Ananya Pandey: ನನಗೆ ಪಾರ್ನ್​ ಇಷ್ಟ ಎಂದ ಅನನ್ಯಾ ಪಾಂಡೆ; ಈಕೆ ತುಂಬಾ ನೋಡ್ತಾರೆ ಅಂದ್ರು ಕಾರ್ತಿಕ್​ ಆರ್ಯನ್​...!

Ananya Panday: ಟೈಗರ್​ ಶ್ರಾಫ್​ ಜತೆ ಮೊದಲ ಸಿನಿಮಾದಲ್ಲೇ ಸಖತ್​ ಹಾಟ್​ ದೃಶ್ಯಗಳಲ್ಲಿ ನಟಿಸಿರುವ ಅನನ್ಯಾ ಸದ್ಯ ಹೇಳಿಕೆಯೊಂದು ಕೊಟ್ಟಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೌದು, ಅನನ್ಯಾಗೆ ಪಾರ್ನ್​ ಎಂದರೆ ಇಷ್ಟವಂತೆ. ಹೀಗೆಂದು ಅನನ್ಯಾ ಹೇಳಿದ್ದಾರೆ.

Anitha E | news18-kannada
Updated:December 2, 2019, 4:13 PM IST
Ananya Pandey: ನನಗೆ ಪಾರ್ನ್​ ಇಷ್ಟ ಎಂದ ಅನನ್ಯಾ ಪಾಂಡೆ; ಈಕೆ ತುಂಬಾ ನೋಡ್ತಾರೆ ಅಂದ್ರು ಕಾರ್ತಿಕ್​ ಆರ್ಯನ್​...!
ಬಿ-ಟೌನ್​ನ ಖ್ಯಾತ ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಈಗಷ್ಟೆ ಬಿ-ಟೌನ್​ಗೆ ಎಂಟ್ರಿ ಕೊಟ್ಟಿದ್ದಾರೆ.
  • Share this:
ಬಾಲಿವುಡ್​ನ ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು ಅನನ್ಯಾ ಪಾಂಡೆ ಸದ್ಯ ಬಿ-ಟೌನ್​ನ ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ಕರಣ್​ ಜೋಹರ್​ ಅವರ ' ಸ್ಟುಡೆಂಟ್​ ಆಫ್​ ದಿ ಇಯರ್​ 2' ಸಿನಿಮಾದ ಮೂಲಕ ಸಿನಿ ರಂಗಕ್ಕೆ ಬಂದ ಇವರು, ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದಿದ್ದಾರೆ.

ಟೈಗರ್​ ಶ್ರಾಫ್​ ಜತೆ ಮೊದಲ ಸಿನಿಮಾದಲ್ಲೇ ಸಖತ್​ ಹಾಟ್​ ದೃಶ್ಯಗಳಲ್ಲಿ ನಟಿಸಿರುವ ಅನನ್ಯಾ ಸದ್ಯ ಹೇಳಿಕೆಯೊಂದು ಕೊಟ್ಟಿದ್ದು, ಎಲ್ಲರ ಹುಬ್ಬೇರಿಸುವಂ ತೆ ಮಾಡಿದೆ. ಹೌದು, ಅನನ್ಯಾಗೆ ಪಾರ್ನ್​ ಎಂದರೆ ಇಷ್ಟವಂತೆ. ಹೀಗೆಂದು ಸ್ವತಃ ಅನನ್ಯಾ ಅವರೇ ಹೇಳಿದ್ದಾರೆ.

Ananya Pandey trolled for fashionable ripped pants photo viral on Instagram
ನಟಿ ಅನನ್ಯಾ ಪಾಂಡೆ


ಸಾರ್ವಜನಿಕ ವೇದಿಕೆಯಲ್ಲಿ ಅಂದರೆ, ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಅನನ್ಯಾ ತನಗೆ ಪಾರ್ನ್​ ಎಂದರೆ ಇಷ್ಟ ಎಂದು ಹೇಳಿದ್ದಾರೆ. ಅನನ್ಯಾ, ಭೂಮಿ ಹಾಗೂ ಕಾರ್ತಿಕ್​ ಆರ್ಯನ್​ ತಮ್ಮ ಹೊಸ ಸಿನಿಮಾ ಪತಿ ಪತ್ನಿ ಔರ್​ ವೋ ಚಿತ್ರದ ಪ್ರಮೋಷನ್​ಗಾಗಿ ಹಿಂದಿ ಬಿಗ್​ಬಾಸ್​ಗೆ ಬಂದಿದ್ದರು.ಈ ಕಾರ್ಯಕ್ರಮದಲ್ಲಿ ಸಲ್ಮಾನ್​ ಈ ಮೂವರು ನಟರೊಂದಿಗೆ ಒಂದು ಆಟ ಆಡಿದ್ದಾರೆ. ಅದು ಒಬ್ಬರಿಗೆ ಹೆಡ್​ ಫೋನ್​ ತೊಡಿಸಿ, ಅದರಲ್ಲಿ ಜೋರಾಗಿ ಸಂಗೀತ ಕೇಳುವಂತೆ ಮಾಡಿ, ಎದುರಿನವರು ಹೇಳುವ ಮಾತನ್ನು ಲಿಪ್​ ರೀಡಿಂಗ್​ ಮಾಡುವ ಮೂಲಕ ಗೆಸ್​ ಮಾಡಬೇಕು. ಈ ಆಟದಲ್ಲಿ ಸಲ್ಮಾನ್​ ಖಾನ್​ 'ಬಿಗ್​ ಬಾಸ್​ ಚಾಹತೆ ಹೈ...' ಎಂದು ಹೇಳಿದಾಗ, ಅದನ್ನು ಗೆಸ್​ ಮಾಡಿದ ಅನನ್ಯಾ 'ಮೈ ಪಾರ್ನ್​ ಚಾಹತಿ ಹೂ...(ನನಗೆ ಪಾರ್ನ್​ ಎಂದರೆ ಇಷ್ಟ)' ಎಂದು ಹೇಳಿದ್ದಾರೆ. ಅಲ್ಲೇ ಇದ್ದ ಕಾರ್ತಿಕ್​ ಆರ್ಯನ್,​ ಹೌದು ತುಂಬಾ ನೋಡುತ್ತಾರೆ ಎಂದು ಹೇಳುವ ಮೂಲಕ ಅನನ್ಯಾ ಕಾಲು ಎಳೆದಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!ಹೀಗೆ ಈ ಆಟ ಸಿಕ್ಕಾಪಟ್ಟೆ ಮಜವಾಗಿತ್ತು. ಭೂಮಿ ಹಾಗೂ ಆರ್ಯನ್​ ನಡುವೆ ನಡೆದ ಈ ಆಟದಲ್ಲಿ ಭೂಮಿ ಕಡೆಗೂ ಆರ್ಯನ್​ ಹೇಳಿದ್ದನ್ನು ಗೆಸ್​ ಮಾಡಲೇ ಇಲ್ಲ. ನಂತರ ಈ ಮೂವರು ಸ್ಟಾರ್​ಗಳು ಬಿಗ್​ಬಾಸ್​ ಮನೆಯೊಳಗೂ ಹೋಗಿದ ಬಂದಿದ್ದಾರೆ.

Pranutan Bahl: ಸಿಕ್ಕಾಪಟ್ಟೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಕಾಜೋಲ್​ ಕುಟುಂಬದ ಉಯೋನ್ಮುಖ ನಟಿ..!


 
First published: December 2, 2019, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading