ಕೊನೆಗೂ ಈಡೇರಿದ ರೆಬೆಲ್​ ಕನಸು: ಯಂಗ್​ ರೆಬೆಲ್​ ಸ್ಟಾರ್​ ಅಭಿನಯದ 'ಅಮರ್​' ಸಿನಿಮಾ ರಿಲೀಸ್​ ದಿನಾಂಕ ಫಿಕ್ಸ್​

ನಾಗಶೇಖರ್​ ನಿರ್ದೇಶನದಲ್ಲಿ ಮೂಡಿ ಬಂದಿರುವ ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್​ ಅಭಿನಯದ 'ಅಮರ್​' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಅಭಿಷೇಕ್​ಗೆ ನಾಯಕಿಯಾಗಿ ತಾನ್ಯಾ ಹೋಪ್​ ಅಭಿನಯಿಸಿದ್ದು, ಈ ಚಿತ್ರದ ರಿಲೀಸ್​ ದಿನಾಂಕ ಫಿಕ್ಸ್​ ಆಗಿದೆ.

Anitha E | news18
Updated:April 17, 2019, 6:59 PM IST
ಕೊನೆಗೂ ಈಡೇರಿದ ರೆಬೆಲ್​ ಕನಸು: ಯಂಗ್​ ರೆಬೆಲ್​ ಸ್ಟಾರ್​ ಅಭಿನಯದ 'ಅಮರ್​' ಸಿನಿಮಾ ರಿಲೀಸ್​ ದಿನಾಂಕ ಫಿಕ್ಸ್​
'ಅಮರ್​' ಚಿತ್ರದಲ್ಲಿ ಅಭಿಷೇಕ್​ ಅಂಬರೀಷ್​-ತಾನ್ಯಾ ಹೋಪ್​
Anitha E | news18
Updated: April 17, 2019, 6:59 PM IST
- ಅನಿತಾ ಈ, 

ರೆಬೆಲ್ ಸ್ಟಾರ್​ ಅಂಬರೀಷ್​ ಅವರ ಕನಸು ಮಗ ಅಭಿಷೇಕ್​ ಅಭಿನಯದ ಚೊಚ್ಚಲ ಸಿನಿಮಾ ನೋಡುವುದು. ಆದರೆ ಅದು ಈಡೇರುವ ಮುನ್ನವೇ ಅವರು ಎಲ್ಲರನ್ನು ಅಗಲಿದ್ದರು.

ಇದನ್ನೂ ಓದಿ: 'ಯಜಮಾನ' ನೋಡಿದ ಡಿಬಾಸ್​ ಮಡದಿ ವಿಜಯಲಕ್ಷ್ಮಿ ದರ್ಶನ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದೇನು ಗೊತ್ತಾ..?

ಅಭಿಷೇಕ್​ ಅಂಬರೀಷ್​ ಅಭಿನಯದ 'ಅಮರ್​' ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​ ಆಗಿದೆ. ಮುಂದಿನ ತಿಂಗಳು ಅಂದರೆ ಮೇ 31ಕ್ಕೆ 'ಅಮರ್​' ತೆರಗಪ್ಪಳಿಸಲಿದ್ದಾನೆ. ಮೇ 29ಕ್ಕೆ ಅಂಬರೀಷ್​ ಅವರ ಹುಟ್ಟುಹಬ್ಬವಿದ್ದು ಅದರ ಅಂಗವಾಗಿಯೇ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

#amar ..the movie is releasing on May 31st✨ pic.twitter.com/HbA9AhJAUq

Loading...ಅಲ್ಲದೆ ಲೋಕಸಭಾ ಚುನಾವಣೆ ಮುಗಿದು, ಮತ ಎಣಿಕೆ ಪ್ರಕ್ರಿಯೆ ಮುಗಿದು ಅದರ ಫಲಿತಾಂಶವೂ ಪ್ರಕವಾಗಿರುತ್ತದೆ. ಹೀಗಿರುವಾಗ ಅಭಿಷೇಕ್​ ಅಮ್ಮ ಸುಮಲತಾರಿಗೂ ಮನಗ ಸಿನಿಮಾಗಾಗಿ ಕೊಂಚ ಸಮಯ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಚಿತ್ರೀಕರಣಕ್ಕೆ ತೆರೆ ಎಳೆದ 'ಝಾನ್ಸಿ': ಲಕ್ಷ್ಮೀ ರೈ ಅಭಿನಯದ ಚಿತ್ರದ ಡಬ್ಬಿಂಗ್​ ಹಕ್ಕಿಗೆ ಹೆಚ್ಚಿದ ಬೇಡಿಕೆ..!

ನಾಗಶೇಖರ್​ ನಿರ್ದೇಶನದಲ್ಲಿ ಈ ಚಿತ್ರದಲ್ಲಿ ಅಭಿಷೇಕ್​ಗೆ ನಾಯಕಿಯಾಗಿ ತಾನ್ಯಾ ಹೋಪ್​ ಅಭಿನಯಿಸಿದ್ದಾರೆ. ಅಲ್ಲದೆ ನಟ ದರ್ಶನ್​ ಸಹ ಅತಿಥಿ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

PHOTOS: ನಟ ನಾನಿಯ ಮುದ್ದು ಗೊಂಬೆ ಶ್ರದ್ಧಾ ಶ್ರೀನಾಥ್​ರ ಲೆಟೆಸ್ಟ್​ ಫೋಟೋಶೂಟ್​
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626