VIDEO: ಸಖತ್ ವೈರಲ್ ಆಗುತ್ತಿದೆ ಅಪ್ಪನೊಂದಿಗೆ ಚಹಾಲ್ ಮಾಡಿದ ಟಿಕ್ ಟಾಕ್ ವಿಡಿಯೋ

Yuzvendra Chahal: ಭಾರತ ಕ್ರಿಕೆಟ್ ತಂಡದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ತಮ್ಮ ಅಪ್ಪನ ಜೊತೆಗೆ ಟಿಕ್ ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಅಲ್ಲದೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್​ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ 21 ದಿನಗಳ ಕಾಲ ಲಾಕ್​​ಡೌನ್​​ ಕರೆ ನೀಡಿದ್ದಾರೆ. ಹೀಗಾಗಿ ಸದಾ ಮೈದಾನದಲ್ಲಿ ಬ್ಯುಸಿ ಇದ್ದ ಟೀಂ ಇಂಡಿಯಾ ಆಟಗಾರರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿದ್ದಾರೆ.

 • Share this:
  ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಕರಿನೆರಳು ಬೀರಿದ ಪರಿಣಾಮ ಟೀಂ ಇಂಡಿಯಾ ಆಟಗಾರರು ಮನೆಯಲ್ಲಿಯೇ ಕುಳಿತು ಕುಟುಂಬದವರೊಂದಿಗೆ ಸಮಯ ಕಳೆಯುತ್ತಿದ್ದಾರೆ.

  ಅಲ್ಲದೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್​ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ 21 ದಿನಗಳ ಕಾಲ ಲಾಕ್​​ಡೌನ್​​ ಕರೆ ನೀಡಿದ್ದಾರೆ. ಹೀಗಾಗಿ ಸದಾ ಮೈದಾನದಲ್ಲಿ ಬ್ಯುಸಿ ಇದ್ದ ಟೀಂ ಇಂಡಿಯಾ ಆಟಗಾರರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿದ್ದಾರೆ.

  ಕೊರೋನಾ ವಿರುದ್ಧ ಹೋರಾಡಲು ಮಹತ್ವದ ಹೆಜ್ಜೆ ಇಟ್ಟ ಪಾಕ್- ಬಾಂಗ್ಲಾ ಕ್ರಿಕೆಟಿಗರು

  ಇತ್ತೀಚೆಗಷ್ಟೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್, ತಾವು ಜಾದೂ ಮಾಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ರಂಚಿಸಿದ್ದರು. ಹಿಟ್​ಮ್ಯಾನ್ ರೋಹಿತ್ ಶರ್ಮಾ ತಮ್ಮ ಮಗಳ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

  ಸದ್ಯ ಭಾರತ ಕ್ರಿಕೆಟ್ ತಂಡದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ತಮ್ಮ ಅಪ್ಪನ ಜೊತೆಗೆ ಟಿಕ್ ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅಪ್ಪನೊಂದಿಗೆ ಚಹಾಲ್ ಟಿಕ್ ಮಾಡಿದ್ದು, ಈ ತಮಾಷೆಯ ವಿಡಿಯೋವನ್ನು ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

     IPL 2020: ಐಪಿಎಲ್ ಆರಂಭದ ಬಗ್ಗೆ ಮಾಹಿತಿ ನೀಡಿದ ಹಿಟ್​​ಮ್ಯಾನ್ ರೋಹಿತ್ ಶರ್ಮಾ!

  ಎಲ್ಲೆಡೆ ಕ್ಷಿಪ್ರ ವೇಗದಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ನಿನ್ನೆ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಸುಮಾರು 88 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

  @yuzvendrachahalWhen you have an annoying but a cute friend##stargazing @rameetsandhuu 🤗 @tiktok_india @tiktok♬ original sound - Yuzvendra Chahal   
  @yuzvendrachahal##quarantine ##besafe##stayathome ##playingwithmyscottyboy🐶 @tiktok_india ##doglove♬ DOG LOVERS - OHAYOSSY  @yuzvendrachahal@rameetsandhuu darra diya madam ji @tiktok_india 😂😂♬ original sound - Yuzvendra Chahal  @yuzvendrachahal@khaleelahmed2727 ##funnight @tiktok @tiktok_india♬ original sound - Yuzvendra Chahal

  First published: