ಭಾರತದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್​​ಗಳಲ್ಲಿ ಶೇ.10ರಷ್ಟು ಕರ್ನಾಟಕದಲ್ಲಿವೆ; ಸಚಿವ ಸುಧಾಕರ್

ದೇಶದ ಒಟ್ಟು 771 ಲ್ಯಾಬ್ ಗಳಲ್ಲಿ, 70 ಕೋವಿಡ್-19 ಲ್ಯಾಬ್​ಗಳು (41 ಸರ್ಕಾರಿ, 29 ಖಾಸಗಿ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾ ವಿರುದ್ಧ ನಾವು ಸಶಕ್ತರಾಗಿ ಸಮರ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

HR Ramesh | news18-kannada
Updated:June 8, 2020, 12:43 PM IST
ಭಾರತದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್​​ಗಳಲ್ಲಿ ಶೇ.10ರಷ್ಟು ಕರ್ನಾಟಕದಲ್ಲಿವೆ; ಸಚಿವ ಸುಧಾಕರ್
ಸಚಿವ ಡಾ.ಕೆ ಸುಧಾಕರ್​​
  • Share this:
ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಮಾರಕ ಕೊರೋನಾ ವೈರಸ್ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬುತ್ತಿದೆ. ಆರಂಭದಲ್ಲಿ ಬೆರಳೆಕೆಯಷ್ಟು ಇದ್ದ ಕೊರೋನಾ ವೈರಸ್ ಲ್ಯಾಬ್​ಗಳ ಸಂಖ್ಯೆ ಇಂದು ಸುಮಾರು 800 ಹತ್ತಿರಕ್ಕೆ ಸಮೀಪಿಸಿವೆ. ಅದರಲ್ಲೂ ದೇಶದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್​ಗಳಲ್ಲಿ ಶೇ.10ರಷ್ಟು ಕರ್ನಾಟಕದಲ್ಲಿಯೇ ಇವೆ.

ಈ ಸಂಬಂಧ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಭಾರತದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್ ಗಳಲ್ಲಿ ಶೇ 10ರಷ್ಟು ಕರ್ನಾಟಕದಲ್ಲಿವೆ. ಜೂನ್ 7ಕ್ಕೆ ಅನ್ವಯವಾಗುವಂತೆ, ದೇಶದ ಒಟ್ಟು 771 ಲ್ಯಾಬ್ ಗಳಲ್ಲಿ, 70 ಕೋವಿಡ್-19 ಲ್ಯಾಬ್​ಗಳು (41 ಸರ್ಕಾರಿ, 29 ಖಾಸಗಿ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾ ವಿರುದ್ಧ ನಾವು ಸಶಕ್ತರಾಗಿ ಸಮರ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್ ಗಳಲ್ಲಿ ಶೇ 10ರಷ್ಟು ಕರ್ನಾಟಕದಲ್ಲಿವೆ. ಜೂನ್ 7ಕ್ಕೆ ಅನ್ವಯವಾಗುವಂತೆ, ದೇಶದ ಒಟ್ಟು 771 ಲ್ಯಾಬ್ ಗಳಲ್ಲಿ, 70 ಕೋವಿಡ್19 ಲ್ಯಾಬ್ ಗಳು (41 ಸರ್ಕಾರಿ, 29 ಖಾಸಗಿ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾ ವಿರುದ್ಧ ನಾವು ಸಶಕ್ತರಾಗಿ ಸಮರ ಮುಂದುವರಿಸಿದ್ದೇವೆ. @CMofKarnatakaಇದನ್ನು ಓದಿ: ರಾಜ್ಯಸಭಾ ಚುನಾವಣೆಗೆ ದೇವೇಗೌಡರಿಂದ ನಾಳೆ ನಾಮಪತ್ರ: ಹೆಚ್​ಡಿಕೆ ಟ್ವೀಟ್
First published: June 8, 2020, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading