Video: ಚಂದನವನದಲ್ಲಿ ಸದ್ಯದಲ್ಲೇ ಎರಡನೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಅಮೂಲ್ಯ.!

ವಿವಾಹವಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅಮೂಲ್ಯ ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸುವ ತಯಾರಿಯಲ್ಲಿದ್ದಾರೆ. ಒಳ್ಳೆಯ ಕತೆಗಾಗಿ ಕಾಯುತ್ತಿರುವ ಅಮೂಲ್ಯ ಸದ್ಯದಲ್ಲೇ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

news18
Updated:September 14, 2018, 6:48 PM IST
Video: ಚಂದನವನದಲ್ಲಿ ಸದ್ಯದಲ್ಲೇ ಎರಡನೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಅಮೂಲ್ಯ.!
ವಿವಾಹವಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅಮೂಲ್ಯ ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸುವ ತಯಾರಿಯಲ್ಲಿದ್ದಾರೆ. ಒಳ್ಳೆಯ ಕತೆಗಾಗಿ ಕಾಯುತ್ತಿರುವ ಅಮೂಲ್ಯ ಸದ್ಯದಲ್ಲೇ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
news18
Updated: September 14, 2018, 6:48 PM IST
ನ್ಯೂಸ್​ 18 ಕನ್ನಡ 

ಚಂದನವನದ ಅಮುಲ್​ ಬೇಬಿ ಅಮೂಲ್ಯ ಮತ್ತೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೌದು ಅದಕ್ಕೆ ಅಗತ್ಯ ಸಿದ್ಧತೆಗಳನ್ನೂ ಅವರು ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಅದು ಯಾವ ಸಿನಿಮಾ, ಯಾರ ಜೊತೆ ಅನ್ನೋದನ್ನ ತಿಳಿಯೋಕೆ ಈ ವರದಿ ಓದಿ...

'ಚೆಲುವಿನ ಚಿತ್ತಾರ'ದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದ ಅಮೂಲ್ಯ ಗೋಲ್ಡನ್​ ಸ್ಟಾರ್ ಗಣೇಶ್​ ಸೇರಿದಂತೆ ಹಲವಾರು ನಾಯಕರ ಜತೆ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.  ಈ ಮುದ್ದು ಮುಖದ ಚೆಲುವೆಗೆ ಇಂದು ಜನುಮ ದಿನ.

ಈ ಸಂದರ್ಭದಲ್ಲಿ ನ್ಯೂಸ್​ 18 ಜತೆ ಮಾತನಾಡಿರುವ ಅಮೂಲ್ಯ, 'ಒಳ್ಳೆಯ ಕತೆಗಾಗಿ ಕಾಯುತ್ತಿದ್ದೇನೆ. ಸಿಕ್ಕ ಕೂಡಲೇ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ' ಎಂದಿದ್ದಾರೆ.



ಈ ಅಮುಲ್​ ಬೇಬಿ ಅಮೂಲ್ಯ ವಿವಾಹವಾದ ನಂತರ ಅವರು ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ ಎಂದು ನಿರಾಶರಾಗಿದ್ದ ಅಭಿಮಾನಿಗಳಿಗೆ ಇದು ನಿಜಕ್ಕೂ ಇದು ಸಂತಸದ ಸುದ್ದಿ ಎನ್ನಬಹುದು.

 
First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ