ಚಂದನವನದ ಚೆಂದದ ತಾರೆಯರ ಕ್ಯಾಲೆಂಡರ್​ ಶೂಟ್​ನ ಹಾಟ್​ ಚಿತ್ರಗಳು ...

news18
Updated:July 12, 2018, 10:59 AM IST
ಚಂದನವನದ ಚೆಂದದ ತಾರೆಯರ ಕ್ಯಾಲೆಂಡರ್​ ಶೂಟ್​ನ ಹಾಟ್​ ಚಿತ್ರಗಳು ...
news18
Updated: July 12, 2018, 10:59 AM IST
ನ್ಯೂಸ್​ 18 ಕನ್ನಡ 

ಹಾಲಿವುಡ್, ಬಾಲಿವುಡ್​ ಹಾಗೂ ಫ್ಯಾಷನ್​ ಲೋಕದಲ್ಲಿ ಕಲಾವಿದರು ಹಾಗೂ ರೂಪದರ್ಶಿಗಳ ಕ್ಯಾಲೆಂಡರ್​ ಶೂಟ್​ ಬಗ್ಗೆ ಕೇಳಿರುತ್ತೀರಾ. ಆದರೆ ಚಂದನವನದಲ್ಲೂ ಈಗ ತಾರೆಯರ ಕ್ಯಾಲೆಂಡರ್​ ಜ್ವರ ಅಂಟಿಕೊಂಡಿದೆ. ಸ್ಯಾಂಡಲ್‍ವುಡ್‍ನ 12 ನಟಿಯರ ವಿವಿಧ ಪೋಸ್​ಗಳು ನೀಡಿರುವ ಭಾವಚಿತ್ರ ಇರುವ ಕ್ಯಾಲೆಂಡರ್ ಅನ್ನು ಛಾಯಾಗ್ರಾಹಕ ಲೋಹಿತ್‍ರಾಜ್ ಶೂಟ್ ಮಾಡಿದ್ದಾರೆ.

ಸಂಚಿತಾ ಪಡುಕೋಣೆ


ಇದು ಎರಡನೇ ಬಾರಿಗೆ ಮಾಡಿರುವ ತಾರೆಯರ ಕ್ಯಾಲೆಂಡರ್​ ಶೂಟ್​ ಈಗ ಮಾರುಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಒಂದಲ್ಲಾ ಒಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿಯರನ್ನು ಹಿಡಿದು ಫೋಟೋ ಶೂಟ್​ ಮಾಡುವುದು ಹೇಳುವಷ್ಟು ಸುಲಭವಲ್ಲ.

ರಾಗಿಣಿ ದ್ವಿವೇದಿ


​ಪ್ರತಿ ಫೋಟೋ ಶೂಟ್‍ ಅನ್ನುಸುಮಾರು ನಾಲ್ಕು ಗಂಟೆಗಳಲ್ಲಿ ಮುಗಿಸಲಾಗಿದೆ. ಈ ಕ್ಯಾಲೆಂಡರ್​ ಜೂನ್ 2018 ರಿಂದ ಮೇ 2019ರವರೆಗೆ ಚಾಲ್ತಿಯಲ್ಲಿರುತ್ತದೆ.  ಶುಭಾ ಪೂಂಜಾ, ರಾಗಿಣಿ ದ್ವಿವೇದಿ, ಭಾವನಾ ರಾವ್, ರಾಧಿಕಾ ಚೇತನ್, ನಿಖಿತಾ ನಾರಾಯಣ್, ಸಂಚಿತಾ ಪಡುಕೋಣೆ, ಸಂಗೀತಾ ಭಟ್, ಶ್ರಾವ್ಯ, ಆಕಾಂಕ್ಷಾ, ಸುಶ್ಮಿತಾ ಜೋಷಿ, ಕೀರ್ತಿಲಕ್ಷ್ಮಿ  ಮತ್ತು ಸುಕೃತಾ ದೇಶಪಾಂಡೆ ಪ್ರತಿ ತಿಂಗಳ ಪುಟದಲ್ಲಿ ರಾರಾಜಿಸಿದ್ದಾರೆ.

ನಟಿ ಭಾವಾನಾ ರಾವ್​

Loading...

ನಟಿ ಭಾವಾನಾ ರಾವ್​


ನಟಿ ಭಾವಾನಾ ರಾವ್​


ಕೀರ್ತಿಲಕ್ಷ್ಮಿ


ಕೀರ್ತಿಲಕ್ಷ್ಮಿ


ರಾಧಿಕಾ ಚೇತನ್​


ರಾಧಿಕಾ ಚೇತನ್​


ರಾಧಿಕಾ ಚೇತನ್​


ಸಂಗೀತಾ ಭಟ್


ಸಂಗೀತಾ ಭಟ್


ಶುಭಾ ಪೂಂಜಾ


ಶುಭಾ ಪೂಂಜಾ


ಸುಕೃತಾ


ಸುಶ್ಮಿತಾ ಜೋಷಿ


ಸುಶ್ಮಿತಾ ಜೋಷಿ


 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ