ಕೊರೋನಾ ಸೋಂಕಿನ ವಿರುದ್ದ ಜನ ಜಾಗೃತಿ; ಎಲ್ಲಾ ಶಾಸಕರಿಗೂ ಮಾದರಿಯಾದ ಭೈರತಿ ಸುರೇಶ್

ತಮ್ಮ ಕ್ಷೇತ್ರದ ಎಲ್ಲಾ ಜನರಿಗೂ ಮಾಸ್ಕ್ ಹಾಗು ಹ್ಯಾಂಡ್ ಸ್ಯಾನಿಟೇಸರ್ ನೀಡುವ ಮೂಲಕ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮಾದರಿ ಕೆಲಸದ ಮೂಲಕ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ.

news18-kannada
Updated:March 26, 2020, 11:51 AM IST
ಕೊರೋನಾ ಸೋಂಕಿನ ವಿರುದ್ದ ಜನ ಜಾಗೃತಿ; ಎಲ್ಲಾ ಶಾಸಕರಿಗೂ ಮಾದರಿಯಾದ ಭೈರತಿ ಸುರೇಶ್
ಕೊರೋನಾ ಕುರಿತು ಆಟೋಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಶಾಸಕ ಭೈರತಿ ಸುರೇಶ್.
  • Share this:
ಬೆಂಗಳೂರು (ಮಾರ್ಚ್‌ 26); ನಗರದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ತಮ್ಮ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ಹೆಬ್ಬಾಳದ 8 ವಾರ್ಡ್‌‌ಗಳಲ್ಲಿ ಶಾಸಕ ಭೈರತಿ ಸುರೇಶ್ ತಮ್ಮ ಸ್ವಂತ ಹಣದಲ್ಲಿ ಎಲ್ಲೆಡೆ ಔಷಧಿ ಸಂಪಡಿಕೆ ಕೆಲಸ ಮಾಡಿದ್ದಾರೆ. ಅಲ್ಲದೆ, ಜನ ಮನೆಯಿಂದ ಹೊರಬರದಂತೆ ನೋಡಿಕೊಳ್ಳುವ ಸಲುವಾಗಿ ಆಟೋ ಮುಖಾಂತರ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದಲ್ಲದೆ, ತಮ್ಮ ಕ್ಷೇತ್ರದ ಎಲ್ಲಾ ಜನರಿಗೂ ಮಾಸ್ಕ್ ಹಾಗು ಹ್ಯಾಂಡ್ ಸ್ಯಾನಿಟೇಸರ್ ನೀಡುವ ಮೂಲಕ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮಾದರಿ ಕೆಲಸದ ಮೂಲಕ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ : ಕೊರೋನಾ ಬೆನ್ನಿಗೆ ಮನೆ ಓನರ್‌ಗಳ ಕಿರಿಕ್; Home Isolation ನಲ್ಲಿರುವವರನ್ನು ಮನೆ ಖಾಲಿ ಮಾಡುವಂತೆ ತಾಕೀತು
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading