HOME » NEWS » Entertainment » ANIL KAPOOR SAYS LOOKING AHEAD TO EVERYTHING THAT LIES IN STORE OF US AE

Anil Kapoor: ಹೊಸ ವರ್ಷದಲ್ಲಿ ಬರಲಿರುವ ಎಲ್ಲದಕ್ಕೂ ನಾನು ಸಿದ್ಧ ಎಂದ ಅನಿಲ್ ಕಪೂರ್​..!

2020 ಅಂತ್ಯಗೊಂಡು 2021 ಆರಂಭವಾಗಿದೆ. ಹೊಸ ವರ್ಷದ ಆಂಭದೊಂದಿಗೆ ಜನರಿಗೆ ಹೊಸ ಹೊಸ ನಿರೀಕ್ಷೆಗಳಿವೆ. ಇದಕ್ಕೆ ನಟ ಅನಿಲ್​ ಕಪೂರ್ ಸಹ ಹೊರತಾಗಿಲ್ಲ. ಅನಿಲ್​ ಕಪೂರ್ ಸಹ ಹೊಸ ವರ್ಷದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನಿಲ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

Anitha E | news18-kannada
Updated:January 1, 2021, 2:54 PM IST
Anil Kapoor: ಹೊಸ ವರ್ಷದಲ್ಲಿ ಬರಲಿರುವ ಎಲ್ಲದಕ್ಕೂ ನಾನು ಸಿದ್ಧ ಎಂದ ಅನಿಲ್ ಕಪೂರ್​..!
ನಟ ಅನಿಲ್​ ಕಪೂರ್ 2020ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ.
  • Share this:
anil kpoor, bollywood, New year, Happy new year, Bollywood, new year 2021, anil kapoor says Looking ahead to everything that lies in store of us

2020 ತುಂಬಾ ಸಂಕಷ್ಟದಿಂದ ಕೂಡಿತ್ತು ಎಂದಿದ್ದಾರೆ ಈ ನಟ.

anil kpoor, bollywood, New year, Happy new year, Bollywood, new year 2021, anil kapoor says Looking ahead to everything that lies in store of us
ಆದರೂ ಹೊಸ ವರ್ಷದಲ್ಲಿ ಏನೆಲ್ಲ ಬರಲಿದೆ ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಪೋಸ್ಟ್​ ಮಾಡಿದ್ದಾರೆ ಅನಿಲ್ ಕಪೂರ್​.

anil kpoor, bollywood, New year, Happy new year, Bollywood, new year 2021, anil kapoor says Looking ahead to everything that lies in store of us
ಜೊತೆಗೆ ಕಡಲ ತೀರದಲ್ಲಿ ತೆಗೆದ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅನಿಲ್​ ಕಪೂರ್.

anil kpoor, bollywood, New year, Happy new year, Bollywood, new year 2021, anil kapoor says Looking ahead to everything that lies in store of us
ಹೊಸ ವರ್ಷದ ಸಂಭ್ರಮದಲ್ಲಿ ನಟ ಅನಿಲ್​ ಕಪೂರ್

anil kpoor, bollywood, New year, Happy new year, Bollywood, new year 2021, anil kapoor says Looking ahead to everything that lies in store of us
ನಟ ಅನಿಲ್​ ಕಪೂರ್ ಅವರ ಲೆಟೆಸ್ಟ್​ ಫೋಟೋ
Published by: Anitha E
First published: January 1, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories