Rashmika mandanna: ವೈರಲ್​ ಆಗುತ್ತಿದೆ ರಶ್ಮಿಕಾ ಬೀಚ್​ ಸೈಡ್​ ಫೋಟೋ..!

Rashmika Mandanna: ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಿಂದಾದರೂ, ಅವರು ಭವಿಷ್ಯ ಕಂಡುಕೊಳ್ಳುತ್ತಿರುವುದು ಮಾತ್ರ ತೆಲುಗು ಹಾಗೂ ತಮಿಳಿನಲ್ಲಿ. ಒಮ್ಮೆ ಕನ್ನಡದಲ್ಲಿ ಮಾತನಾಡದೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ರಶ್ಮಿಕಾ ಮತ್ತೊಮ್ಮೆ ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿಕೆ ನೀಡಿದ್ದರು. ಹೀಗಿರುವಾಗಲೇ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಚಿತ್ರ ವೈರಲ್​ ಆಗುತ್ತಿದೆ.

Anitha E | news18-kannada
Updated:May 13, 2020, 10:20 PM IST
Rashmika mandanna: ವೈರಲ್​ ಆಗುತ್ತಿದೆ ರಶ್ಮಿಕಾ ಬೀಚ್​ ಸೈಡ್​ ಫೋಟೋ..!
Rashmika Mandanna: ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಿಂದಾದರೂ, ಅವರು ಭವಿಷ್ಯ ಕಂಡುಕೊಳ್ಳುತ್ತಿರುವುದು ಮಾತ್ರ ತೆಲುಗು ಹಾಗೂ ತಮಿಳಿನಲ್ಲಿ. ಒಮ್ಮೆ ಕನ್ನಡದಲ್ಲಿ ಮಾತನಾಡದೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ರಶ್ಮಿಕಾ ಮತ್ತೊಮ್ಮೆ ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿಕೆ ನೀಡಿದ್ದರು. ಹೀಗಿರುವಾಗಲೇ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಚಿತ್ರ ವೈರಲ್​ ಆಗುತ್ತಿದೆ.
  • Share this:
ಕಿರಿಕ್​ ಹುಡುಗಿ ರಶ್ಮಿಕಾ ತಮ್ಮ ಸಿನಿಮಾಗಳಿಂದಾಗಿ ಖ್ಯಾತಿ ಪಡೆಯುವುದರ ಜತೆಗೆ ವಿವಾದಗಳಿಂದಲೂ ಹೆಚ್ಚು ಫೇಮಸ್​ ಆಗುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಿರಿಕ್​ ಬೆಡಗಿ ಈಗಲೂ ಅವರು ತಮ್ಮ ಫೋಟೋ ಒಂದರಿಂದ ಸದ್ದು ಮಾಡುತ್ತಿದ್ದಾರೆ.

ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಿಂದಾದರೂ, ಅವರು ಭವಿಷ್ಯ ಕಂಡುಕೊಳ್ಳುತ್ತಿರುವುದು ಮಾತ್ರ ತೆಲುಗು ಹಾಗೂ ತಮಿಳಿನಲ್ಲಿ. ಒಮ್ಮೆ ಕನ್ನಡದಲ್ಲಿ ಮಾತನಾಡದೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ರಶ್ಮಿಕಾ ಮತ್ತೊಮ್ಮೆ ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿಕೆ ನೀಡಿದ್ದರು. ಹೀಗಿರುವಾಗಲೇ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಚಿತ್ರ ವೈರಲ್​ ಆಗುತ್ತಿದೆ.

 View this post on Instagram
 
When you match clothes with your sister. And mum gets a good shot of the vibe.🌸♥️ #sisterlove #whiteandblack

A post shared by Rashmika Mandanna (@rashmika_mandanna) on

ಆದರೆ ರಶ್ಮಿಕಾ ಹಂಚಿಕೊಂಡಿರುವ ಈ ಫೋಟೋಗೆ ಸಂಬಂಧಿಸಿದಂತೆ ಒಂದು ವಿಶೇಷತೆ ಇದೆ. ಅದು ಈ ಚಿತ್ರವನ್ನು ರಶ್ಮಿಕಾ ಅವರ ಅಮ್ಮ ಸುಮನ್​ ಮಂದಣ್ಣ ಕ್ಲಿಕ್ಕಿಸಿರುವುದು. ಜತೆಗೆ ಲಿಲ್ಲಿ ತಮ್ಮ ತಂಗಿಯ ಜತೆಗೆ ಬೀಚ್​​ನಲ್ಲಿ ಮ್ಯಾಚಿಂಗ್​ ಡ್ರೆಸ್​ ಹಾಕಿಕೊಂಡು ಈ ಫೋಟೋ ತೆಗೆಸಿಕೊಂಡಿದ್ದಾರೆ. ಈ ಚಿತ್ರ ಈಗ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ದರ್ಶನ್​ ಸಿನಿಮಾಗೆ ಕನ್ನಡತಿ ಎಂಟ್ರಿ: 'ರಾಬರ್ಟ್' ಚಿತ್ರದ ನಾಯಕಿ ಹೆಸರು ಬಹಿರಂಗ..!

ರಶ್ಮಿಕಾರಿಗೆ ಒಬ್ಬಳು ಪುಟ್ಟ ತಂಗಿ ಇದ್ದಾಳೆ ಎಂದು ಗೊತ್ತಿತ್ತು. ಅದು ಶಿಮಾನ್​ ಮಂದಣ್ಣ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಅಕ್ಕತಂಗಿಯರಿಬ್ಬರು ಕಪ್ಪು ಹಾಗೂ ಬಿಳಿ ಬಣ್ಣದ ಬಟ್ಟೆ ತೊಟ್ಟು ಬೀಚ್​ನಲ್ಲಿ ಆಟವಾಡುತ್ತಿರುವಾಗ ಸುಮನ್​ ಈ ಚಿತ್ರವನ್ನು ತೆಗೆದಿದ್ದಾರೆ.

ಇದನ್ನೂ ಓದಿ: ಶತಕೋಟಿ ಸರದಾರನಾದ ದರ್ಶನ್ : ದಚ್ಚು ಈಗ ಹಲವು ಬಿರುದುಗಳ `ಒಡೆಯ' !

ಸದ್ಯ ರಶ್ಮಿಕಾ ಮಂದಣ್ಣ ಮಹೇಶ್​ ಬಾಬು, ನಿತಿನ್​, ಕಾರ್ತಿ ಜತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಸದ್ಯದಲ್ಲೇ ಬಾಲಿವುಡ್​ನಲ್ಲೂ ಪ್ರತ್ಯಕ್ಷವಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!
 
First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading