ಆಲಿಯಾ ಭಟ್​ ತೊಟ್ಟಿರುವ ಈ ಧಿರಿಸಿನ ಬೆಲೆ ಕೇಳಿದರೆ ಅಚ್ಚರಿ ಪಡುತ್ತೀರಾ!

ಮುಂಬೈನಲ್ಲಿ ನಡೆದ ಹೋಟೆಲ್​ ಒಂದರ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಸಿಂಪಲ್​ ಲುಕ್​ನಲ್ಲಿ ಎಲ್ಲರ ಮನಸೆಳೆದಿದ್ದರು.  ಬಿಳಿ ಪ್ಯಾಂಟ್​ ಶರ್ಟ್​ ತೊಟ್ಟ ಅವರ ಉಡುಪು ಎಲ್ಲರ ಗಮನಸೆಳೆದಿತ್ತು, ನಡುವಿಗೆ ರೇಷ್ಮೆ ಬಟ್ಟೆಯ  ತಿಳಿ ಗುಲಾಬಿ ಬಣ್ಣದ  ಫ್ರಿಲ್ಸ್ ಬಟ್ಟೆ ಸುತ್ತಿದ ಬಟ್ಟೆ​ ಎಲ್ಲರ ಗಮನಸೆಳೆದಿತ್ತು. 

Seema.R | news18-kannada
Updated:December 3, 2019, 10:17 PM IST
ಆಲಿಯಾ ಭಟ್​ ತೊಟ್ಟಿರುವ ಈ ಧಿರಿಸಿನ ಬೆಲೆ ಕೇಳಿದರೆ ಅಚ್ಚರಿ ಪಡುತ್ತೀರಾ!
ಆಲಿಯಾ ಭಟ್​
  • Share this:
ಬಾಲಿವುಡ್​ ಸೆಲೆಬ್ರಿಟಿಗಳು ಸದಾ ತಮ್ಮ ವಿಶಿಷ್ಠ ಉಡುಪಿನ ವಿನ್ಯಾಸನದ ಮೂಲಕವೇ ಗಮನಸೆಳೆಯುತ್ತಾರೆ. ವಿಶೇಷವಾಗಿ ಅವರಿಗಾಗಿಯೇ ವಿನ್ಯಾಸಕರು ರಚಿಸಿರುವ ಈ ಬಟ್ಟೆಗಳ ಮೊತ್ತ ಲಕ್ಷ ಲಕ್ಷ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ. ಅದೇ ರೀತಿ ಇತ್ತೀಚೆಗೆ ನಟಿ ಆಲಿಯಾ ಭಟ್​ ತೊಟ್ಟ ಬಟ್ಟೆ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ. 

ಮುಂಬೈನಲ್ಲಿ ನಡೆದ ಹೋಟೆಲ್​ ಒಂದರ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಸಿಂಪಲ್​ ಲುಕ್​ನಲ್ಲಿ ಎಲ್ಲರ ಮನಸೆಳೆದಿದ್ದರು.  ಬಿಳಿ ಪ್ಯಾಂಟ್​ ಶರ್ಟ್​ ತೊಟ್ಟ ಅವರ ಉಡುಪು ಎಲ್ಲರ ಗಮನಸೆಳೆದಿತ್ತು, ನಡುವಿಗೆ ರೇಷ್ಮೆ ಬಟ್ಟೆಯ  ತಿಳಿ ಗುಲಾಬಿ ಬಣ್ಣದ  ಫ್ರಿಲ್ಸ್ ಬಟ್ಟೆ ಸುತ್ತಿದ ಬಟ್ಟೆ​ ಎಲ್ಲರ ಗಮನಸೆಳೆದಿತ್ತು.ಇವರ ಈ ವಿಶಿಷ್ಟ ಉಡುಗೆಗೆ ತಕ್ಕಂತೆ ತಿಳಿ ಗುಲಾಬಿ ಶೂ ತೊಟ್ಟಿದ್ದರು. ಇವರ ಈ ವಿಶಿಷ್ಟ ವಿನ್ಯಾಸದ ಉಡುಪಿನ ಬೆಲೆ ಕೇವಲ 3.990 ಅಂತೆ. ಬಾಲಿವುಡ್​ ನಟಿಯಾದರೂ ಇಷ್ಟು ಕಡಿಮೆ ಬಜೆಟ್​ನಲ್ಲಿ ತಮ್ಮ ಉಡುಪು ವಿನ್ಯಾಸ ಮಾಡಿಸಿದ್ದಾರೆ ಎಂಬ ಮೆಚ್ಚುಗೆಗೆ ಈಗ ನಟಿ ಆಲಿಯಾ ಪಾತ್ರರಾಗಿದ್ದಾರೆ.

ಇದನ್ನು ಓದಿ: Kartik-Deepika: ವಿಮಾನ ನಿಲ್ದಾಣದಲ್ಲಿ ಡಾನ್ಸ್​ ಮಾಡಿ ಟ್ರೋಲ್​ ಆದ ದೀಪಿಕಾ-ಕಾರ್ತಿಕ್​ ಆರ್ಯನ್​..!

ಸದ್ಯ ರಣಬೀರ್​ ಕಪೂರ್​ ಅಭಿನಯದ 'ಬ್ರಹ್ಮಾಸ್ತ್ರ' ಶೂಟಿಂಗ್​ನಲ್ಲಿ ಅವರು ಬ್ಯುಸಿಯಾಗಿದ್ದಾರೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading