Disha-Tiger Shroff Viral Videos: ಕೊರೋನಾ ಲಾಕ್​ಡೌನ್​ನಿಂದಾಗಿ ಕ್ರೇಜಿ ವಿಡಿಯೋ ಮಾಡುತ್ತಿರುವ ದಿಶಾ-ಟೈಗರ್​..!

Disha-Tiger Shroff Viral Videos: ಬಾಲಿವುಡ್​ನ ಹಾಟ್ ಜೋಡಿ ದಿಶಾ ಹಾಗೂ ಟೈಗರ್ ಶ್ರಾಫ್​ ಸಹ ಸೆಲ್ಫ್​ ಐಸೋಲೇಷನ್​ನಲ್ಲಿದ್ದು, ಟೈಮ್​ಪಾಸ್​ಗಾಗಿ ಏನೇನು ಮಾಡುತ್ತಿದ್ದಾರೆ ಗೊತ್ತಾ. ಸಾಮಾಜಿಕ ಜಾಲತಣಾದಲ್ಲಿ ಕ್ರೇಜಿ ವಿಡಿಯೋಗಳನ್ನು ಮಾಡುವುದರೊಂದಿಗೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. 

Anitha E | news18-kannada
Updated:April 21, 2020, 3:47 PM IST
Disha-Tiger Shroff Viral Videos: ಕೊರೋನಾ ಲಾಕ್​ಡೌನ್​ನಿಂದಾಗಿ ಕ್ರೇಜಿ ವಿಡಿಯೋ ಮಾಡುತ್ತಿರುವ ದಿಶಾ-ಟೈಗರ್​..!
Disha-Tiger Shroff Viral Videos: ಬಾಲಿವುಡ್​ನ ಹಾಟ್ ಜೋಡಿ ದಿಶಾ ಹಾಗೂ ಟೈಗರ್ ಶ್ರಾಫ್​ ಸಹ ಸೆಲ್ಫ್​ ಐಸೋಲೇಷನ್​ನಲ್ಲಿದ್ದು, ಟೈಮ್​ಪಾಸ್​ಗಾಗಿ ಏನೇನು ಮಾಡುತ್ತಿದ್ದಾರೆ ಗೊತ್ತಾ. ಸಾಮಾಜಿಕ ಜಾಲತಣಾದಲ್ಲಿ ಕ್ರೇಜಿ ವಿಡಿಯೋಗಳನ್ನು ಮಾಡುವುದರೊಂದಿಗೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. 
  • Share this:
ಕೊರೋನಾ ಭೀತಿಯಿಂದಾಗಿ ಮೊದಲಿಗೆ ಒಂದು ವಾರದ ಮಟ್ಟಿಗೆ ನೀಡಿದ್ದ ಲಾಕ್​ಡೌನ್​ ಈಗ ಇಂದಿನಿಂದ ಮತ್ತೆ 21 ದಿನಗಳಿಗೆ ವಿಸ್ತರಣೆಯಾಗಿದೆ. ಸದಾ ಕೆಲಸಗಳಲ್ಲು ಬ್ಯುಸಿಯಾಗಿರುತ್ತಿದ್ದ ಜನರು ಈಗ ಮನೆಗಳಿಂದ ಹೊರಗೆ ಬಾರದಂತಾಗಿದೆ. ಇದಕ್ಕೆ ಸಿನಿ ಸೆಲೆಬ್ರಿಟಿಗಳೂ ಹೊರತಾಗಿಲ್ಲ. 

ಬಾಲಿವುಡ್​ನ ಹಾಟ್ ಜೋಡಿ ದಿಶಾ ಹಾಗೂ ಟೈಗರ್ ಶ್ರಾಫ್​ ಸಹ ಸೆಲ್ಫ್​ ಐಸೋಲೇಷನ್​ನಲ್ಲಿದ್ದು, ಟೈಮ್​ಪಾಸ್​ಗಾಗಿ ಏನೇನು ಮಾಡುತ್ತಿದ್ದಾರೆ ಗೊತ್ತಾ. ಸಾಮಾಜಿಕ ಜಾಲತಾಣಾದಲ್ಲಿ ಕ್ರೇಜಿ ವಿಡಿಯೋಗಳನ್ನು ಮಾಡುವುದರೊಂದಿಗೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ದಿಶಾ ಕ್ರೇಜಿ ಡ್ಯಾನ್ಸ್​ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
View this post on Instagram
 
#beyonce❤️ Choreography #brian🌸 #quarantinelife❤️

A post shared by disha patani (paatni) (@dishapatani) on

ದಿಶಾ ಟೈಗರ್ ಶ್ರಾಫ್​ ತಂಗಿ ಕೃಷ್ಣಾ ಶ್ರಾಫ್​ ಜತೆ ಸೇರಿಕೊಂಡು ಮನೆಯಲ್ಲಿ ಟಿಕ್​ಟಾಕ್​ ವಿಡಿಯೋಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. 
View this post on Instagram
 
This is how we do it #quarintinelife @kishushroff 👭🤣

A post shared by disha patani (paatni) (@dishapatani) on

ಟೈಗರ್​ ಶ್ರಾಫ್​ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹಾಡು ಹೇಳಲು ಮುಂದಾಗಿದ್ದಾರೆ. ಹಾಡಲು ಪ್ರಯತ್ನಿಸಿರುವ ಟೈಗರ್​ ವಿಡಿಯೋ ಈಗ ವೈರಲ್​ ಆಗಿದೆ.

Pranitha Subash: ಸೋಶಿಯಲ್ ಡಿಸ್ಟೆನ್ಸಿಂಗ್​ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಕನ್ನಡತಿ ಪ್ರಣೀತಾ..!

First published: March 25, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading