Avengers Endgame Leaked: ಬಿಡುಗಡೆಗೂ ಮುನ್ನವೇ ಆನ್​ಲೈನ್​ನಲ್ಲಿ ಸೋರಿಕೆ ಆಯ್ತು ಅವೆಂಜರ್ಸ್ ಎಂಡ್​ಗೇಮ್​

ಇತ್ತೀಚೆಗೆ ಬಿಡುಗಡೆ ಆಗಿದ್ದ ಅಭಿಷೇಕ್​ ವರ್ಮಾ ನಿರ್ದೇಶನದ ‘ಕಲಂಕ್​’ ಚಿತ್ರವನ್ನು ತಮಿಳ್​ರಾಕರ್ಸ್​​ ಪೈರಸಿ ಮಾಡಿತ್ತು. ಬಿಡುಗಡೆ ಆದ ದಿನವೇ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆ ಆಗಿತ್ತು.

Rajesh Duggumane | news18
Updated:April 25, 2019, 8:37 AM IST
Avengers Endgame Leaked: ಬಿಡುಗಡೆಗೂ ಮುನ್ನವೇ ಆನ್​ಲೈನ್​ನಲ್ಲಿ ಸೋರಿಕೆ ಆಯ್ತು ಅವೆಂಜರ್ಸ್ ಎಂಡ್​ಗೇಮ್​
ಅವೆಂಜರ್ಸ್​ ಎಂಡ್​ ಗೇಮ್​
Rajesh Duggumane | news18
Updated: April 25, 2019, 8:37 AM IST
ಹಾಲಿವುಡ್​ನ ಬಹುನಿರೀಕ್ಷಿತ​ ಸಿನಿಮಾ ‘ಅವೆಂಜರ್ಸ್​​: ಎಂಡ್​ಗೇಮ್’ ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. ಆದರೆ, ಇದಕ್ಕೂ ಮೊದಲೇ ಈ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ! ಇದು ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ನೀಡುವ ಸಾಧ್ಯತೆ ಇದೆ.

'ಅವೆಂಜರ್ಸ್'​​ ಸಿನಿಮಾ ಆದ್ದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ಬುಕ್​ ಮಾಡುತ್ತಿದ್ದಾರೆ. ಹೀಗಿರುವಾಗಲೇ ತಮಿಳ್​ರಾಕರ್ಸ್​​ ಸೈಟ್​ ಈ ಚಿತ್ರವನ್ನು ಸೋರಿಕೆ ಮಾಡಿದೆ. ಈ ವಿಚಾರ ಚಿತ್ರತಂಡದ ಗಮನಕ್ಕೂ ಬಂದಿದ್ದು, ಸೈಬರ್​ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಡಿಯೋವನ್ನು ಆನ್​ಲೈನ್​ನಿಂದ ತೆಗೆದು ಹಾಕಲಾಗಿದೆ. ಆದಾಗ್ಯೂ, ಬೇರೆ ಬೇರೆ ತಾಣಗಳಲ್ಲಿ ವಿಡಿಯೋ ಅಪ್​ಲೋಡ್​ ಆಗುತ್ತಿದೆ.

ಇತ್ತೀಚೆಗೆ ಬಿಡುಗಡೆ ಆಗಿದ್ದ ಅಭಿಷೇಕ್​ ವರ್ಮಾ ನಿರ್ದೇಶನದ ‘ಕಲಂಕ್​’ ಚಿತ್ರವನ್ನು ತಮಿಳ್​ರಾಕರ್ಸ್​​ ಪೈರಸಿ ಮಾಡಿತ್ತು. ಬಿಡುಗಡೆ ಆದ ದಿನವೇ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿತ್ತು.

ಇದನ್ನೂ ಓದಿ: ಬಿಡುಗಡೆಯಾದ ಮೊದಲ ವಾರದಲ್ಲೇ ಬಾಕ್ಸಾಫಿಸ್​ನಲ್ಲಿ 7 ಸಾವಿರ ಕೋಟಿ ಗಳಿಸಲಿದೆ ಈ ಸಿನಿಮಾ..!

ಸಿನಿಮಾ ಪೈರಸಿ ಮಾಡುವುದರಲ್ಲಿ ತಮಿಳ್​ರಾಕರ್ಸ್​​ ಎತ್ತಿದ್ದ ಕೈ. ಹಿಂದಿ, ಇಂಗ್ಲಿಷ್​, ತಮಿಳು ತೆಲುಗು, ಕನ್ನಡ ಸೇರಿ ಬೇರೆ ಬೇರೆ ಭಾಷೆಯ ಚಿತ್ರಗಳ ಪೈರಸಿ ಕಾಪಿಯನ್ನು ಈ ಸೈಟ್​ನವರು ಸೋರಿಕೆ ಮಾಡುತ್ತಾರೆ. ಸರ್ಕಾರ ಈ ಸೈಟ್​ಮೇಲೆ ನಿರಂತರವಾಗಿ ನಿರ್ಬಂಧ ಹೇರಿದರೂ ನಿರಂತರವಾಗಿ ಅಕ್ರಮ ಚಟುವಟಿಕೆ ಮುಂದುವರಿಸಿವೆ.

ಭಾರತದಲ್ಲಿ ಒಂದು ದಿನಕ್ಕೆ ಬುಕ್​ ಮೈ ಶೋನಲ್ಲಿ 10 ಲಕ್ಷ ಟಿಕೆಟ್​ಗಳು ಬುಕ್​ ಆಗಿವೆ. ಉಳಿದಂತೆ ಅಮೆರಿಕದಲ್ಲಿ 14 ಕೋಟಿ ಮೊತ್ತದ ಅಡ್ವಾನ್ಸ್​ ಬುಕಿಂಗ್​ ಆಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಕ್ರೇಜ್​ ಹುಟ್ಟುಹಾಕಿದೆ.
Loading...

ಇದನ್ನೂ ಓದಿ: Dr. Rajkumar Birthday: ಇದು ವರನಟನ ಕಡೆಯ ಸಿನಿಮಾ ಆಗಬೇಕಿತ್ತು!

First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626