20 ವರ್ಷಗಳ ನಂತರ ಐಫಾ ನೇರ ಪ್ರಸಾರದಲ್ಲಿ ಹೆಜ್ಜೆ ಹಾಕಲಿರುವ ನಟಿ ರೇಖಾ!

news18
Updated:June 22, 2018, 9:54 AM IST
20 ವರ್ಷಗಳ ನಂತರ ಐಫಾ ನೇರ ಪ್ರಸಾರದಲ್ಲಿ ಹೆಜ್ಜೆ ಹಾಕಲಿರುವ ನಟಿ ರೇಖಾ!
news18
Updated: June 22, 2018, 9:54 AM IST
ನ್ಯೂಸ್​ 18 ಕನ್ನಡ 

ಥೈಲ್ಯಾಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ಇಂದಿನಿಂದ ಆರಂಭವಾಗಲಿದೆ ಐಫಾ(ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ) ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಐಫಾದ 19ನೇ ಆವೃತಿಗಾಗಿ 2 ಸಾವಿರ ಆಸನ ವ್ಯವಸ್ಥೆ ಇರುವ ಥಿಯೇಟರ್​ ಅನ್ನು ಬುಕ್​ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ 20 ವರ್ಷಗಳ ನಂತರ ರೇಖಾ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಾಬಿ ದೇವಲ್​ ಸಹ ನೃತ್ಯ ಮಾಡಲಿದ್ದು, ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

'ನಾನು 7 ವರ್ಷಗಳ ನಂತರ ಐಫಾದಲ್ಲಿ ಹೆಜ್ಜೆ ಹಾಕಲಿದ್ದು, ತುಂಬಾ ಕಾತುರನಾಗಿದ್ದೇನೆ. ನಾನು ನನ್ನ ಸಿನಿಮಾಗಳು ಹಾಗೂ 'ರೇಸ್​-3' ಸಿನಿಮಾದ ಹಾಡಿಗೆ ನೃತ್ಯ ಮಾಡಲಿದ್ದೇನೆ' ಎಂದಿದ್ದಾರೆ ಬಾಬಿ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...