Video: ಚಿರಯೌವ್ವನಿಗ ಅನಿಲ್​ ಕಪೂರ್​ ಕಪೂರ್​ ಜತೆ ಮೂರು ಪೆಗ್​ ಹಾಕಿದ ರಶ್ಮಿಕಾ ಮಂದಣ್ಣ!

news18
Updated:July 25, 2018, 6:01 PM IST
Video: ಚಿರಯೌವ್ವನಿಗ ಅನಿಲ್​ ಕಪೂರ್​ ಕಪೂರ್​ ಜತೆ ಮೂರು ಪೆಗ್​ ಹಾಕಿದ ರಶ್ಮಿಕಾ ಮಂದಣ್ಣ!
news18
Updated: July 25, 2018, 6:01 PM IST
ನ್ಯೂಸ್​ 18 ಕನ್ನಡ 

ಸ್ಯಾಂಡಲ್​ವುಡ್​ನ ಕಿರಿಕ್​ ಹುಡುಗಿ  ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡ ಸೇರಿದಂತೆ ಟಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅನಿಲ್​ ಜತೆ ರಶ್ಮಿಕಾ ಮೂರೇ ಮೂರು ಪೆಗ್​ ಹಾಕಿದ್ದಾರೆ. ಈಗ ಅದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಹೌದು ಅನಿಲ್​ ಕಪೂರ್ ಜತೆ ರಶ್ಮಿಕಾ ಮೂರೇ ಮೂರು ಪೆಗ್ ಹಾಕಿದ್ದಾರೆ ಎಂದ ಕೂಡಲೇ ಎಲ್ಲರೂ ಶಾಕ್​ ಆಗಬೇಡಿ. ಖಾಸಗಿ ಕಾರ್ಯಕ್ರಮದಲ್ಲಿ ಇವರಿಬ್ಬರು 'ಮೂರೆ ಮೂರು ಪೆಗ್ಗಿಗೆ...' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ