ಯುವಕರನ್ನೂ ಬಲಿ ಪಡೆಯುತ್ತಿದೆ ಕೊರೋನಾ; ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ

ಪ್ರಸ್ತುತ ವಿಶ್ವದಾದ್ಯಂತ  17 ಮಿಲಿಯನ್ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಅನೇಕ ದೇಶಗಳಲ್ಲಿ ಯುವಕರಿಗೂ ಸೋಂಕು ತಗುಲಿರುವುದು ಮತ್ತು ಯುವಕರ ಮೃತ್ಯುವಿಗೆ  ಕೊರೋನಾ ಕಾರಣವಾಗಿರುವ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್

  • Share this:
corona virus
ವಿಶ್ವದಾದ್ಯಂತ ಕೋವಿಡ್-19 ಜಾಗತಿಕ ತುರ್ತುಸ್ಥಿತಿ ಘೋಷಿಸಿ 6 ತಿಂಗಳಾಗಿದೆ. ಈ ನಡುವೆ 17 ಮಿಲಿಯನ್ ಜನ ಈ ಸೋಕಿಗೆ ತುತ್ತಾಗಿದ್ದು, ಎಲ್ಲಾ ದೇಶಗಳು ಕೋವಿಡ್ ಲಸಿಕೆ ಪ್ರಯೋಗಕ್ಕೆ ಮುಂದಾಗಿವೆ. ಆದರೆ, ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಹೊರ ಹಾಕಿರುವ ಮಾಹಿತಿ ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.


corona virus india updates india lodge 52 thousund corona cases in 24 hours
ಈ ಹಿಂದೆ ಕೊರೋನಾವನ್ನು ಸೋಲಿಸಲು ಸಾಮೂದಾಯಿಕ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಸಾಧ್ಯ. ಹೆಚ್ಚು ಯುವಕರಿಗೆ ಸೋಂಕು ತಗುಲಬೇಕು, ಯುವಕರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಕೊರೋನಾವನ್ನು ಓಡಿಸಲು ಸಾಧ್ಯ ಎನ್ನಲಾಗಿತ್ತು.


Private hospital in karnataka making heavy bills for Covid 19 in mangalore
ಆದರೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಹೊರಹಾಕಿರುವ ಮಾಹಿತಿ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ.


Today 3649 Covid19 Cases Found in Karnataka Bangalore Coronavirus
ಈ ಕುರಿತು ವಿಶ್ವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿರುವ ಟೆಡ್ರೋಸ್, “ವಿಶ್ವದಾದ್ಯಂತ ಯುವ ಜನರೂ ಸಹ ಮಾರಣಾಂತಿಕ ಕೊರೋನಾ ವೈರಸ್‌ಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಭವಿಷ್ಯದಲ್ಲೂ ಯುವಕರು ಈ ಸೋಂಕಿಗೆ ಬಲಿಯಾಗಬಹುದು ಎಂದಿದ್ದಾರೆ.


Coronavirus Updates India Tally Tops 14 With Over 47000 Cases in 24 Hrs Death Toll Crosses 33,000,
ಹೀಗಾಗಿ ಯುವಕರೂ ಸಹ ಎಲ್ಲರಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಿ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಎಚ್ಚರಿಕೆಯ ಮಾಹಿತಿಯೊಂದನ್ನು ಟೆಡ್ರೋಸ್‌ ರವಾನಿಸಿದ್ದಾರೆ.


Asymptomatic Coronavirus Covid 19 patients are not showing interest to visit hospitals in Uttara Kannada District
ಅಲ್ಲದೆ, ನಾವು ಈ ಹಿಂದೆ ಅನುಸರಿಸುತ್ತಿದ್ದ ನಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಳ್ಳಬೇಕಿದೆ ಎಂದು ಟೆಡ್ರೋಸ್ ತಿಳಿಸಿದ್ದಾರೆ.


Karnataka Coronavirus Cases Crosses 6 Thousand Today 83 Covid19 Patients Died in Karnataka
ಪ್ರಸ್ತುತ ವಿಶ್ವದಾದ್ಯಂತ  17 ಮಿಲಿಯನ್ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಅನೇಕ ದೇಶಗಳಲ್ಲಿ ಯುವಕರಿಗೂ ಸೋಂಕು ತಗುಲಿರುವುದು ಮತ್ತು ಯುವಕರ ಮೃತ್ಯುವಿಗೆ  ಕೊರೋನಾ ಕಾರಣವಾಗಿರುವ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.


total corona cases in karnataka rises to 38843 by july 12th
ಭಾರತದಲ್ಲೂ ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಭಾರತ ಕಳೆದ 24 ಗಂಟೆಗಳಲ್ಲಿ 6 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದೆ.


Karnataka Coronavirus Death: Experts Committee Recommended Karnataka Government to reopen Schools in Green Zones.
ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆರೋಗ್ಯ ಸಚಿವಾಲಯವು ಸಮಗ್ರ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆಯ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ.


Bangalore Coroavirus: Bengaluru People afraid of Sumanahalli Crematorium due to Corona Death.
ಮಧ್ಯಮ ಅವಧಿಯಲ್ಲಿ ದಿನಕ್ಕೆ 10 ಲಕ್ಷಕ್ಕೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಉದ್ದೇಶ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Published by:MAshok Kumar
First published: