ರಿಲ್ಯಾಕ್ಸ್​​​​ ಮೂಡಿನಲ್ಲಿ ಡಿ ಬಾಸ್ ಕುದುರೆ ಸವಾರಿ

ನಟ ದರ್ಶನ್​​ ಪ್ರತಿ ಶನಿವಾರ ಶೂಟಿಂಗ್​​ ಇಲ್ಲದ ಸಮಯದಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್​​​ ಹೌಸ್​​ಗೆ ಹೋಗಿ ಸಮಯವನ್ನು ಕಳೆಯುತ್ತಾರೆ

G Hareeshkumar | news18
Updated:August 24, 2019, 11:28 PM IST
ರಿಲ್ಯಾಕ್ಸ್​​​​ ಮೂಡಿನಲ್ಲಿ ಡಿ ಬಾಸ್ ಕುದುರೆ ಸವಾರಿ
ದರ್ಶನ್
  • News18
  • Last Updated: August 24, 2019, 11:28 PM IST
  • Share this:
ಪ್ರಾಣಿ ಪ್ರಿಯ ನಟ ದರ್ಶನ್​​​​ ಸದ್ಯ ಮೈಸೂರಿನಲ್ಲಿ ರಿಲ್ಯಾಕ್ಸ್​​​ ಮಾಡುತ್ತಿದ್ದಾರೆ. ಫಾರ್ಮ್​​​​ ಹೌಸ್​​​​ ನಲ್ಲಿ ಸ್ನೇಹಿತರ ಜತೆ  ಕಾಲ ಕಳೆಯುತ್ತಿರುವ ಡಿ ಬಾಸ್​​. ಇವತ್ತು ತಮ್ಮ ನೆಚ್ಚಿನ ಕುದುರೆ ಗಜೇಂದ್ರ ಜತೆ ಸವಾರಿ ಮಾಡಿದ್ದರು.

ಇತ್ತೀಚೆಗಷ್ಟೆ ಫಾರ್ಮ್​​​ ಹೌಸ್​​ಗೆ ಹೊಸ ಅತಿಥಿಯಾಗಿ ಗಜೇಂದ್ರ  ಪ್ರವೇಶ ಕೊಟ್ಟಿದ್ದಾನೆ.  ಬಿಳಿ ಬಣ್ಣದ ಈ ಕುದುರೆಯನ್ನು ಮಹಾರಾಷ್ಟ್ರದಿಂದ ನಟ ದರ್ಶನ್​​​ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.


ಈ ಕುದುರೆಗೆ ಗಜೇಂದ್ರ ಎಂದು ಹೆಸರಿಟ್ಟಿದ್ದಾರೆ. ಈ  ಹಿಂದೆ ಕೂಡ ಮಹಾರಾಷ್ಟ್ರದಿಂದ ನಟ ದರ್ಶನ್​​​​​​ ಹಲವು ಕುದುರೆಗಳನ್ನು ತರಿಸಿಕೊಂಡಿದ್ದರು.ಇನ್ನೂ ಡಿ ಬಾಸ್​​ ಗೆ ಕುದುರೆಗಳೆಂದ್ರೆ  ಬಾಲ್ಯದಿಂದ ಅತೀವ ಆಸಕ್ತಿ ಹೀಗಾಗಿ ಫಾರ್ಮ್​​​​ ಹೌಸ್​​​ನಲ್ಲಿ ಕುದುರೆಗಳನ್ನು ಸಾಕಿದ್ದಾರೆ.

ಇದನ್ನೂ ಓದಿ : Darshan movie: ಮತ್ತೊಂದು ಚಿತ್ರಕ್ಕೆ ರೆಡಿಯಾದ ಡಿ ಬ್ರದರ್ಸ್: ದರ್ಶನ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್..!ನಟ ದರ್ಶನ್​​ ಪ್ರತಿ ಶನಿವಾರ ಶೂಟಿಂಗ್​​ ಇಲ್ಲದ ಸಮಯದಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್​​​ ಹೌಸ್​​ಗೆ ಹೋಗಿ ಸಮಯವನ್ನು ಕಳೆಯುತ್ತಾರೆ

First published: August 24, 2019, 11:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading