Ira Khan: ಗೆಳೆಯನೊಂದಿಗೆ ಸ್ವಿಮ್ಮಿಂಗ್ ಪೂಲ್​ನಲ್ಲಿ ಎಂಜಾಯ್ ಮಾಡುತ್ತಿರುವ ಅಮೀರ್ ಖಾನ್ ಮಗಳು!

Amir Khan Daughter: ಇರಾ ಖಾನ್​ (Ira Khan) ಅವರು ಇನ್​ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯನನ್ನು ಅಪ್ಪಿಕೊಂಡು ಆತನ ಕೆನ್ನೆಗೆ ಮುತ್ತಿಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಜೋಡಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಒಬ್ಬರನ್ನು ತಪ್ಪಿಕೊಂಡಿರುವ ದೃಶ್ಯ ಈಗ ಸಾಂಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 ಇರಾ ಖಾನ್- ಗೆಳೆಯ ನೂಪುರ್ ಶಿಖರೆ

ಇರಾ ಖಾನ್- ಗೆಳೆಯ ನೂಪುರ್ ಶಿಖರೆ

 • Share this:
  ಇತ್ತೀಚೆಗೆ ಬಾಲಿವುಡ್​ ನಟ ಅಮೀರ್​ ಖಾನ್​ (Amir Khan) ಅವರು ಕಿರಣ್​ ರಾವ್​ಗೆ (Kiran Rao) ವಿಚ್ಛೇದನ ನೀಡುವ ಮೂಲಕ ಸುದ್ದಿಯಾಗಿದ್ದರು. ಆದರೀಗ ಅಮೀರ್​ ಮತ್ತು ಮೊದಲ ಪತ್ನಿ ರೀನಾ ದತ್ತಾ (Reen Datta) ಅವರಿಗೆ ಜನಿಸಿದ ಇರಾ ಖಾನ್​ ಸುದ್ದಿಯಾಗಿದ್ದಾರೆ. ಗೆಳೆಯ ನೂಪುರ್ ಶಿಖರೆ (Nupur Shikare)​ ಜತೆಗೆ ಇರಾ ಖಾನ್ (Ira Khan)​ ಸಂತೋಷದಲ್ಲಿ ಮುಳುಗಿರುವ ಮತ್ತು ಎಂಜಾಯ್​ ಮಾಡುತ್ತಿರುವ ದೃಶ್ಯ  ಸಾಮಾಜಿಕ ಜಾಲತಾಣದಲ್ಲ ವೈರಲ್​ ಆಗಿದೆ. 

  ಇರಾ ಖಾನ್​ ಅವರು ಇನ್​ಸ್ಟಾಗ್ರಾಂ(instagram)  ಖಾತೆಯಲ್ಲಿ ಗೆಳೆಯನನ್ನು ಅಪ್ಪಿಕೊಂಡು ಆತನ ಕೆನ್ನೆಗೆ ಮುತ್ತಿಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಜೋಡಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಒಬ್ಬರನ್ನು ತಪ್ಪಿಕೊಂಡಿರುವ ದೃಶ್ಯ ಈಗ ಸಾಂಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಅಷ್ಟು ಮಾತ್ರವಲ್ಲದೆ, ಇರಾ ಖಾನ್​ ಹಂಚಿಕೊಂಡಿರುವ ಫೋಸ್ಟ್​ ಕೆಳಗೆ ‘ಐ ಲವ್​ ಯೂ’ ಎಂದು ಅಡಿಬರಹ ನೀಡಿದ್ದಾರೆ. ಅನೇಕರು ಇರಾ ಮತ್ತು ನೂಪುರ್​ ಫೋಟೋಗೆ ಲೈಕ್​ ,ಮಾಡಿದ್ದಾರೆ. ಇನ್ನು ಕೆಲವರು ಈ ಸ್ವಿಮ್ಮಿಂಗ್ ಪೂಲ್​ನಲ್ಲು ಎಂಜಾಯ್ ಮಾಡುತ್ತಿರುವ ಜೋಡಿಯನ್ನ ಕಂಡು ಕಾಮೆಂಟ್​ ಹಾಕಿದ್ದಾರೆ.


  View this post on Instagram


  A post shared by Popeye ⚓ (@nupur_shikhare)

  View this post on Instagram


  A post shared by Popeye ⚓ (@nupur_shikhare)

  View this post on Instagram


  A post shared by Ira Khan (@khan.ira)


  ಫೆಬ್ರವರಿ 14, ಪ್ರೇಮಿಗಳ ದಿನಾಚರಣೆಯಂದು ಇರಾ ಖಾನ್​ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಸ್ನೇಹಿತರಿಗೆ ನೂಪುರ್​ನನ್ನು ಪರಿಚಯಿಸಿದರು.

  ಅಂದಹಾಗೆಯೇ ನೂಪುರ್​ ಶಿಖರೆ ವೃತ್ತಿಯಲ್ಲಿ ಫಿಟ್​ನೆಸ್​​ ತರಬೇತುದಾರನಾಗಿದ್ದಾರೆ. ಬಹಳ ವರ್ಷಗಳಿಂದ ನಟಿ ಸುಷ್ಮಿತಾ ಸೇನ್​ ಅವರ ಫಿಟ್​ನೆಸ್ ತರಬೇತುದಾರರಾಗಿ ಕೆಲಸ ಮಾಡಿದ್ದರು. ಇನ್ನು ಇರಾ ವೃತ್ತಿಯಲ್ಲಿ ನಿರ್ದೇಶಕಿಯಾಗಿದ್ದರೆ
  Published by:Harshith AS
  First published: