ಟೀಂ ಇಂಡಿಯಾದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಕಾರು ಅಪಘಾತ!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಹಮ್ಮದ್​ ಅಜರುದ್ದೀನ್​ ಅವರ ನಜ್ಜುಗುಜ್ಜಾದ ಕಾರಿನ ಚಿತ್ರಗಳು ಹರಿದಾಡುತ್ತಿದೆ. ಬುಧವಾರ ಬೆಳಗ್ಗೆ (ಡಿಸೆಂಬರ್​ 30) ಕಾರು ಅಪಘಾತ ಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ.

ನಜ್ಜುಗುಜ್ಜಾದ ಕಾರು

ನಜ್ಜುಗುಜ್ಜಾದ ಕಾರು

 • Share this:
  ಟೀಂ ಇಂಡಿಯಾದ ಮಾಜಿ ನಾಯಕ ಮಹಮ್ಮದ್​ ಅಜರುದ್ದೀನ್​ ಅವರ ಕಾರು ಅಪಘಾತಕ್ಕೀಡಾಗಿದೆ. ರಾಜಸ್ಥಾನದ ಸೂರ್​ವಾಲ್​ನಲ್ಲಿ ಈ ಅಪಘಾತ ಸಂಭವಿಸಿದ್ದು, ಅಜರುದ್ದೀನ್​ ಅವರು ಅದೃಷ್ಟವಶಾತ್​ ಬಚಾವಾಗಿದ್ದಾರೆ ಎಂದು ತಿಳಿದುಬಂದಿದೆ.

  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಹಮ್ಮದ್​ ಅಜರುದ್ದೀನ್​ ಅವರ ನಜ್ಜುಗುಜ್ಜಾದ ಕಾರಿನ ಚಿತ್ರಗಳು ಹರಿದಾಡುತ್ತಿದೆ. ಬುಧವಾರ ಬೆಳಗ್ಗೆ (ಡಿಸೆಂಬರ್​ 30) ಕಾರು ಅಪಘಾತ ಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ.

  ಕ್ರಿಕೆಟ್​ ಬಳಿಕ ಅಜರುದ್ದೀನ್​ ಅವರು ರಾಜಕೀಯ ಇಳಿದಿದ್ದರು. ಕಾಂಗ್ರೆಸ್​ ಎಂಪಿ ಆಗಿದ್ದರು.

  57 ವರ್ಷ ಪ್ರಾಯದ ಅಜರುದ್ದೀನ್ ಟೀಂ ಇಂಡಿಯಾದ ನಾಯಕವಾಗಿ ಗುರುತಿಸಿಕೊಂಡಿದ್ದಲ್ಲದೆ, ಭಾರತದ ಪರ 99 ಟೆಸ್ಟ್​ ಪಂದ್ಯವಾಗಿದ್ದಾರೆ. 334 ಏಕದಿನ ಪಂದ್ಯವಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಟೆಸ್ಟ್​ನಲ್ಲಿ 6215 ರನ್​ ಕಲೆ ಹಾಕಿದ್ದಾರೆ. ಏಕದಿನ ಪಂದ್ಯದಲ್ಲಿ 9378 ರನ್​ ಬಾರಿಸಿದ್ದಾರೆ.
  Published by:Harshith AS
  First published: