• Home
  • »
  • News
  • »
  • entertainment
  • »
  • Adha Sharma - ಪಾರ್ಟಿ ವಿಥ್​ ಪಾಟಿ: ಅಜ್ಜಿ ಜೊತೆ ಸಖತ್ ಸ್ಟೆಪ್​ ಹಾಕಿದ ಅದಾ ಶರ್ಮಾ..!

Adha Sharma - ಪಾರ್ಟಿ ವಿಥ್​ ಪಾಟಿ: ಅಜ್ಜಿ ಜೊತೆ ಸಖತ್ ಸ್ಟೆಪ್​ ಹಾಕಿದ ಅದಾ ಶರ್ಮಾ..!

ಅದಾ ಶರ್ಮಾ

ಅದಾ ಶರ್ಮಾ

Party With Paati: ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋಗಳು ಹಾಗೂ ಫೋಟೋಗಳ ಮೂಲಕ ಧೂಳೆಬ್ಬಿಸುತ್ತಿರುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಎರಡು ಡ್ಯಾನ್ಸಿಂಗ್ ವಿಡಿಯೋಗಳು ವೈರಲ್​ ಆಗುತ್ತಿವೆ. 

  • Share this:

ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪಾರ್ಟಿ ಮಾಡೋಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಏನು ಆ ಪಾರ್ಟಿ ಅಂತೀರಾ..? ಅದು ಡ್ಯಾನ್ಸ್​ ಪಾರ್ಟಿ. ಅದಕ್ಕೆ ಈಗಾಗಲೇ ಕಿಕ್​ ಸ್ಟಾರ್ಟ್​ ಸಿಕ್ಕಿದೆ. 


ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋಗಳು ಹಾಗೂ ಫೋಟೋಗಳ ಮೂಲಕ ಧೂಳೆಬ್ಬಿಸುತ್ತಿರುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಎರಡು ಡ್ಯಾನ್ಸಿಂಗ್ ವಿಡಿಯೋಗಳು ವೈರಲ್​ ಆಗುತ್ತಿವೆ.
ಈ ವಿಡಿಯೋಗಳಲ್ಲಿ ಅದಾ ತಮ್ಮ ಅಜ್ಜಿ ಜೊತೆ ಡ್ಯಾನ್ಸ್ ಪಾರ್ಟಿ ಮಾಡಿದ್ದಾರೆ. ಅದಕ್ಕೆ ಪಾರ್ಟಿ ವಿಥ್​ ಪಾಟಿ ಅಂತ ಟೈಟಲ್​ ಸಹ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಪ್ರಾಯೋಗಿಕ ಪ್ರಯತ್ನವಾಗಿ ಪೋಸ್ಟ್ ಮಾಡಿದ್ದಾರಂತೆ.
ಈ ಪಾರ್ಟಿ ಹೆಸರಲ್ಲಿ ಅದಾ ತಮ್ಮ ಅಜ್ಜಿ ಜೊತೆ ನಿತ್ಯ ಒಂದೊಂದು ಎಪಿಸೋಡ್​ಗಳನ್ನು ಶೂಟ್ ಮಾಡಲಿದ್ದಾರೆ. ಅದರಲ್ಲಿ ಹಾಡು, ಕುಣಿತ ಹಾಗೂ ಅಜ್ಜಿ ಜೊತೆ ಚಾಟಿಂಗ್​ ಎಲ್ಲ ಇರುತ್ತದೆ ಎಂದು ಅದಾ ಹೇಳಿಕೊಂಡಿದ್ದಾರೆ.


Sudharani: ಸಿನಿ ಪಯಣದ ಆ ದಿನಗಳ ನೆನಪಿನಲ್ಲಿ ಸುಧಾರಾಣಿ: ಹಳೇ ಸಿನಿಮಾಗಳ ಅಪರೂಪದ ಚಿತ್ರಗಳು ಇಲ್ಲಿವೆ..!


Published by:Anitha E
First published: