• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rashmika Mandanna: ಕಿರಿಕ್​ ಹಡುಗಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಹೊಗಳಿಕೆಯ ಸುರಿಮಳೆ: ಶುಭ ಕೋರಿದ ಅಲ್ಲು ಅರ್ಜುನ್​-ಅನಿಲ್​ ರವಿಪುಡಿ

Rashmika Mandanna: ಕಿರಿಕ್​ ಹಡುಗಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಹೊಗಳಿಕೆಯ ಸುರಿಮಳೆ: ಶುಭ ಕೋರಿದ ಅಲ್ಲು ಅರ್ಜುನ್​-ಅನಿಲ್​ ರವಿಪುಡಿ

'ಭೀಷ್ಮಾ' ಸಿನಿ ತಂಡಕ್ಕೆ ಶುಭ ಕೋರಿದ ಅಲ್ಲು ಅರ್ಜುನ್​

'ಭೀಷ್ಮಾ' ಸಿನಿ ತಂಡಕ್ಕೆ ಶುಭ ಕೋರಿದ ಅಲ್ಲು ಅರ್ಜುನ್​

Bheeshma: ರಶ್ಮಿಕಾ ಹಾಗೂ ನಿತಿನ್​ ಅಭಿನಯದ 'ಭೀಷ್ಮಾ' ಸಿನಿಮಾ ತೆರೆಕಂಡಾಗಿನಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಹಾಗೂ ನಿತಿನ್​ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • Share this:

ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್​ನಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾದರೂ ಅವಕಾಶಗಳು ಹೆಚ್ಚಾಗಿ ಅರಸಿ ಬರುತ್ತಿರುವುದು ಮಾತ್ರ ಟಾಲಿವುಡ್​ನಿಂದ. ಅಲ್ಲದೆ ಅಲ್ಲಿ ರಶ್ಮಿಕಾ ನಟಿಸುತ್ತಿರುವ ಸಿನಿಮಾಗಳೆಲ್ಲ ಹಿಟ್​ ಆಗುತ್ತಿವೆ. ಇದೇ ಕಾರಣಕ್ಕೆ ಇರಬೇಕು, ಕಿರಿಕ್​ ಹುಡುಗಿ ಕೈ ತುಂಬ ಹೊಸ ಸಿನಿಮಾಗಳಿವೆ.


ರಶ್ಮಿಕಾ ಹಾಗೂ ನಿತಿನ್​ ಅಭಿನಯದ 'ಭೀಷ್ಮಾ' ಸಿನಿಮಾ ತೆರೆಕಂಡಾಗಿನಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಹಾಗೂ ನಿತಿನ್​ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Rashmika Mandanna is rocking in bheesma movie new song sara sari
ಸರಾ ಸರಿ ಹಾಡಿನಲ್ಲಿ ನಿತಿನ್ ಹಾಗೂ ರಶ್ಮಿಕಾ ಮಂದಣ್ಣ


ಈ ಸಿನಿಮಾ ನೋಡಿದ ಸೆಲೆಬ್ರಿಟಿಗಳು ರಶ್ಮಿಕಾ, ನಿತಿನ್​ , ನಿರ್ದೇಶಕ ವೆಂಕಿ ಕುಡುಮುಲ ಹಾಗೂ ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಅನಿಲ್​ ರವಿಪುಡಿ ಟ್ವೀಟ್​ ಮೂಲಕ ರಶ್ಮಿಕಾ ಹಾಗೂ ಚಿತ್ರತಂಡಕ್ಕೆ ಹಾರೈಸಿದ್ದಾರೆ.


Congratulations to the Dir Venky Garu for the Commercial Emotional Entertainer , @iamRashmika for being an all rounder & my Producer Vamsi for the Raining success , 2020 Jan & Feb have been great for you . Congratulations to everyone once again .







'ಭೀಷ್ಮ' ತಿಳಿಯಾದ ಪ್ರೇಮ ಕತೆ ಜೊತೆಗೆ ವಿಷಪೂರಿತ ರಾಸಾಯನಿಕಗಳಿಂದ ಕೂಡಿದ ಬಿತ್ತನೆ ಬೀಜದಿಂದ ರೈತರಿಗೆ ಆಗುವ ಸಮಸ್ಯೆಯನ್ನೇ ಇಟ್ಟುಕೊಂಡು ಈ ಸಿನಿಮಾ ಕತೆ ಎಣೆಯಲಾಗಿದೆ.


ಇದನ್ನೂ ಓದಿ: ರಣವೀರ್​ ಸಿಂಗ್​ರ ಮಲ್ಹಾರಿ ಹಾಡಿಗೆ ಅಮೆರಿಕ ಅಧ್ಯಕ್ಷ ಹೆಜ್ಜೆ ಹಾಕಿದ ವಿಡಿಯೋ ಹಂಚಿಕೊಂಡ ಟ್ರಂಪ್​ ಸಹಾಯಕ !

Nikhil Revathi Pre Wedding Photo Shoot: ನಿಖಿಲ್​-ರೇವತಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ನ ಚಿತ್ರಕ್ಕೆ ನಿಖಿಲ್​ ರೊಮ್ಯಾಂಟಿಕ್ ಕ್ಯಾಪ್ಷನ್



Published by:Anitha E
First published: