ಪ್ರಭಾಸ್​ ಡಾರ್ಲಿಂಗ್​ ಬೇಬಿಯ ಹೊಸ ಲುಕ್​: ಮತ್ತೆ ಬಳಕುವ ಬಳ್ಳಿಯಂತಾದ ಅನುಷ್ಕಾ ಶೆಟ್ಟಿ..!

Anitha E | news18
Updated:February 11, 2019, 6:10 PM IST
ಪ್ರಭಾಸ್​ ಡಾರ್ಲಿಂಗ್​ ಬೇಬಿಯ ಹೊಸ ಲುಕ್​: ಮತ್ತೆ ಬಳಕುವ ಬಳ್ಳಿಯಂತಾದ ಅನುಷ್ಕಾ ಶೆಟ್ಟಿ..!
ಅನುಷ್ಕಾ ಶೆಟ್ಟಿ ಹೊಸ ಲುಕ್​
Anitha E | news18
Updated: February 11, 2019, 6:10 PM IST
ಟಾಲಿವುಡ್​ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿಗೆ 'ಬಾಹುಬಲಿ' ನಂತರ ಅವಕಾಶಗಳೇ ಇಲ್ಲದಂತಾಗಿದ್ದವು. ಅದರಲ್ಲೂ ಅನುಷ್ಕಾ ದಪ್ಪಗಾಗಿದ್ದ ಕಾರಣದಿಂದ ಸಾಕಷ್ಟು ಸಿನಿಮಾ ಅವಕಾಶಗಳೂ ಅವರ ಕೈ ತಪ್ಪಿದ್ದವು. ಅದರಲ್ಲಿ ಪ್ರಭಾಸ್​ ಅಭಿನಯದ 'ಸಾಹೋ' ಸಹ ಒಂದು ಎನ್ನಲಾಗುತ್ತದೆ.

ಇದನ್ನೂ ಓದಿ: Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ 'ಯಜಮಾನ'ನ ಆನೆ..!

ಹೌದು, ಈ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ 'ಸೈಜ್​ ಝೀರೊ' ಸಿನಿಮಾಗಾಗಿ ಅನುಷ್ಕಾ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಆ ಸಿನಿಮಾ ಮುಗಿದರೂ ಅವರಿಗೆ ತೂಕ ಇಳಿಸಿಕೊಳ್ಳಲು ಆಗಿರಲಿಲ್ಲ. ಇದರಿಂದಾಗಿ ಡಾರ್ಲಿಂಗ್​ ಬೇಬಿಗೆ ಸಿನಿಮಾ ಅವಕಾಶಗಳು ಕೈ ತಪ್ಪಿದವು.'ಭಾಗಮತಿ' ಸಿನಿಮಾದಲ್ಲೂ ಅನುಷ್ಕಾ ಸಾಕಷ್ಟು ದಪ್ಪಗೆ ಕಾಣಿಸಿಕೊಂಡಿದ್ದರು. ಇದರಿಂದಾಗಿ ಅನುಷ್ಕಾ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ಈಗ ಈ ಲುಕ್​ನಲ್ಲಿ ಹೊಸ ಫೋಟೋಶೂಟ್​ ಮಾಡಿಸಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


Loading...

ಅನುಷ್ಕಾ ಶೆಟ್ಟಿ ಈಗ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದು, ಇದರಲ್ಲಿ ಮಾಧವನ್​ ಹಾಗೂ ಹಾಲಿವುಡ್​ ನಟ ಮೈಕೆಲ್​ ಮ್ಯಾಡ್ಸನ್​ ಸಹ ಕಲಾವಿಧರಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾಗಾಗಿ ಅನುಷ್ಕಾ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಈ ಚಿತ್ರದ ಬಹುಪಾಲು ಚಿತ್ರೀಕರಣ ಅಮೆರಿಕಾದಲ್ಲೇ ನಡೆಯಲಿದ್ದು, ಇದರಲ್ಲಿ ಅನುಷ್ಕಾ ದೃಷ್ಟಿ ದೋಷ ಇರುವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಕೋನ ವೆಂಕಟ್​ ನಿರ್ಮಾಣದ ಈ ಸಿನಿಮಾಗಾಗಿ ಅನುಷ್ಕಾ ತಮ್ಮನ್ನ ತಾವು ಸಾಕಷ್ಟು ಬದಲಾಯಿಸಿಕೊಂಡಿದ್ದಾರೆ.

PHOTOS: ಬಾಲಿವುಡನ್ನೇ ಬೆಚ್ಚಿ ಬೀಳಿಸಿದ 8 ತಾರೆಯರ ಅನುಮಾನಾಸ್ಪದ ಸಾವು..!
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626