ಪ್ಯಾರಿಸ್​ನಲ್ಲಿ ಫೆರಾರಿ ರೈಡ್​ನ ಮಜ ಪಡೆಯುತ್ತಿರುವ ಐಸು ಅಮೂಲ್ಯ-ಜಗದೀಶ್​​

news18
Updated:August 2, 2018, 12:56 PM IST
ಪ್ಯಾರಿಸ್​ನಲ್ಲಿ ಫೆರಾರಿ ರೈಡ್​ನ ಮಜ ಪಡೆಯುತ್ತಿರುವ ಐಸು ಅಮೂಲ್ಯ-ಜಗದೀಶ್​​
news18
Updated: August 2, 2018, 12:56 PM IST
ನ್ಯೂಸ್​ 18 ಕನ್ನಡ 

ನಟಿ ಅಮೂಲ್ಯ ಇತ್ತೀಚೆಗಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಾವನ ಪರ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದರು. ಚುನಾವಣೆಯ ಬಿಸಿ ಇಳಿಯುತ್ತಿದ್ದಂತೆ ಈಗ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಅದಕ್ಕಾಗಿ ಗಂಡ ಜಗದೀಶ್​ ಜತೆ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ.






Paris city drive in super car fulfilled , thanks to @amulya_moulya for the surprise 🤟 #ferrari458


Loading...

A post shared by Jagdish R Chandra (@jagdish_rc) on






ಸ್ನೇಹಿತರ ಜೊತೆ ಪ್ಯಾರಿಸ್‍ಗೆ ತೆರಳಿರೋ ಜಗದೀಶ್​-ಅಮೂಲ್ಯ ಜೋಡಿ ಐಫೆಲ್ ಟವರ್ ಬಳಿ ಕ್ಲಿಕ್ಕಿಸಿಕೊಂಡಿರೊ ಫೋಟೊವನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.



#Paris #FerrariRide #friends #love #traveldaires2018 ❤️ Pic courtesy - @jagdish_rc


A post shared by Amulya_moulya (@amulya_moulya) on






ಅಲ್ಲದೆ ಐಫೆಲ್​ ಟವರ್​ ಬಳಿ ಫೆರಾರಿ ಕಾರಿನಲ್ಲಿ ಜಾಲಿ ರೈಡ್​ ಸಹ ಮಾಡಿದ್ದಅರೆ. ಈ ರೈಡ್​ನ ವಿಡಿಯೋ ನಿಮಗಾಗಿ.

 



Best Driving experience #supercar #ferrari Video courtesy : @amulya_moulya


A post shared by Jagdish R Chandra (@jagdish_rc) on








“The dreamers are the saviors of the world” - James A


A post shared by Jagdish R Chandra (@jagdish_rc) on










First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ