• Home
  • »
  • News
  • »
  • entertainment
  • »
  • Urfi Javed: ಕೈಯಲ್ಲಿ ಕಪ್ ಹಿಡಿದು ಬೆತ್ತಲೆಯಾಗಿ ಪೋಸ್ ಕೊಟ್ಟ ಉರ್ಫಿ! ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಅಂತಿದ್ದಾರೆ ನೆಟ್ಟಿಗರು

Urfi Javed: ಕೈಯಲ್ಲಿ ಕಪ್ ಹಿಡಿದು ಬೆತ್ತಲೆಯಾಗಿ ಪೋಸ್ ಕೊಟ್ಟ ಉರ್ಫಿ! ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಅಂತಿದ್ದಾರೆ ನೆಟ್ಟಿಗರು

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ನಟಿ ಉರ್ಫಿ ಜಾವೇದ್ ಬಟ್ಟೆಯೇ ಧರಿಸದೆ ಕ್ಯಾಮೆರಾಗಿ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಕಪ್ ಹಿಡಿದು ಮಾನ ಮುಚ್ಚಿಕೊಂಡಿದ್ದಾರೆ. ಇದೆಮಥಾ ಫ್ಯಾಷನ್ ಎನ್ನುತ್ತಿದ್ದಾರೆ ನೆಟ್ಟಿಗರು.

  • News18 Kannada
  • Last Updated :
  • Bangalore, India
  • Share this:

ಬಿಗ್​ಬಾಸ್ ಒಟಿಟಿಯಿಂದ ಖ್ಯಾತಿ ಪಡೆದ ನಟಿ ಉರ್ಫಿ ಜಾವೇದ್ (Urfi Javed) ಅವರು ಇತ್ತೀಚೆಗೆ ಟಾಪ್​ಲೆಸ್ ಆಗಿ ಫೋಟೋಗೆ (Photo) ಪೋಸ್ ಕೊಟ್ಟಿದ್ದಾರೆ. ಬೆತ್ತಲೆಯಾಗಿ ಪೋಸ್ ಕೊಟ್ಟು ಕೈಯಲ್ಲಿ ಕಪ್ ಹಿಡಿದುಕೊಂಡ ನಟಿಯ (Actress) ಫೋಟೋ ಈಗ ವೈರಲ್ (Viral) ಆಗಿದೆ. ಹಿಂದಿ ಬಿಗ್​​ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿದ ಉರ್ಫಿ ಜಾವೇದ್ ಅವರು ಒಂದೇ ವಾರಕ್ಕೆ ಎಲಿಮಿನೇಟ್ ಆಗಿದ್ದರು. ಆದರೆ ನಟಿಯ ಖ್ಯಾತಿ ಮಾತ್ರ ಬೇಗನೆ ಹೆಚ್ಚಾಗಿದೆ. ಈಗ ನಟಿ ಬೇಕಾಬಿಟ್ಟಿ ಫೋಟೋಸ್ ಹಾಗೂ ವಿಡಿಯೋಗಳನ್ನು ಶೂಟ್ ಮಾಡಿ ಸೋಷಿಯಲ್ ಮೀಡಿಯಾಗೆ (Social Media) ಶೇರ್ ಮಾಡುತ್ತಿದ್ದಾರೆ. ನಟಿಯ ವಿಡಿಯೋಗಳಂತೂ ಸಖತ್ ವೈರಲ್ ಆಗುತ್ತಿವೆ.


ಡ್ರೆಸ್ಸೇ ಇಲ್ಲ ಕೈಯಲ್ಲೆರಡು ಕಪ್ ಮಾತ್ರ


ನಟಿ ಡ್ರೆಸ್ ಧರಿಸದೆ ಕೈಯಲ್ಲಿ ಎರಡು ಕಪ್ ಹಿಡಿದು ಪೋಸ್ ಕೊಟ್ಟಿದ್ದಾರೆ. ವೈಟ್ ಕಲರ್ ಕಪ್ ಹಿಡಿದು ಅದರಿಂದ ದೇಹದ ಮೇಲ್ಭಾಗ ಕವರ್ ಆಗುವಂತೆ ಪೋಸ್ ಕೊಟ್ಟಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.


ವಿಶೇಷ ಹೇರ್​ಸ್ಟೈಲ್


ಇಷ್ಟೇ ಅಲ್ಲದೆ ಉರ್ಫಿ ಜಾವೇದ್ ತಮ್ಮ ಫ್ಯಾಷನ್​​ಗೆ ವಿಚಿತ್ರವಾಗಿ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೇನು ಭೂತದ ಹೇರ್​​ಸ್ಟೈಲ್ ಎಂದು ಕಾಲೆಳೆದಿದ್ದಾರೆ.


ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಮಾಡ್ತೀಯಮ್ಮಾ?


ಇನ್ನು ಕೆಲವರು ಉರ್ಫಿಯನ್ನು ಟ್ರೋಲ್ ಮಾಡಿ ಕೇಳಿದರೆ ಫ್ಯಾಷನ್ ಡಿಸೈನಿಂಗ್ ಎನ್ನುತ್ತಿ. ಆದರೆ ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಮಾಡ್ತೀಯ ನೀನು ಎಂದು ಕಾಮೆಂಟ್ ಮಾಡಿದ್ದಾರೆ. ನಟಿಯ ಈ ವಿಡಿಯೋ ಈಗ ವೈರಲ್ ಆಗಿದ್ದು ದಯವಿಟ್ಟು ಇವಳನ್ನು ಅನ್​ಫಾಲೋ ಮಾಡೀ, ಇವಳ ಹುಚ್ಚುತನ ನೋಡೋಕಾಗ್ತಿಲ್ಲ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ: Janhvi Kapoor: ಅಮ್ಮನಂತೆಯೇ ಅದ್ಭುತ ಸುಂದರಿ ಜಾನ್ವಿ! ಇತ್ತೀಚಿನ ಫೋಟೋಶೂಟ್ ನೋಡಿ ನೆಟ್ಟಿಗರೇನಂದ್ರು?


ಇವ್ರಿಗೆ ಹಿಜಾಬ್ ಹಾಕಿಸೋ ಮುಲ್ಲಾ ಯಾರಾದ್ರೂ ಇದ್ದಾರಾ?


ಮತ್ತೊಬ್ಬರು ಉರ್ಫಿ ವಿಡಿಯೋಗೆ ಕಾಮೆಂಟ್ ಮಾಡಿ ಇವರಿಗೆ ಹಿಜಾಬ್ ಹಾಕಿಸೋ ಮುಲ್ಲಾಗಳು ಯಾರಾದರೂ ಇದ್ದೀರಾ? ದಯವಿಟ್ಟು ಆ ಕೆಲಸ ಮಾಡಿ ಎಂದು ಹೇಳಿದ್ದಾರೆ. ಅಂತೂ ಇಂತೂ ನಟಿಯನ್ನು ಟ್ರೋಲ್ ಮಾಡುತ್ತಲೇ ನೆಟ್ಟಿಗರು ಅವರನ್ನು ಫೇಮಸ್ ಮಾಡುತ್ತಿದ್ದಾರೆ ಎನ್ನುವುದು ಸತ್ಯ.


ಟ್ರೋಲ್​ಗೆ ಡೋಂಟ್ ಕೇರ್!


ಉರ್ಫಿ ಜಾವೇದ್ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಸಖತ್ ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್​​ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಿದೆ.


ಸದ್ಯ ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್


ಉರ್ಫಿ ಜಾವೇದ್​​ಗೆ ಸದ್ಯ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು  2000ಕ್ಕೂ ಹೆಚ್ಚು ಪೋಸ್ಟ್​​ಗಳನ್ನು ಇದುವರೆಗೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.


ಕೆಲಸ ಇಲ್ವಾ?


ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ನಟಿ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಜಾಹೀರಾತುಗಳ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.

Published by:Divya D
First published: