ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುವ ಬಿ-ಟೌನ್​ ನಟಿ..!

ಸಾಕಷ್ಟು ವಿವಾದಗಳಿಂದ ಸದ್ದು ಮಾಡಿದ್ದ ಅಮೀಶಾ ಪಟೇಲ್​ ನಂತರ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ನಟಿ, ಸದ್ಯ ತಮ್ಮ ಹಾಟ್​ ವಿಡಿಯೋಗಳನ್ನು ಹೆಚ್ಚಾಗಿ  ಹಂಚಿಕೊಳ್ಳುತ್ತಿದ್ದಾರೆ.

Anitha E | news18-kannada
Updated:July 8, 2020, 1:52 PM IST
ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುವ ಬಿ-ಟೌನ್​ ನಟಿ..!
ಅಮೀಶಾ ಪಟೇಲ್​
  • Share this:
ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ, ಬಾಲಿವುಡ್​ಗೆ ಹೃತಿಕ್​ ರೋಷನ್ ಜೊತೆ ಎಂಟ್ರಿ ಕೊಟ್ಟ ನಟಿ ಅಮೀಶಾ ಪಟೇಲ್​​. ಮೊದಲ ಸಿನಿಮಾ ತೆರೆ ಕಂಡ ನಂತರವೇ ಸ್ಟಾರ್ ಪಟ್ಟಕ್ಕೇರಿದ ನಟಿ, ಒಂದರ ಹಿಂದೆ ಒಂದರಂತೆ ಹಿಟ್​ ಸಿನಿಮಾಗಳನ್ನು ನೀಡಿದರು.

ಆದರೆ ಕೆಲ ಸಿನಿಮಾಗಳ ನಂತರ ಅಮೀಶಾ ಅವರ ಚಿತ್ರಗಳು ಬಾಕ್ಸಾಫಿಸ್​ನಲ್ಲಿ ನೆಲಕಚ್ಚಲು ಆರಂಭಿಸಿದವು. ಇದರಿಂದಾಗಿ ಅಮೀಶಾಗೆ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶವೂ ಕಡಿಮೆಯಾಗ ತೊಡಗಿತ್ತು. ಈ ವೇಳೆ ಅಮೀಶಾ ಟಾಲಿವುಡ್​ನತ್ತ ಮುಖ ಮಾಡಿದ್ದರು.

  View this post on Instagram
 

Sporty vibes 🌈🌈


A post shared by Ameesha Patel (@ameeshapatel9) on


ಟಾಲಿವುಡ್​ನಲ್ಲಿ ಮಹೇಶ್​ ಬಾಬು, ಜೂನಿಯರ್ ಎನ್​ಟಿಆರ್​ ಹಾಗೂ ಪವನ್ ಕಲ್ಯಾಣ್​ ಜೊತೆ ತೆರೆ ಹಂಚಿಕೊಂಡರೂ ಅಮೀಶಾಗೆ ಅವಕಾಶಗಳ ಕೊರತೆ ಎದುರಾಗಿತ್ತು. ನಂತರ ಹಿಂದಿ ಸಿನಿಮಾಗಳಲ್ಲೇ ಅತಿಥಿ ಹಾಗೂ ಪೋಷಕ ಪಾತ್ರಗಳಿಗೆ ಫಿಕ್ಸ್ ಆದರು ಅಮೀಶಾ.

ಇದನ್ನೂ ಓದಿ: Video: ತಾಳ್ಮೆ ಇರಲಿ ಎಲ್ಲ ಸರಿ ಹೋಗುತ್ತದೆ: ಸೆಲೆಬ್ರಿಟಿ ತಾಯಿ-ಮಗಳ ಹಾಡಿನ ವಿಡಿಯೋ ವೈರಲ್..!​

ಈ ನಡುವೆ ಸಾಕಷ್ಟು ವಿವಾದಗಳಿಂದ ಸದ್ದು ಮಾಡಿದ್ದ ನಟಿ ನಂತರ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಅಮೀಶಾ, ಸದ್ಯ ತಮ್ಮ ಹಾಟ್​ ವಿಡಿಯೋಗಳನ್ನು ಹೆಚ್ಚಾಗಿ  ಹಂಚಿಕೊಳ್ಳುತ್ತಿದ್ದಾರೆ. 
View this post on Instagram
 

💖💖💖❤️


A post shared by Ameesha Patel (@ameeshapatel9) on 
View this post on Instagram
 

💋💋💋


A post shared by Ameesha Patel (@ameeshapatel9) on
 
View this post on Instagram
 

💋💋💋🌈🌈🌈🌈💖


A post shared by Ameesha Patel (@ameeshapatel9) on
 
View this post on Instagram
 

Sunday swim is being missed 🌈🌈🌈🌈💥💥💥


A post shared by Ameesha Patel (@ameeshapatel9) on


ತಮ್ಮ ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿರುವ ನಟಿಯ ವಿಡಿಯೋಗಳು ಸದ್ಯ ವೈರಲ್​ ಆಗುತ್ತಿವೆ. ಸಿನಿಮಾಗಳ ಅವಕಾಶ ಇಲ್ಲದ ಕಾರಣಕ್ಕೆ ಅಮೀಶಾ ಫೋಟೋಶೂಟ್​ಗಳಿಂದಲೇ ತೃಪ್ತಿ ಪಡುವಂತಾಗಿದೆ.

Ramesh Aravind: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್​ ಅರವಿಂದ್​ ದಂಪತಿ..!ಇದನ್ನೂ ಓದಿ: ವಿಜಯ್​ ದೇವರಕೊಂಡ ಕುಟುಂಬಕ್ಕೆ ಎಂಟ್ರಿ ಕೊಟ್ಟ ಹೊಸ ಅತಿಥಿ..!
Published by: Anitha E
First published: July 8, 2020, 1:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading