ಅರ್ಜುನ್​ ರೆಡ್ಡಿ ನಿರ್ದೇಶಕನ ಜೊತೆ ರಣ್​​ಬೀರ್​​ ಸಿನಿಮಾ; ಆದರೆ ಒಂದು ಷರತ್ತು; ಏನದು?

ನಿರ್ದೇಶಕ ಸಂದೀಪ್​ ವಂಗಾ ರೆಡ್ಡಿ ಬಳಿ ಸ್ಕ್ರಿಪ್​ ಬಗ್ಗೆ ಹೆಚ್ಚು ಗಮನ ಹರಿಸಲು ಹೇಳಿದ್ದಾರಂತೆ. ಸ್ಕ್ರಿಪ್ಟ್​ ವರ್ಕ್​​​ ಮುಗಿದ ಮೇಲೆ ಕಂಪ್ಲೀಟ್​​ ಆಗಿ ನನಗೆ ವಿವರಿಸಬೇಕು. ಆಮೇಲೆ ನಾನು ಪಕ್ಕಾ ಹೇಳುತ್ತೇನೆ ಎಂದು ತಿಳಿಸಿದ್ದಾರಂತೆ.

news18-kannada
Updated:December 6, 2019, 8:45 PM IST
ಅರ್ಜುನ್​ ರೆಡ್ಡಿ ನಿರ್ದೇಶಕನ ಜೊತೆ ರಣ್​​ಬೀರ್​​ ಸಿನಿಮಾ; ಆದರೆ ಒಂದು ಷರತ್ತು; ಏನದು?
ರಣ್​ಬೀರ್​ ಕಪೂರ್,ಸಂದೀಪ್​ ವಂಗಾ ರೆಡ್ಡಿ
  • Share this:
ಬಾಲಿವುಡ್​ ನಟ ರಣ್​ಬೀರ್​ ಕಪೂರ್​ ‘ಅರ್ಜುನ್​ ರೆಡ್ಡಿ‘ ಸಿನಿಮಾ ನಿರ್ದೇಶಿಸಿದ ಸಂದೀಪ್​ ವಂಗಾ ರೆಡ್ಡಿ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರಂತೆ. ಆದರೆ ನಿರ್ದೇಶಕರಿಗೆ ರನ್​ಬೀರ್​ ಒಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಏನದು ಷರತ್ತು?

ನಿರ್ದೇಶಕ ಸಂದೀಪ್​ ವಂಗಾ ರೆಡ್ಡಿ ಬಳಿ ಸ್ಕ್ರಿಪ್​ ಬಗ್ಗೆ ಹೆಚ್ಚು ಗಮನ ಹರಿಸಲು ಹೇಳಿದ್ದಾರಂತೆ. ಸ್ಕ್ರಿಪ್ಟ್​ ವರ್ಕ್​​​ ಮುಗಿದ ಮೇಲೆ ಕಂಪ್ಲೀಟ್​​ ಆಗಿ ನನಗೆ ವಿವರಿಸಬೇಕು. ಆಮೇಲೆ ನಾನು ಪಕ್ಕಾ ಹೇಳುತ್ತೇನೆ ಎಂದು ತಿಳಿಸಿದ್ದಾರಂತೆ.

ಹಾಗಾಗಿ, ಅರ್ಜುನ್​ ರೆಡ್ಡಿ ನಿರ್ದೇಶಕರು ಸ್ಕ್ರಿಪ್ಟ್​ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕಾಗಿ ಹೆಚ್ಚು ಫೋಕಸ್​ ಮಾಡುತ್ತಿದ್ದಾರಂತೆ. ಮೂಲಗಳ ಪ್ರಕಾರ ಈ ಸಿನಿಮಾಗೆ ‘ಡೆವಿಲ್‘​​ ಎಂದು ಹೆಸರಿಡಲಾಗಿದೆಯಂತೆ. ಇನ್ನು ಒಂದು ವಾರದೊಳಗೆ ಸ್ಕ್ರಿಪ್ಟ್​ ಕೆಲಸ ಮುಗಿಯಲಿದ್ದು, ಬಳಿಕ ಅಧಿಕೃತವಾಗಿ ಸಿನಿಮಾ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅತ್ಯಾಚಾರಕ್ಕೆ ಟಿವಿ ಮತ್ತು ಮೊಬೈಲ್​​ ಕಾರಣ; ಕಾಂಗ್ರೆಸ್ ಸಚಿವ ಬನ್ವರ್​​ಲಾಲ್​​ ಮೇಘವಾಲ್​​​​​​​​

ಇದನ್ನೂ ಓದಿ: ಎನ್​ಕೌಂಟರ್ ಮಾಡಿ ಶಿಳ್ಳೆ ಗಿಟ್ಟಿಸಿದ ಪೊಲೀಸರಿಗೆ ಅಪರಾಧ ತಡೆಯುವ ಉತ್ಸಾಹ ಇರಲಿಲ್ಲವಾ? ಆ ಘಟನೆ ದಿನ ಆದ ಯಡವಟ್ಟುಗಳೇನು?

First published: December 6, 2019, 8:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading