ರಜಿನಿ ಅಭಿನಯದ '2.0' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿ!

news18
Updated:July 12, 2018, 3:55 PM IST
ರಜಿನಿ ಅಭಿನಯದ '2.0' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿ!
news18
Updated: July 12, 2018, 3:55 PM IST
ನ್ಯೂಸ್​ 18 ಕನ್ನಡ 

ರಜಿನಿ ಸಿನಿಮಾಗೆ ಇರೋ ಕ್ರೇಝ್ ಬಗ್ಗೆ ಹೇಳಬೇಕಿಲ್ಲ. ಇತ್ತೀಚೆಗಷ್ಟೆ ರಜಿನಿ ಕಾಂತ್ ಅಭಿನಯದ 'ಕಾಲ' ಸಿನಿಮಾವನ್ನ ನೋಡಿ ಫುಲ್ ಎಂಜಾಯ್ ಮಾಡಿದ್ದ ಅಭಿಮಾನಿಗಳೆಲ್ಲ ಈಗ '2.0' ಚಿತ್ರ ನೋಡಲು ಕಾತರರಾಗಿದ್ದಾರೆ. ಅಂತೇಯೇ ಚಿತ್ರ ನಿರ್ದೇಶಕ ಶಂಕರ್ ದೀಪಾವಳಿಗೆ ಸಿನಿಮಾ ರಿಲೀಸ್ ಮಡೋದಾಗಿ ಹೇಳಿಕೊಂಡಿದ್ದರು. ಆದರೆ ಸಿನಿಮಾ ಅಂದು ಬಿಡುಗಡೆಯಾಗುತ್ತಿಲ್ಲ.

 


Loading...

ಹಂಗೆಂದು ನೀವು ನೀರಾಸರಾಗೋದು ಬೇಡ. ಈ ಸಿನಿಮಾ ಅದೇ ತಿಂಗಳು ಅಂದರೆ ನವೆಂಬರ್ 29ಕ್ಕೆ ತೆರೆ ಕಾಣಲಿದೆ.  ಇದನ್ನ ಸ್ವತಃ ಚಿತ್ರತಂಡವೇ ಖಚಿತ ಪಡಿಸಿ, ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ ನೀಡಿದೆ ಚಿತ್ರತಂಡ.

ಈ ಚಿತ್ರದಲ್ಲಿ ರಜಿನಿ ಜೊತೆಗೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಪಾತ್ರನಿರ್ವಹಿಸುತ್ತಾ ಇದ್ದು, ಅಭಿಮಾನಿಗಳು ಕೂಡ ಅಂದೇ ದೀಪಾವಳಿ ಆಚರಿಸಲು ಸಜ್ಜಾಗಿದ್ದಾರೆ. ಆದರೆ ಈ ಚಿತ್ರ ಪ್ರೇಕ್ಷಕರನ್ನ ಹೇಗೆ ಮೋಡಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ