ದೀಪಿಕಾ ಪಡುಕೋಣೆ ನಟಿಸಿರುವ Asian Paintsನ ಗಮನ ಸೆಳೆಯುವ ಇತ್ತೀಚಿನ ಜಾಹೀರಾತು Royale Glitz - The Ultra Sheen

ನಾವು Asian Paints ನ ಹೊಚ್ಚಹೊಸದಾದ Royale Glitz - ವಿಲಾಸಿ ಒಳಾಂಗಣ ಗೋಡೆಯ ಪೇಂಟ್ ಕುರಿತು ಮಾತನಾಡುತ್ತಿದ್ದು, ಅದು ನಿಶ್ಚಿತವಾಗಿಯೂ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

 • Share this:
  ದೀಪಿಕಾ ಪಡುಕೋಣೆ ಯಾವ ಕೋಣೆಗೆ ಹೋದರೂ ಕಾಂತಿಯುತ ಪ್ರಭೆಯನ್ನು ಒಯ್ಯುತ್ತಾರೆ ಎಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ. ಅರೆರೆ… ಸ್ವಲ್ಪ ತಾಳ್ಮೆ ಇರಲಿ, ಮಿನುಗುವ ಮತ್ತು ಮನಮೋಹಕವಾದ ಒಳಾಂಗಣ ಗೋಡೆಗಳನ್ನು ಒದಗಿಸುವ ಮೂಲಕ ಯಾವುದೇ ಕೋಣೆಯನ್ನಾದರೂ ಸಹ ತಕ್ಷಣವೇ ಬೆಳಗಿಸುತ್ತದೆ ಎಂದು ಗ್ರಾಹಕರಿಂದ ಹೆಸರು ಪಡೆದಿರುವ ಹೊಸ ಉತ್ಪನ್ನವೊಂದು ಬಿಡುಗಡೆಯಾಗಿದೆ

  ನಾವು Asian Paints ನ ಹೊಚ್ಚಹೊಸದಾದ Royale Glitz - ವಿಲಾಸಿ ಒಳಾಂಗಣ ಗೋಡೆಯ ಪೇಂಟ್ ಕುರಿತು ಮಾತನಾಡುತ್ತಿದ್ದು, ಅದು ನಿಶ್ಚಿತವಾಗಿಯೂ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರ ವೈಶಿಷ್ಟ್ಯಗಳಲ್ಲಿ ಮುಖ್ಯವಾದದ್ದೆಂದರೆ Ultra-Sheen, ವಿಲಾಸಿ ಪೇಂಟ್ ಒಣಗಿದಾಗ ಗೋಡೆಗಳಿಗೆ ಕಣ್ಮನ ಸೆಳೆಯುವ ಅನುಭವ ನೀಡುವುದರಿಂದ ವಿಶ್ವದರ್ಜೆಯ ಫಲಿತಾಂಶಗಳನ್ನು ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

  ವರ್ಚಸ್ಸು ಮತ್ತು ಸೊಬಗಿನೊಂದಿಗೆ ಇರುವ ದೀಪಿಕಾ ಪಡುಕೋಣೆ ಅವರಂತೆಯೇ, ನಿಮ್ಮ ಕೈಗಳಲ್ಲಿ ಅಂದರೆ, ಈ ವಿಷಯದಲ್ಲಿ ನಿಮ್ಮ ಮನೆಯ ಗೋಡೆಗಳ ಮೇಲೆ ನೀವು ಏನೋ ವಿಶೇಷವಾದುದನ್ನು ಹೊಂದಿರುವಿರಿ ಎಂದು ತಿಳಿದಿದ್ದೀರಿ.  Asian Paints ನ Royale Glitz ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದು ಮಾಹಿತಿಯೂ ಇಲ್ಲಿದೆ.

  ROYALE GLITZ ಬಗೆಗಿನ ಸಮಗ್ರ ಮಾಹಿತಿ –

  Royale Glitz ಒಂದು ವಿಲಾಸಿ ಒಳಾಂಗಣ ಪೇಂಟ್ ಆಗಿದ್ದು, ಅದು ಗ್ರಾಹಕರ ಮನೆಗಳಿಗೆ ಮೋಹಕತೆ ಮತ್ತು ಶ್ರೀಮಂತಿಕೆಯ ವಿಶಿಷ್ಟ ಅಂಶವನ್ನು ಸೇರಿಸುತ್ತದೆ. ಇದು ಅಲಂಕಾರ ಮತ್ತು ಪದರ್ಶನ ಜಗತ್ತಿನ ಸಂಗಮವಾಗಿದ್ದು, Teflon™

  ನೊಂದಿಗೆ Luxury ಯನ್ನು ಅನುಭವಿಸಲು ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತದೆ. ಒಟ್ಟಿಗೆ ಕಾರ್ಯನಿರ್ವಹಿಸುವ ಕೆಲವು ಬೆರಗುಗೊಳಿಸುವ ವೈಶಿಷ್ಟ್ಯಗಳಿಂದಾಗಿ ಗ್ರಾಹಕರ ಗೋಡೆಗಳ ಮೇಲೆ ಅಭೂತಪೂರ್ವ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.

  Ultra-Sheen – ಹೊಸ Royale Glitz ನ ultra-sheen, ಗೋಡೆಗಳಿಗೆ ಶ್ರೀಮಂತ ಮತ್ತು ಹೊಳಪಿನ ಅಂತಿಮಸ್ಪರ್ಶ ನೀಡುವುದರಿಂದ ತಕ್ಷಣವೇ ಸಕಾರಾತ್ಮಕ ನೋಟವನ್ನು ಸೃಷ್ಟಿಸುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ವಿಶ್ವದರ್ಜೆಯ ಅಂತಿಮಸ್ಪರ್ಶವನ್ನು ಒದಗಿಸುವುದರಿಂದ ನಿಸ್ಸಂದೇಹವಾಗಿ ಇದು #StealYourSpotlight.

  ಕಲೆ ನಿರೋಧಕ – ಈ ಪೇಂಟ್ ಕಲೆಗಳ ವಿರುದ್ಧದ ಹೋರಾಟದಲ್ಲಿ ಪ್ರಬಲ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಹೆಚ್ಚುವರಿಯಾಗಿ, ಈ ಪೇಂಟ್‌ನಲ್ಲಿ Teflon™ Surface Protector ಅನ್ನು ಬಳಸಿರುವುದರಿಂದ ಗೋಡೆಗಳ ಮೇಲಿನ ಕಲೆಗಳನ್ನು ಸುಲಭವಾಗಿ ಅಳಿಸಬಹುದು.

  Royale Designer Palette - Royale Glitz, Royale Designer Palette ನ ಅಡಿಯಲ್ಲಿ ಡಿಸೈನರ್ ಶೇಡ್‌ಗಳನ್ನು ನೀಡುತ್ತದೆ. ಅದನ್ನು ಅತ್ಯುತ್ತಮ ವಿನ್ಯಾಸಕರು ಪ್ರತ್ಯೇಕವಾಗಿ ನಿಗಾವಹಿಸಿ ರೂಪಿಸಲಾಗಿದೆ ಮತ್ತು ಗ್ರಾಹಕರ ಮನೆಗಳಿಗೆ ಐಷಾರಾಮಿ ಅತ್ಯಾಧುನಿಕ ನೋಟವನ್ನು ನೀಡುತ್ತದೆ. ಶೇಡ್‌ಗಳು ಭಾರತದ ದೇಸಿ ಕಥನದಿಂದ ಪ್ರೇರಿತವಾಗಿವೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೆಸರುಗಳನ್ನು ಹೊಂದಿವೆ. ಮೋಡಿಮಾಡುವ ಶೇಡ್‌ಗಳಲ್ಲಿ ಕೆಲವನ್ನು ಹೆಸರಿಸುವುದಾದರೆ Chutney green, Calcutta rains, Coromandel Indigo.  ಇಷ್ಟಕ್ಕೆ ಮುಗಿಯಲಿಲ್ಲ. ಆಯ್ಕೆ ಮಾಡಲು 100 ಕ್ಕಿಂತ ಹೆಚ್ಚು ಮನಸೆಳೆಯುವ ಶೇಡ್ ಸಂಯೋಜನೆಗಳು ಇರುವ Royale Book Of Colours ನ ಸಹಾಯದೊಂದಿಗೆ ಪ್ರಬಲ ಶೇಡ್ ಆಯ್ಕೆ ಮಾಡುವ ಟೂಲ್ ಅನ್ನು ಸಹ Royale Glitz ನೀಡುತ್ತದೆ. ಮನಸ್ಥಿತಿಗಳನ್ನು ಆಧರಿಸಿ ಇವುಗಳನ್ನು ಪ್ರತ್ಯೇಕಿಸಲಾಗಿದೆ ಮತ್ತು ಆಹ್ಲಾದಕರ ಗೋಡೆಯ ರಚನೆಗಳನ್ನು ಪ್ರದರ್ಶಿಸುತ್ತದೆ.  ROYALE GLITZ ಮತ್ತು DEEPIKA ಅವರ ಮೋಹಕತೆ

  Royale Glitz ನ ಚೈತನ್ಯ ಮತ್ತು ಅತ್ಯಾಧುನಿಕತೆಯನ್ನು ಸಂಭ್ರಮಿಸಲು, Royale Glitz ಗೋಡೆಗಳ ಹಿನ್ನೆಲೆಯಲ್ಲಿ ಬ್ರ್ಯಾಂಡ್  ಅಲ್ಟ್ರಾ-ಗ್ಲ್ಯಾಮ್ ಫೋಟೋ ಶೂಟ್‌ಗೆ ದೀಪಿಕಾ ಪಡುಕೋಣೆ ಅವರನ್ನು Asian Paints ರಾಯಭಾರಿಯನ್ನಾಗಿ ನೇಮಿಸಿದೆ.

  ಬಾರ್ ಬಾರ್ ದೇಖೊ ಕ್ಲಾಸಿಕ್ ಗೀತೆಯ ಆಧುನಿಕ ಸ್ವರೂಪದ ಗೀತೆಯ ಹಿನ್ನೆಲೆಯಲ್ಲಿ ಮತ್ತು ಲಘು ಧಾಟಿಯ ಹಾಸ್ಯವನ್ನು ಹೊಂದಿರುವ ಜಾಹೀರಾತು, ಕಣ್ಮನ ಸೆಳೆಯುವ ದೀಪಿಕಾ ಪಡುಕೋಣೆಯಿಂದ ಈ ಹೊಸ ಪೇಂಟ್ ನಮ್ಮ ದೃಷ್ಟಿಯನ್ನು ತನ್ನೆಡೆಗೆ ಹೇಗೆ ಆಕರ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ.

  TVC ಅನ್ನು ಇಲ್ಲಿ ವೀಕ್ಷಿಸಿ ಮತ್ತು ಹಾಸ್ಯಭರಿತ ಸಂವಹನವನ್ನು ಆನಂದಿಸಿ.  ಇನ್ನಷ್ಟು ತಿಳಿಯಲು Asian Paints – Royale Glitz ಗೆ ಭೇಟಿ ಕೊಡಿ

  Asian Paints ಗಾಗಿ ಈ ಲೇಖನವನ್ನು  Studio 18 Team ರಚಿಸಿದೆ.
  Published by:Harshith AS
  First published: