HOME » NEWS » District » ACCIDENT NEWS BIKE ACCIDENT TWO DEAD IN KOPPAL HK

ಕೊಪ್ಪಳ : ಬೈಕ್​​ಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

Accident news : ಮೃತರನ್ನು ಇಂಗಳದಾಳದ ದ್ಯಾಮಣ್ಣ (33) ಹಾಗೂ ಸಿಂಧನೂರಿನ ಬಂಗಾಳಿಗಿಡದ ಕ್ಯಾಂಪ್‌ನ ಗೋಲಕ್ ಬಿಕೊ (35) ಎಂದು ಗುರುತಿಸಲಾಗಿದೆ.

news18-kannada
Updated:June 8, 2020, 11:46 AM IST
ಕೊಪ್ಪಳ : ಬೈಕ್​​ಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಕೊಪ್ಪಳ(ಜೂ.08): ಎರಡು ಬೈಕ್​​ಗಳು ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಬಳಿ ನಡೆದಿದೆ. 

ಮೃತರನ್ನು ಇಂಗಳದಾಳದ ದ್ಯಾಮಣ್ಣ (33) ಹಾಗೂ ಸಿಂಧನೂರಿನ ಬಂಗಾಳಿಗಿಡದ ಕ್ಯಾಂಪ್‌ನ ಗೋಲಕ್ ಬಿಕೊ (35) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಬಂಗಾಳಿಗಿಡದ ಕ್ಯಾಂಪ್‌ನ ವಿಜಯ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ : ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಣೆ ; ಕನ್ನಡಿಯೊಳಗಿನ ಗಂಟಾದ ಪರಿಹಾರ

ದ್ಯಾಮಣ್ಣ ಕನಕಗಿರಿಯಿಂದ ಕೊಪ್ಪಳಕ್ಕೆ ಮತ್ತು ಬಂಗಾಳಿಗಿಡದ ಕ್ಯಾಂಪ್‌ನ ಗೋಲಕ್ ಬಿಕೊ ಈ ಇಬ್ಬರು ಕನಕಗಿರಿಗೆ ತೆರಳುವಾಗ ಕನಕಗಿರಿಯ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ‌ಕನಕಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
First published: June 8, 2020, 11:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories