• ಹೋಂ
  • »
  • ನ್ಯೂಸ್
  • »
  • ಶಿಕ್ಷಣ
  • »
  • Internship: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್​​ ಮಾಡಲು ಇಲ್ಲಿದೆ ಅವಕಾಶ

Internship: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್​​ ಮಾಡಲು ಇಲ್ಲಿದೆ ಅವಕಾಶ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲಿ  ನೀಡಿರುವ ಮಾಹಿತಿ ಅನುಸಾರ ನೀವು ಅರ್ಹತೆ ಹಾಗೂ ಆಸಕ್ತಿ ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಕಲಿಕೆಯ ಅವಧಿಯಲ್ಲೇ ಮನೆಯಿಂದಲೇ ಇಂಟರ್ನಶಿಪ್​ ಮಾಡುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.  ನೀವು ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಖಂಡಿತ ಅಪ್ಲೈ ಮಾಡಿ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Karnataka, India
  • Share this:

ನೀವು ಇದೀಗ ತಾನೇ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿಕೊಳ್ಳಲು ಬಯಸುತ್ತಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಇಂಟರ್ನಶಿಪ್​ (Internship) ಮಾಡುವ ಮೂಲಕ ನಿಮ್ಮ ವೃತ್ತಿ ಜೀವನ ಆರಂಭಿಸಬಹುದು. ಅದಕ್ಕೆ ಪೂರಕವಾಗಿ ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ (Opportunity) ಎಂದೇ ಹೇಳಬಹುದು. ಸರ್ಕಾರಿ ಉದ್ಯೋಗ (Job) ತಯಾರಿ ಹಿನ್ನೆಲೆಯನ್ನು ಹೊಂದಿರುವ ಪತ್ರಕರ್ತರನ್ನು ಈ ಸಂಸ್ಥೆ ಅರಸುತ್ತಿದೆ.ಉತ್ತಮ ತರಬೇತಿಯನ್ನೂ ಸಹ ನೀಡಲಾಗುತ್ತದೆ.

ಹುದ್ದೆ ಡಿಜಿಟಲ್ ಜರ್ನಲಿಸಂ ಇಂಟರ್ನ್
ಉದ್ಯೋಗ ಸ್ಥಳ ಎಲ್ಲಿಂದ ಬೇಕಾದರೂ ಮಾಡಬಹುದು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಸಂಬಳ ನಿಗದಿಪಡಿಸಿಲ್ಲ
ವಿದ್ಯಾರ್ಹತೆ ಯಾವುದೇ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ
ಅನುಭವ ಹೊಂದಿರಬೇಕಾಗಿಲ್ಲ
 ಸಂಸ್ಥೆಪಿಎಂಎನ್​ ಪತ್ರಲೋಕ

ಇದನ್ನೂ ಓದಿ: Axis Bank: ಮಂಡ್ಯದ ಆಕ್ಸಿಸ್​ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ, ಇಂದೇ ಅಪ್ಲೈ ಮಾಡಿ 4 ಲಕ್ಷ ಸಂಬಳ ಪಡೆಯಿರಿ


ಇಲ್ಲಿ  ನೀಡಿರುವ ಮಾಹಿತಿ ಅನುಸಾರ ನೀವು ಅರ್ಹತೆ ಹಾಗೂ ಆಸಕ್ತಿ ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಕಲಿಕೆಯ ಅವಧಿಯಲ್ಲೇ ಮನೆಯಿಂದಲೇ ಇಂಟರ್ನಶಿಪ್​ ಮಾಡುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.  ನೀವು ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಖಂಡಿತ ಅಪ್ಲೈ ಮಾಡಿ.


ಹುದ್ದೆ:  ಡಿಜಿಟಲ್ ಜರ್ನಲಿಸಂ ಇಂಟರ್ನ್


ಸಂಬಳ: ನಿಗದಿಪಡಿಸಿಲ್ಲ


ವಿದ್ಯಾರ್ಹತೆ: ಯಾವುದಾದರೂ ಒಂದು ಪದವಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಮಾಡಬೇಕಾದ ಕೆಲಸ


  • ಬಹಳಷ್ಟು ಕಲಿಯುವುದು ಮತ್ತು ಓದುವುದು

  • ಇಂಟರ್ನೆಟ್‌ನಿಂದ ಮೂಲ ಸುದ್ದಿ ಆಧರಿಸಿ ಸ್ವಂತ ಸುದ್ದಿ ರಚಿಸುವುದು

  • ಸುದ್ದಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮೌಲ್ಯೀಕರಿಸುವುದು

  • ಇಂಗ್ಲಿಷ್ / ಹಿಂದಿಯಲ್ಲಿ ಸುದ್ದಿಯನ್ನು ರಚಿಸುವುದು.


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಈ ಮಾಹಿತಿ ತಿಳಿದ ತಕ್ಷಣ ಆಸಕ್ತರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಕೈ ತುಂಬಾ ಸಂಬಳ ಸಿಗುವ ಅವಕಾಶವನ್ನು ಬಿಡಬೇಡಿ.

First published: