Nani: ನ್ಯಾಚುರಲ್ ಸ್ಟಾರ್ ನಾನಿಗೆ ವಿಲನ್ ಆದ್ರಾ ಈ ಬಾಲಿವುಡ್ ನಟಿ..!
Nani: ನ್ಯಾಚುರಲ್ ಸ್ಟಾರ್ ನಾನಿಗೆ ವಿಲನ್ ಆದ್ರಾ ಈ ಬಾಲಿವುಡ್ ನಟಿ..!
ನಾನಿ ಅಭಿನಯದ ವಿ ಸಿನಿಮಾ ಇನ್ನೇನು ಒಟಿಟಿ ಮೂಲಕ ತೆರೆ ಕಾಣಲು ಸಜ್ಜಾಗುತ್ತಿದೆ. ಹೀಗಿರುವಾಗಲೇ ನ್ಯಾಚುರಲ್ ಸ್ಟಾರ್ ಹೊಸ ಚಿತ್ರಕ್ಕೆ ಓಕೆ ಮಾಡಿದ್ದಾರೆ.
ಟ್ಯಾಕ್ಸಿವಾಲಾ ಖ್ಯಾತಿಯ ನಿರ್ದೇಶಕ ರಾಹುಲ್ ಅವರು ಆ್ಯಕ್ಷನ್ ಕಟ್ ಹೇಳಿರುವ ಶ್ಯಾಮ್ ಸಿಂಗ ರಾಯ್ ಚಿತ್ರದಲ್ಲಿ ನಾನಿ ನಾಯಕನಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ವಿಲನ್ ಪಾತ್ರಕ್ಕಾಗಿ ಬಾಲಿವುಟ್ ನಟಿಯನ್ನು ಆಯ್ಕೆ ಮಾಡಲಾಗಿದೆಯಂತೆ. (ಚಿತ್ರಗಳು ಕೃಪೆ: ಟ್ವಿಟರ್)
ನಾನಿ ಅಭಿನಯದ ವಿ ಸಿನಿಮಾ ಇನ್ನೇನು ಒಟಿಟಿ ಮೂಲಕ ತೆರೆ ಕಾಣಲು ಸಜ್ಜಾಗುತ್ತಿದೆ. ಹೀಗಿರುವಾಗಲೇ ನ್ಯಾಚುರಲ್ ಸ್ಟಾರ್ ಹೊಸ ಚಿತ್ರಕ್ಕೆ ಓಕೆ ಮಾಡಿದ್ದಾರೆ.
ಟ್ಯಾಕ್ಸಿವಾಲಾ ಖ್ಯಾತಿಯ ನಿರ್ದೇಶಕ ರಾಹುಲ್ ಅವರು ಆ್ಯಕ್ಷನ್ ಕಟ್ ಹೇಳಿರುವ ಶ್ಯಾಮ್ ಸಿಂಗ ರಾಯ್ ಚಿತ್ರದಲ್ಲಿ ನಾನಿ ನಾಯಕನಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಯಿ ಪಲ್ಲವಿಗಾಗಿ ಒಂದು ಪವರ್ಫುಲ್ ಪಾತ್ರವನ್ನೇ ಸಿದ್ಧಗೊಳಿಸಿದ್ದಾರಂತೆ ನಿರ್ದೇಶಕ.
ನಾನಿ ಹಾಗೂ ಸಾಯಿ ಪಲ್ಲವಿ ಅವರು ನಟಿಸಲಿರುವ ಈ ಸಿನಿಮಾದಲ್ಲಿ ವಿಲನ್ ಆಗಿ ಬಾಲಿವುಡ್ ನಟಿ ಕಾಣಿಸಿಕೊಳ್ಳಲಿದ್ದಾರಂತೆ.
ಹೌದು, ಆದಿತಿ ರಾವ್ ಹೈದರಿ ಖಳನಾಯಕಿಯಾಗಿ ಶ್ಯಾಮ್ ಸಿಂಗ ರಾಯ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದಿತಿ ರಾವ್ ಹೈದರಿ ಅವರಿಗೆಂದೇ ವಿಭಿನ್ನವಾದ ವಿಲನ್ ಪಾತ್ರವನ್ನು ಸಿದ್ಧಗೊಳಿಸಿದ್ದಾರಂತೆ ನಿರ್ದೇಶಕ.
ಎಲ್ಲ ಸರಿಯಾಗಿದ್ದರೆ ಶ್ಯಾಮ್ ಸಿಂಗ ರಾಯ್ ಚಿತ್ರ ಇದೇ ವರ್ಷ ನವೆಂಬರ್ನಿಂದ ಸೆಟ್ಟೇರಲಿದೆಯಂತೆ.
ಈ ಸಿನಿಮಾವನ್ನು ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡುತ್ತಿದ್ದಾರೆ.
ಆದಿತಿ ರಾವ್ ಹೈದರಿ
ಆದಿತಿ ರಾವ್ ಹೈದರಿ
Published by:Anitha E
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ