LIVE NOW

IPL 2019 Live Score, DC vs SRH: ಸನ್​​ರೈಸರ್ಸ್​ ಸೂಪರ್ ಆಟಕ್ಕೆ ಶರಣಾದ ಡೆಲ್ಲಿ ಕ್ಯಾಪಿಟಲ್ಸ್

ಉಭಯ ತಂಡಗಳು ಆಲ್​ರೌಂಡರ್ ಪಡೆಗಳನ್ನು ಹೊಂದಿದ್ದು, ಡೆಲ್ಲಿ ಪರ ಕ್ರಿಸ್ ಮೊರಿಸ್, ಶಿಖರ್ ಧವನ್, ರಿಷಭ್ ಪಂತ್ ಪ್ರಮುಖ ಅಸ್ತ್ರವಾಗಿ ಕಣಕ್ಕಿಳಿಯಲಿದೆ.

Kannada.news18.com | April 4, 2019, 11:22 PM IST
facebook Twitter Linkedin
Last Updated April 4, 2019
auto-refresh
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ )ನ 16ನೇ ಪಂದ್ಯದಲ್ಲಿ ಇಂದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹೈದರಾಬಾದ್ ಬಲಿಷ್ಠ ತಂಡ ಎನಿಸಿದರೂ, ತವರಿನ ಬೆಂಬಲ ಡೆಲ್ಲಿ ಪರ ಇರುವುದು ಪ್ಲಸ್ ಪಾಯಿಂಟ್. ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಭರ್ಜರಿ ಜಯ ಸಾಧಿಸಿರುವ ಹೈದರಾಬಾದ್ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ಇತ್ತ 4 ಪಂದ್ಯದಲ್ಲಿ ಎರಡರಲ್ಲಿ ವಿಜಯ ಸಾಧಿಸಿದ ಡೆಲ್ಲಿ ಮತ್ತೊಂದು ಜಯಕ್ಕಾಗಿ ತುಡಿಯುತ್ತಿದೆ.

ಉಭಯ ತಂಡಗಳು ಆಲ್​ರೌಂಡರ್ ಪಡೆಗಳನ್ನು ಹೊಂದಿದ್ದು, ಡೆಲ್ಲಿ ಪರ ಕ್ರಿಸ್ ಮೊರಿಸ್, ಶಿಖರ್ ಧವನ್, ರಿಷಭ್ ಪಂತ್ ಪ್ರಮುಖ ಅಸ್ತ್ರವಾಗಿ ಕಣಕ್ಕಿಳಿಯಲಿದೆ. ಇನ್ನು ಹೈದರಾಬಾದ್ ವಾರ್ನರ್​ ಹಾಗೂ ಬೈರ್​ಸ್ಟೊರಂತಹ ಸ್ಫೋಟಕ ಆರಂಭಿಕರನ್ನು ಹೊಂದಿದ್ದು, ಇವರೊಂದಿಗೆ ಸ್ಪಿನ್ ಮೋಡಿಗಾರರಾದ ಮೊಹಮ್ಮದ್ ನೆಬಿ ಹಾಗೂ ರಶೀದ್ ಖಾನ್ ಬೌಲಿಂಗ್ ಕಮಾಲ್ ತೋರಿಸುವ ನಿರೀಕ್ಷಿಯಿದೆ.
Read More
11:22 pm (IST)
Load More 

ಡೆಲ್ಲಿ ಕ್ಯಾಪಿಟಲ್ಸ್  ತಂಡ ಇಂತಿದೆ:

ಶ್ರೇಯಸ್ ಅಯ್ಯರ್(ನಾಯಕ), ಶಿಖರ್ ಧವನ್, ಪೃಥ್ವಿ ಶಾ, ರಿಷಬ್ ಪಂತ್(ವಿಕೆಟ್ ಕೀಪರ್), ಕಾಲಿನ್ ಇನ್ ಗ್ರಾಮ್, ಕ್ರಿಸ್ ಮೊರಿಸ್, ಕಗಿಸೋ ರಬಾಡ, ಸಂದೀಪ್ ಲಾಮಿಚಾನೆ, ಇಶಾಂತ್ ಶರ್ಮಾ, ಎ. ಪಟೇಲ್, ಆರ್ ತೆವಾಠಿ

ಸನ್ ರೈಸರ್ಸ್ ಹೈದರಾಬಾದ್ ತಂಡ ಇಂತಿದೆ:

ಡೇವಿಡ್ ವಾರ್ನರ್, ಜಾನಿ ಬೈರ್​ಸ್ಟೊ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಮೊಹಮ್ಮದ್ ನಬಿ, ದೀಪಕ್ ಹೂಡಾ, ವಿಜಯ್ ಶಂಕರ್, ಯೂಸುಫ್ ಪಠಾಣ್, ಭುವನೇಶ್ವರ್ ಕುಮಾರ್ (C), ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ, ರಶೀದ್ ಖಾನ್

 

ಉಭಯ ತಂಡಗಳ ಮುಖಾಮುಖಿ: 12
ಸನ್​ರೈಸರ್ಸ್​ ಹೈದರಾಬಾದ್: 8 ಬಾರಿ ಗೆಲುವು
ಡೆಲ್ಲಿ ಕ್ಯಾಪಿಟಲ್ಸ್: 4 ಬಾರಿ ಗೆಲುವು ಸಾಧಿಸಿವೆ.
corona virus btn
corona virus btn
Loading