Viral Video: ಹುಚ್ಚು ಕುದುರೆಯಂತೆ ಕುಣಿದ ಅಮೀರ್​ ಖಾನ್​ ಮಗಳು ಇರಾ ಖಾನ್ ವಿಡಿಯೋ ವೈರಲ್​​..!

Ira Khan Dancing Video: ಈ ಹಿಂದೆ ಇರಾ ತಮ್ಮ ಬೋಲ್ಡ್​ ಫೋಟೋಶೂಟ್​ನ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಅವರದ್ದೇ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಖುಷಿ ತಾಳಲಾರದೆ ಹುಚ್ಚು ಕುದುರೆಯಂತೆ ಕುಣಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ. 

Anitha E | news18-kannada
Updated:December 4, 2019, 3:13 PM IST
Viral Video: ಹುಚ್ಚು ಕುದುರೆಯಂತೆ ಕುಣಿದ ಅಮೀರ್​ ಖಾನ್​ ಮಗಳು ಇರಾ ಖಾನ್ ವಿಡಿಯೋ ವೈರಲ್​​..!
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಅಮೀರ್​ ಖಾನ್​ ಮಗಳು ಇರಾರ ವಿಡಿಯೋ
  • Share this:
ಅಮೀರ್​ ಖಾನ್​ ಮಗಳು ಇರಾ ಖಾನ್​ ಸದಾ ತಮ್ಮ ಹಾಟ್​ ಮತ್ತು ಬೋಲ್ಡ್ ಫೋಟೋಶೂಟ್​ಗಳು ಹಾಗೂ ಬಾಯ್​ಫ್ರೆಂಡ್​ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಇರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಿಂದಾಗಿ ಸದ್ದು ಮಾಡುತ್ತಿದ್ದಾರೆ.

ಈ ಹಿಂದೆ ಇರಾ ತಮ್ಮ ಬೋಲ್ಡ್​ ಫೋಟೋಶೂಟ್​ನ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಅವರದ್ದೇ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಖುಷಿ ತಾಳಲಾರದೆ ಹುಚ್ಚು ಕುದುರೆಯಂತೆ ಕುಣಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಅಷ್ಟಕ್ಕೂ ಇರಾ ಹೀಗೆ ಕೂಗುತ್ತಾ ಕುಣಿಯಲು ಕಾರಣ ಏನು ಅಂತೀರಾ..? ಅವರ ಮೊದಲ ನಾಟಕದ ಟಿಕೆಟ್​ ಮಾರಾಟ ಬುಕ್​ ಮೈಷೋ ವೆಬ್​ಸೈಟ್​ನಲ್ಲಿ ಆರಂಭವಾಗಿದ್ದೇ ಕಾರಣವಂತೆ.

Ira Khan with her dad Aamir Khan
ಅಪ್ಪ ಅಮೀರ್​ ಖಾನ್​ ಜತೆ ಇರಾ ಖಾನ್​


ಅದು ಇರಾ ಖಾನ್​ ನಿರ್ದೇಶನ ಮಾಡಿರುವ ಮೊದಲ ನಾಟಕ ಇನ್ನೇನು ಐದು ದಿನಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಟಿಕೆಟ್​ ಬುಕಿಂಗ್​ ಆರಂಭವಾದ ಹಿನ್ನಲೆಯಲ್ಲಿ ಇರಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಅದಅ ವಿಡಿಯೋ ನೋಡಿದರೆ 'ಸೋ ಕ್ಯೂಟ್​...' ಎನ್ನದೆ ಇರಲಾರಿರಿ.

 Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published: December 4, 2019, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading