ ರಾಕಿ ಭಾಯ್ ಯಶ್ ಮಸ್ತ್ ಡ್ಯಾನ್ಸ್ ಮಾಡಿರೋದು ಕೂಡ ಈಗಲೂ ಕ್ರೇಜ್ ಹುಟ್ಟಿಸುತ್ತದೆ.
ಸೂಪರ್ ಸ್ಟಾರ್ ರಜನಿ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ


ಮಿಲ್ಕಿ ಬ್ಯೂಟಿ ಬಾಲಿವುಡ್‌ ಸಿನಿಮಾಗ ಜೊತೆಗೆ ದಕ್ಷಿಣದ ಕಡೆಗೂ ಬಂದು ಹೋಗ್ತಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲೂ ಮಿಲ್ಕಿ ಬ್ಯೂಟಿ ತಮನ್ನಾ ಇದ್ದಾರೆ.


ತಮನ್ನಾ ಭಾಟಿಯಾ ಸದ್ಯ ಸ್ವಿಜಲ್‌ರಲ್ಯಾಂಡ್‌ನಲ್ಲಿದ್ದಾರೆ. ಇಲ್ಲಿಯ ಸುಂದರ ಜಾಗದಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ತಮ್ಮ ಸ್ವಿಜರ್‌ಲ್ಯಾಂಡ್‌ನ ಇಲ್ಲಿವರೆಗಿನ ಅನುಭವವನ್ನ ಕೂಡ ಬರೆದುಕೊಂಡಿದ್ದಾರೆ.


ಸ್ವಿಜರ್‌ಲ್ಯಾಂಡ್‌ನಲ್ಲಿ ಸುಂದರಿ ತಮನ್ನಾ ಭಾಟಿಯಾ


ಸ್ವಿಜರ್‌ಲ್ಯಾಂಡ್‌ನಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣ ಆಗಿದೆ. ಆದರೆ ಇಲ್ಲಿಯ ಸೌಂದರ್ಯವನ್ನ ಸೆರೆಹಿಡಿಯೋಕೆ ಆಗಿಲ್ಲ ಬಿಡಿ. ಈಗ ನನಗೆ ಆಗುತ್ತಿರೋ ವಿಶೇಷ ಭಾವನೆ ನಿಜಕ್ಕೂ ವಿಶೇಷ ಅನ್ನೋ ಅರ್ಥದಲ್ಲಿಯೇ ತಮನ್ನಾ ಭಾಟಿಯಾ ಬರೆದುಕೊಂಡಿದ್ದಾರೆ.


Bollywood Actress Tamannaah Bhatia Switzerland Video got Viral
ಸೂಪರ್ ಸ್ಟಾರ್ ರಜನಿ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ


ವಿಶೇಷ ಸಾಲುಗಳನ್ನ ಬರೆದುಕೊಂಡ ತಮನ್ನಾ ಭಾಟಿಯಾ, ಒಂದು ವಿಡಿಯೋವನ್ನ ಕೂಡ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದೆರಡು ಫೋಟೋಗಳನ್ನ ಕೂಡ ಹಂಚಿಕೊಂಡಿದ್ದಾರೆ


ತಮನ್ನಾ ಭಾಟಿಯಾ ಫ್ಯಾನ್ಸ್ ಫುಲ್ ಖುಷ್


ತಮನ್ನಾ ಭಾಟಿಯಾ ಫೋಟೊ ಮತ್ತು ವಿಡಿಯೋ ನೋಡಿರೋ ಅಭಿಮಾನಿಗಳೂ ಖುಷಿ ಆಗಿದ್ದಾರೆ. ಸುಂದರ ರಾಜಕುಮಾರಿ ಅಂತಲೂ ಬಣ್ಣಿಸಿದ್ದಾರೆ. ಅಲ್ಲಿಯೇ ಇರೋ ಕೆಲವು ಅಭಿಮಾನಿಗಳು ಸ್ವಿಜರ್‌ಲ್ಯಾಂಡ್‌ಗೆ ಸ್ವಾಗತ ಅಂತಲೂ ಸ್ವಾಗತಿಸಿದ್ದಾರೆ.
ಹೀಗೆ ತಮನ್ನಾ ಭಾಟಿಯಾ ತಮ್ಮ ಜೀವನದ ಅದ್ಭುತ ಟೈಮ್‌ ಅನ್ನ ಸುಂದರ ಸ್ವಿಜರ್‌ಲ್ಯಾಂಡ್‌ನಲ್ಲಿ ಕಳೆದಿದ್ದಾರೆ. ಅದನ್ನ ಅಷ್ಟೇ ಜತನದಿಂದಲೇ ಫೋಟೋ ಮತ್ತು ವಿಡಿಯೋದಲ್ಲೂ ಕ್ಯಾಪ್ಚರ್ ಮಾಡಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳ ಜೊತೆಗೂ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ.


ಇದನ್ನೂ ಓದಿ: Ghost Cinema: ಶಿವಣ್ಣನ ಜನ್ಮದಿನಕ್ಕೆ 'ಘೋಸ್ಟ್' ತಂಡದ ಸ್ಪೆಷಲ್ ಗಿಫ್ಟ್! ಏನು ಅಂತ ಗೊತ್ತಾ?


ಇನ್ನು ತಮನ್ನಾ ಭಾಟಿಯಾ ಈ ವರ್ಷ ಒಂದಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳಲ್ಲಿ ತಮಿಳಿನ ಅರಣ್ಮನೈ, ಜೈಲರ್ ಚಿತ್ರಗಳೂ ಇವೆ. ಮಲೆಯಾಳಂ ಭಾಷೆಯ ಬಾಂದ್ರಾ ಸಿನಿಮಾ ಕೂಡ ಇದೆ.


ತೆಲುಗು ಭಾಷೆಯ That Is Mahalakshmi ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಬಾಲಿವುಡ್‌ನ ಬೋಲೆ ಚೂಡಿಯನ್ ಚಿತ್ರವೂ ತಡವಾಗಿದೆ. ಇನ್ನುಳಿದಂತೆ ತಮನ್ನಾ ಸದ್ಯ ಸ್ವಿಜರ್‌ಲ್ಯಾಂಡ್‌ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ.

top videos
  First published: