ಭಾರತದಲ್ಲಿ ಕೋವಿಡ್​​-19 ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ

ಇತ್ತೀಚೆಗಿನ ಬುಲೆಟಿನ್​​ ಪ್ರಕಾರ ಇನ್ನು ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕೊರೋನಾ ಬಂದಿದೆ? ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

news18-kannada
Updated:May 23, 2020, 7:44 AM IST
ಭಾರತದಲ್ಲಿ ಕೋವಿಡ್​​-19 ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ
ಪ್ರಾತಿನಿಧಿಕ ಚಿತ್ರ
 • Share this:
ನವದೆಹಲಿ(ಮೇ.23): ಲಾಕ್​​ಡೌನ್​​ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ.‌‌ ಈಗಾಗಲೇ  ವೈರಾಣು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಕೂಡ 3 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ಮಾಡಿದೆ. 

ಇನ್ನು, ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ನೋಡಿದರೆ ಮತ್ತಷ್ಟು ಆತಂಕ ಶುರುವಾಗಲಿದೆ. ಪ್ರತಿನಿತ್ಯ ಈ ಮಾರಕ ಕೊರೋನಾಗೆ ಜನ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗಿನ ಬುಲೆಟಿನ್​​ ಪ್ರಕಾರ ಇನ್ನು ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕೊರೋನಾ ಬಂದಿದೆ? ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

ಕೊರೊನಾ ಪೀಡಿತರ ರಾಜ್ಯವಾರು ವಿವರ


 • ಮಹಾರಾಷ್ಟ್ರ: 2,940 ಹೊಸ ಪ್ರಕರಣಗಳು; ಒಟ್ಟು 44,582

 • ತಮಿಳುನಾಡು: 786 ಹೊಸ ಪ್ರಕರಣಗಳು; ಒಟ್ಟು 14,753

 • ಗುಜರಾತ್: 363 ಹೊಸ ಪ್ರಕರಣಗಳು; ಒಟ್ಟು 13,273
 • ರಾಜಸ್ಥಾನ: 267 ಹೊಸ ಪ್ರಕರಣಗಳು; ಒಟ್ಟು 6,494

 • ಉತ್ತರ ಪ್ರದೇಶ: 263 ಹೊಸ ಪ್ರಕರಣಗಳು; ಒಟ್ಟು 5,619

 • ಪಶ್ಚಿಮ ಬಂಗಾಳ: 135 ಹೊಸ ಪ್ರಕರಣಗಳು; ಒಟ್ಟು 3,322

 • ಬಿಹಾರ: 118 ಹೊಸ ಪ್ರಕರಣಗಳು; ಒಟ್ಟು 2,105

 • ಪಂಜಾಬ್: 143 ಸಕ್ರಿಯ ಪ್ರಕರಣಗಳು; ಒಟ್ಟು 2,029

 • ತೆಲಂಗಾಣ: 62 ಹೊಸ ಪ್ರಕರಣಗಳು ಒಟ್ಟು 1,761

 • ಕರ್ನಾಟಕ: 138 ಹೊಸ ಪ್ರಕರಣಗಳು; ಒಟ್ಟು 1,743

 • ಜಮ್ಮು ಮತ್ತು ಕಾಶ್ಮೀರ: 40 ಹೊಸ ಪ್ರಕರಣಗಳು; ಒಟ್ಟು 1,489

 • ಹರಿಯಾಣ: 37 ಹೊಸ ಪ್ರಕರಣಗಳು; ಒಟ್ಟು 1,067

 • ಕೇರಳ: 42 ಹೊಸ ಪ್ರಕರಣಗಳು; ಒಟ್ಟು 732

 • ಜಾರ್ಖಂಡ್: 15 ಹೊಸ ಪ್ರಕರಣಗಳು; ಒಟ್ಟು 323

 • ಅಸ್ಸಾಂ: 29 ಹೊಸ ಪ್ರಕರಣಗಳು; ಒಟ್ಟು 259

 • ಹಿಮಾಚಲ ಪ್ರದೇಶ: 14 ಹೊಸ ಪ್ರಕರಣಗಳು; ಒಟ್ಟು 166

 • ಉತ್ತರಾಖಂಡ: 5 ಹೊಸ ಪ್ರಕರಣಗಳು; ಒಟ್ಟು 153

 • ಗೋವಾ: 2 ಹೊಸ ಪ್ರಕರಣಗಳು; ಒಟ್ಟು 54


ಇದನ್ನೂ ಓದಿ: ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್ ಸರ್ಜರಿ; 25 ಡಿವೈಎಸ್​ಪಿ, 24 ಇನ್​ಸ್ಪೆಕ್ಟರ್​ಗಳ ವರ್ಗಾವಣೆ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading