Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿಗೆ ಮುತ್ತಿಟ್ಟ ಆ ಇಬ್ಬರು: ಪೋಟೋ ವೈರಲ್​..!

Anushka Shetty: ಅನುಷ್ಕಾ ಹೆಚ್ಚಾಗಿ ತಮ್ಮ ಹೊಸ ಸಿನಿಮಾ ನಿಶ್ಯಬ್ಧಂನಿಂದಾಗಿ ಸುದ್ದಿಯಲ್ಲಿರುತ್ತಾರೆ. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರು ಕನ್ನಡದಲ್ಲಿ ಮಾಡುವ ಪೋಸ್ಟ್​ಗಳಿಂದಾಗಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ಅವರ ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Anitha E | news18-kannada
Updated:December 11, 2019, 10:32 AM IST
Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿಗೆ ಮುತ್ತಿಟ್ಟ ಆ ಇಬ್ಬರು: ಪೋಟೋ ವೈರಲ್​..!
ಅನುಷ್ಕಾ ಶೆಟ್ಟಿ
  • Share this:
ಮೂಲತಃ ಕರವಾಳಿಯವರಾದರೂ ಭವಿಷ್ಯ ಕಂಡುಕೊಂಡಿದ್ದು ಮಾತ್ರ ಟಾಲಿವುಡ್​ನಲ್ಲಿ. ಕಳೆದ ಎರಡು ವರ್ಷದ ಹಿಂದದೆವರೆಗೂ ಅನುಷ್ಕಾ ಡೇಟ್ಸ್​ಗಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಈಗ ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ.

ಅನುಷ್ಕಾ ಹೆಚ್ಚಾಗಿ ತಮ್ಮ ಹೊಸ ಸಿನಿಮಾ 'ನಿಶ್ಯಬ್ಧಂ'ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರು ಕನ್ನಡದಲ್ಲಿ ಮಾಡುವ ಪೋಸ್ಟ್​ಗಳಿಂದಾಗಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ಅವರ ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Anushka Shetty kissing photo gone viral in social media and its clicked on her birthday celebrations
ಅನುಷ್ಕಾ ಶೆಟ್ಟಿ


ಅನುಷ್ಕಾ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ತೀರಾ ಕಡಿಮೆ. 'ಬಾಹುಬಲಿ' ಸಿನಿಮಾದಲ್ಲಿ ಮಾತ್ರ ಅವರು ಪ್ರಭಾಸ್​ ಜತೆ ಲಿಪ್​ಲಾಕ್​ ದೃಶ್ಯದಲ್ಲಿ ಅಭಿನಯಿಸಿದ್ದಾರೆ. ಆದರೆ ಈಗ ಅವರ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Ranbir Alia Wedding: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆಯಲಿದೆ ರಣಬೀರ್​-ಅಲಿಯಾ ವಿವಾಹ..!

ಹೌದು, ಅನುಷ್ಕಾರ  ಅವರಿಗೆ ಇಬ್ಬರು ಮುತ್ತಿಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಅನುಷ್ಕಾರ ಹುಟ್ಟುಹಬ್ಬದಂದು ಕ್ಲಿಕ್ಕಿಸಿರುವುದು. ಹುಟ್ಟುಹಬ್ಬದಂದು ಅವರ ಇಬ್ಬರು ಅಣ್ಣಂದಿರು ಅವರಿಗೆ ಪ್ರೀತಿಯಿಂದ ಮುತ್ತಿಟ್ಟಿರುವ ಈ ಕ್ಯೂಟ್​ ಚಿತ್ರ ಸದ್ಯ ವೈರಲ್​ ಆಗುತ್ತಿದೆ.

Disha Patani: ಬೋಲ್ಡ್​​ ಫೋಟೋಶೂಟ್​ನಿಂದ ಪಡ್ಡೆಗಳ ನಿದ್ದೆ ಕದ್ದ ದಿಶಾ..!
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ