ಸೆಲೆಬ್ರಿಟಿ ಕಪಲ್​ ವಿರುಷ್ಕಾಅವರ ಹೊಸ ರೊಮ್ಯಾಂಟಿಕ್​ ಫೋಟೋ ವೈರಲ್​!

news18
Updated:July 17, 2018, 5:34 PM IST
ಸೆಲೆಬ್ರಿಟಿ ಕಪಲ್​ ವಿರುಷ್ಕಾಅವರ ಹೊಸ ರೊಮ್ಯಾಂಟಿಕ್​ ಫೋಟೋ ವೈರಲ್​!
news18
Updated: July 17, 2018, 5:34 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗಷ್ಟೆ ವಿವಾಹವಾಗಿರುವ ಹಾಟ್​ ಜೋಡಿ ಅನುಷ್ಕಾ-ವಿರಾಟ್​ ಕೋಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಅದರಲ್ಲೂ ತಮ್ಮ ಫೋಟೋ ಹಾಗೂ ವಿಡಿಯೋಗಳಿಂದಲೇ ಈ ಜೋಡಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕ್ರಿಕೆಟ್​ ಪಂದ್ಯದ ಮೇಲೆ ಅನುಷ್ಕಾ ಕೋಹ್ಲಿಯನ್ನು ಆಲಂಗಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

ಇಂಗ್ಲೆಂಡ್​ನ್​ನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯ ಇಂದು ಕೊನೆಗೊಳ್ಳಲಿದ್ದು, ಅನುಷ್ಕಾ ಸಹ ಇಂಗ್ಲೆಂಡ್​ನಲ್ಲೇ ಇದ್ದಾರೆ. ಸದ್ಯ ಪತಿಯೊಂದಿಗೆ ಅನುಷ್ಕಾ ತೆಗೆಸಿಕೊಂಡಿರುವ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 
Loading...

💙


A post shared by AnushkaSharma1588 (@anushkasharma) on


 
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...