ಬಾಲಿವುಡ್ನಲ್ಲಿ ಮರೆಯಲಾಗದ ಹೆಸರು ಮಧುಬಾಲಾ... ಹೌದು, ಎವರ್ಗ್ರೀನ್ ನಟಿ. ಒಂದು ಕಾಲದಲ್ಲಿ ಬಾಲಿವುಡನ್ನೇ ಆಳಿದ ಸಹಜ ಸುಂದರಿ. ಈಕೆಗೆ ಇರುವ ಅಭಿಮಾನಿಗಳ ಸಂಖ್ಯೆ ಲೆಕ್ಕ ಹಾಕುವಂತಿಲ್ಲ. ಇಂತಹ ಸೌಂದರ್ಯವತಿ ಮತ್ತೆ ಹುಟ್ಟಿಬರುವುದಿಲ್ಲ ಎಂಬೆಲ್ಲ ಮಾತುಗಳು ಈಕೆ ಅಗಲಿದಾಗ ಕೇಳಿ ಬಂದಿದ್ದವು.
ಆದರೆ ಈಗ ಮಧುಬಾಲಾರನ್ನೇ ಹೋಲುವ ನಟಿಯೊಬ್ಬರು ಟಿಕ್ಟಾಕ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು, ಅವರು ಮಧುಬಾಲಾರ ಸಿನಿಮಾದ ವಿಡಿಯೋಗಳನ್ನು ಟಿಕ್ಟಾಕ್ ಮಾಡಿ ಪೋಸ್ಟ್ ಮಾಡುತ್ತಿದ್ದು, ಅವು ವೈರಲ್ ಆಗುತ್ತಿವೆ.
View this post on Instagram
Haal kaisa hai apka 🥳 #madhubalajiforever #madhubala #oldmovies #bollywood
Madhubala: ಎವರ್ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್ವುಡ್ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ