Anil Kapoor: ಅನಿಲ್​ ಕಪೂರ್ ಚಿರ ಯೌವನದ ಗುಟ್ಟು ರಟ್ಟು ಮಾಡುವ ವಿಡಿಯೋ ಇಲ್ಲಿದೆ..!

ಅನಿಲ್ ಕಪೂರ್ ಅವರು ಹಳೇ ಸಿನಿಮಾಗಳಲ್ಲಿ ಕಾಣಿಸುತ್ತಿದ್ದಂತೆಯೇ ಇಂದಿಗೂ ಕಾಣಿಸುತ್ತಾರೆ. ಅವರ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್ ನೋಡಿದರೆ ಅವರು ದೊಡ್ಡ ಆಹಾರ ಪ್ರಿಯ ಅನ್ನೋದು ತಿಳಿಯುತ್ತದೆ. ಹೀಗಿದ್ದರೂ ಅವರು ಇಷ್ಟು ಚೆನ್ನಾಗಿ ಫಿಟ್ನೆಸ್​ ಕಾಯ್ದುಕೊಂಡು, ಯುವಕರನ್ನು ನಾಚಿಸುವಂತೆ ಕಾಣುತ್ತಾರೆ.

Anitha E | news18-kannada
Updated:July 9, 2020, 3:59 PM IST
Anil Kapoor: ಅನಿಲ್​ ಕಪೂರ್ ಚಿರ ಯೌವನದ ಗುಟ್ಟು ರಟ್ಟು ಮಾಡುವ ವಿಡಿಯೋ ಇಲ್ಲಿದೆ..!
ಅನಿಲ್​ ಕಪೂರ್​
  • Share this:
ದಿನ ಕಳೆದಂತೆ ಎಲ್ಲರಿಗೂ ವಯಸ್ಸು ಹೆಚ್ಚಾದರೆ ನಟ ಅನಿಲ್​ ಕಪೂರ್ ಅವರಿಗೆ ಮಾತ್ರ ವಯಸ್ಸು ಕಡಿಮೆಯಾಗುತ್ತಿದೆ. ಅವರ ಚಿರ ಯೌವನದ ರಹಸ್ಯ ಏನೆಂದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಕೇಳುತ್ತಲೇ ಇರುತ್ತಾರೆ. 

ಅನಿಲ್ ಕಪೂರ್ ಅವರು ಹಳೇ ಸಿನಿಮಾಗಳಲ್ಲಿ ಕಾಣಿಸುತ್ತಿದ್ದಂತೆಯೇ ಇಂದಿಗೂ ಕಾಣಿಸುತ್ತಾರೆ. ಅವರ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್ ನೋಡಿದರೆ ಅವರು ಆಹಾರ ಪ್ರಿಯ ಅನ್ನೋದು ತಿಳಿಯುತ್ತದೆ. ಹೀಗಿದ್ದರೂ ಅವರು ಇಷ್ಟು ಚೆನ್ನಾಗಿ ಫಿಟ್ನೆಸ್​ ಕಾಯ್ದುಕೊಂಡು, ಯುವಕರನ್ನು ನಾಚಿಸುವಂತೆ ಕಾಣುತ್ತಾರೆ.
ಅವರ ಚಿರ ಯೌವನದ ಗುಟ್ಟು ತಿಳಿಯಲು ಕಾತರರಾಗಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ. ಅನಿಲ್​ ಕಪೂರ್​ ಅವರ ವಯಸ್ಸು 60ರ ಗಡಿ ದಾಟಿದೆ. ಆದರೂ ಅವರು ನಿತ್ಯ ಬೆಳೆಗೆದ್ದು ವ್ಯಾಯಾಮ ಮಾಡುತ್ತಾರೆ ಗೊತ್ತಾ. ಪಿಟ್ನೆಸ್​ಗಾಗಿ ತರಬೇತುದಾರರನ್ನೂ ನೇಮಿಸಿಕೊಂಡಿದ್ದಾರೆ.Back at it! 🏃🏻‍♂️ #startingagain #mondaymotivation @YohanBlake pic.twitter.com/IDtmq6d0hlಯುವಕರೇ ಬೆಳಗೆದ್ದು ವ್ಯಾಯಾಮ ಮಾಡಲು ಹಿಂಜರಿಯುವಾಗ ಅನಿಲ್​ ಈ ವಯಸ್ಸಿನಲ್ಲಿ ಬೆಳಗೆದ್ದು, ಸೈಕಲ್​ ತುಳಿಯುತ್ತಾರೆ. ರನ್ನಿಂಗ್​ ಮಾಡುತ್ತಾರೆ. ಕಷ್ಟದ ವ್ಯಾಯಾಮಗಳನ್ನೂ ಮಾಡುತ್ತಾರೆ. 
View this post on Instagram
 

Takht Prep Mode on! #alwaysupforarun @karanjohar


A post shared by anilskapoor (@anilskapoor) on


  
View this post on Instagram
 

You are your own motivation! #StayHomeStayFit #MondayMotivaton #LockdownSpiritsUp


A post shared by anilskapoor (@anilskapoor) on
 
View this post on Instagram
 

Making sure I don’t miss that train in #AKvsAK!! #RunningPrepBegins ‬#WorkoutWednesday


A post shared by anilskapoor (@anilskapoor) on


ವಯಸ್ಸಾಯಿತು ಅಂತ ಮನೆಯಲ್ಲಿ ಸುಮ್ಮನೆ ಕುಳಿತರೆ ಆರೋಗ್ಯತಾನಾಗಿ ಬರುವುದಿಲ್ಲ. ಅದಕ್ಕಾಗಿ ಸ್ವಲ್ಪವಾದರೂ ಕಷ್ಟ ಪಡಬೇಕು. ಆರೋಗ್ಯಕರ ಜೀವನ ಶೈಲಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪರಿಶ್ರಮ ಇದ್ದರೆ ಫಲ ಸಿಗುತ್ತದೆ ಎಂದು ಅನಿಲ್​ ಕಪೂರ್ ನಂಬಿದ್ದಾರಂತೆ. ಯಾರೇ ಅವರ ಆರೋಗ್ಯದ ಗುಟ್ಟ ಏನೆಂದು ಕೇಳಿದರೆ ಇದನ್ನೇ ಹೇಳುತ್ತಾರೆ.

Jagdeep Passes Away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿದ್ದ ನಟ ಇನ್ನಿಲ್ಲ..!


ಇದನ್ನೂ ಓದಿ: Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​: ಭಾವುಕರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ದುನಿಯಾ ವಿಜಿ..!

 
Published by: Anitha E
First published: July 9, 2020, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading