2 ಕೋಟಿ ಕೊಟ್ಟರೂ ಆ ಕೆಲಸ ಮಾತ್ರ ಮಾಡಲ್ಲ ಎಂದ ರೌಡಿ ಬೇಬಿ ಸಾಯಿ ಪಲ್ಲವಿ..!

2 ಕೋಟಿ ಕೊಟ್ಟರೂ ಮೇಕಪ್​ ಮಾಡಿಕೊಳ್ಳುವುದಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದೇಕೆ ಗೊತ್ತಾ? ಕೇವಲ ಕೆಲವೇ ನಿಮಿಷಗಳ ಜಾಹೀರಾತಿಗೂ ಮೇಕಪ್​ ಹಾಕುವುದಿಲ್ಲ ಎನ್ನುವುದರ ಜೊತೆಗೆ ಮೇಕಪ್​ ಇಲ್ಲದೆಯೂ ಈ ಜಾಹೀರಾತಿನಲ್ಲಿ ಮಾಡುವುದಿಲ್ಲ ಎಂದಿದ್ದೇಕೆ ಕಾರಣ ತಿಳಿಯೋಕೆ ಈ ವರದಿ ಓದಿ.

Anitha E | news18
Updated:April 17, 2019, 3:14 PM IST
2 ಕೋಟಿ ಕೊಟ್ಟರೂ ಆ ಕೆಲಸ ಮಾತ್ರ ಮಾಡಲ್ಲ ಎಂದ ರೌಡಿ ಬೇಬಿ ಸಾಯಿ ಪಲ್ಲವಿ..!
ರೌಡಿ ಬೇಬಿ ಸಾಯಿ ಪಲ್ಲವಿ
Anitha E | news18
Updated: April 17, 2019, 3:14 PM IST
ರೌಡಿ ಬೇಬಿ, ಫಿದಾ ಬೆಡಗಿ ಎಂದೆಲ್ಲ ಕರೆಸಿಕೊಳ್ಳುವ ಸಾಯಿ ಪಲ್ಲವಿ ಮೇಕಪ್​ ಇಲ್ಲದೆ ಸಿನಿಮಾಗಳಲ್ಲಿ ಮೇಕಪ್​ ಇಲ್ಲದೇ ಅಭಿನಯಿಸುತ್ತಾರಂತೆ. ಹೌದು, ಹೀಗೆಂದು ಅವರೇ ಹೇಳಿಕೊಂಡಿದ್ದಾರಂತೆ.

ಇದನ್ನೂ ಓದಿ: ಚಿತ್ರೀಕರಣಕ್ಕೆ ತೆರೆ ಎಳೆದ 'ಝಾನ್ಸಿ': ಲಕ್ಷ್ಮೀ ರೈ ಅಭಿನಯದ ಚಿತ್ರದ ಡಬ್ಬಿಂಗ್​ ಹಕ್ಕಿಗೆ ಹೆಚ್ಚಿದ ಬೇಡಿಕೆ..!

ಈಗ ಈ ಮೇಕಪ್​ ಮಾತು ಏಕೆ ಅಂತೀರಾ? ಸದ್ಯ ಈ ಕುರಿತಾದ ವಿಷಯ ಎಲ್ಲೆಡೆ ವೈರಲ್​ ಆಗುತ್ತಿದೆ. ನಟಿ ಸಾಯಿ ಪಲ್ಲವಿ ಅವರಿಗೆ ಕಾರ್ಪೊರೇಟ್​ ಕಂಪೆನಿಯೊಂದು ತಮ್ಮ ಫೇಸ್​ಕ್ರೀಮ್​ ಬ್ರ್ಯಾಂಡ್​ಗೆ ರಾಯಭಾರಿಯಾಗಿ ಆಗುವಂತೆ ಕೋರಿತ್ತಂತೆ. ಅದಕ್ಕೆ 2 ಕೋಟಿ ಕೊಡುವುದಾಗಿಯೂ ಹೇಳಿದ್ದರಂತೆ. ಅದಕ್ಕೆ ಸಾಯಿ ಪಲ್ಲವಿ ಆ ಆಫರ್​ ಅನ್ನು ನಿರಾಕರಿಸಿದ್ದಾರಂತೆ.

ಕಾರಣ ಇಷ್ಟೆ, 'ನಾನು ಸಿನಿಮಾಗಳಲ್ಲೇ ಮೇಕಪ್​ ಇಲ್ಲದೆ ಅಭಿನಯಿಸುತ್ತೇನೆ. ಇನ್ನೂ ಜಾಹೀರಾತಿಯಲ್ಲಿ ಅಭಿನಯಿಸುವುದು ಸರಿಯಲ್ಲ' ಎಂದಿದ್ದಾರಂತೆ. ಅದಕ್ಕೆ ಕಂಪೆನಿಯವರು ಮೇಕಪ್​ ಇಲ್ಲದೆಯೇ ಅಭನಯಿಸುವಂತೆ ಕೋರಿದರೂ, ರೌಡಿ ಬೇಬಿ ಅದಕ್ಕೂ ಇಲ್ಲ ಎಂದಿದ್ದಾರಂತೆ.

ಇದನ್ನೂ ಓದಿ: ಸಮಂತಾ ಅಕ್ಕಿನೇನಿ ನಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡತಿ ಶ್ರದ್ಧಾ ಶ್ರೀನಾಥ್​

ಈ ಹಿಂದೆ ನಟಿ ಕಂಗನಾ ಸಹ ಫೇಸ್​ಕ್ರೀಮ್​ ಕಂಪೆನಿಯೊಂದರ ಜಾಹೀರಾತಿನಲ್ಲಿ ಅಭಿನಯಿಸುವುದಿಲ್ಲ ಎಂದು ಆಫರನ್ನು ತಳ್ಳಿ ಹಾಕಿ ಸುದ್ದಿಯಾಗಿದ್ದರು. ಇದರಿಂದ ಆಗ ಕಂಗನಾ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
Loading...

PHOTOS: ನಟ ನಾನಿಯ ಮುದ್ದು ಗೊಂಬೆ ಶ್ರದ್ಧಾ ಶ್ರೀನಾಥ್​ರ ಲೆಟೆಸ್ಟ್​ ಫೋಟೋಶೂಟ್​
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626