• ಹೋಂ
  • »
  • ನ್ಯೂಸ್
  • »
  • Corona
  • »
  • ICICI Lombard ನ ILTakeCare app ಗ್ರಾಹಕರಿಗೆ ಹಣರಹಿತ, ಕಾಗದರಹಿತ ಆರೋಗ್ಯ ರಕ್ಷಣೆ ಒದಗಿಸುತ್ತದೆ

ICICI Lombard ನ ILTakeCare app ಗ್ರಾಹಕರಿಗೆ ಹಣರಹಿತ, ಕಾಗದರಹಿತ ಆರೋಗ್ಯ ರಕ್ಷಣೆ ಒದಗಿಸುತ್ತದೆ

ICICI Lombard Cashless, Paperless Health Secutiry

ICICI Lombard Cashless, Paperless Health Secutiry

ದೇಶದ ಪ್ರಮುಖ ಸಾಮಾನ್ಯ ವಿಮಾ ಪೂರೈಕೆದಾರರ ವಿಶೇಷ ಪರಿಹಾರ ಇದಾಗಿದ್ದು, ಈ ಲಾಕ್‌ಡೌನ್ ಸಮಯದಲ್ಲಿ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಯಾವುದೇ ಸಮಯದಲ್ಲಿ (24x7) ಆರೋಗ್ಯ ತಜ್ಞರೊಂದಿಗೆ ದೂರಸಂಪರ್ಕವನ್ನು ಪಡೆಯಲು ಅಪ್ಲಿಕೇಶನ್ ಅನುಮತಿಸುತ್ತದೆ.

  • Share this:

ನಮಗೆ ತಿಳಿದಂತೆ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ನಮಗೆ ಹಲ್ಲುನೋವು ಅಥವಾ ವಿಪರೀತ ಜ್ವರ ಬಂದಾಗ, ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಬಹುದೆಂಬ ಖಾತರಿ ಉಳಿದಿಲ್ಲ. ಈಗಾಗಲೇ ಹೆಚ್ಚಿನ ಮಟ್ಟದ ಲಾಕ್‌ಡೌನ್ ಆಯಾಸ ಮತ್ತು ಅವರ ಆರೋಗ್ಯದ ಬಗ್ಗೆ ಒತ್ತಡವನ್ನು ಎದುರಿಸುತ್ತಿರುವ ಎಲ್ಲಾ ವಯಸ್ಸಿನ ಜನರಿಗೆ ಇದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.


ಆದರೂ, ಪ್ರತಿಯೊಂದೂ ಮುಂದುವರಿಯಬೇಕು. ಆದರೆ 'ನಾವು ನಿಮ್ಮನ್ನು ಉಳಿಸುತ್ತೇವೆ' ಎಂದು ಬಹಳ ಮಂದಿ ಡಂಗೂರ ಸಾರುತ್ತಿರುವಾಗ ನೀವು ಯಾರನ್ನು ನಂಬಬೇಕು. ಸುಲಭ! ಯಾವಾಗಲೂ ನಿಮ್ಮ ಬೆಂಬಲಕ್ಕೆ ನಿಂತವರನ್ನು ನೀವು ನಂಬುತ್ತೀರಿ. ICICI Lombard ತನ್ನ 'ನಿಭಾಯೆ ವಾದೆ' ಧ್ಯೇಯವಾಕ್ಯವನ್ನು ಹೊಂದಿದೆ ಮತ್ತು ಯೂಸರ್-ಫ್ರೆಂಡ್ಲೀ ILTakeCare app ಅನ್ನು ನಿಮಗಾಗಿ ತಂದಿದೆ.




ದೇಶದ ಪ್ರಮುಖ ಸಾಮಾನ್ಯ ವಿಮಾ ಪೂರೈಕೆದಾರರ ವಿಶೇಷ ಪರಿಹಾರ ಇದಾಗಿದ್ದು, ಈ ಲಾಕ್‌ಡೌನ್ ಸಮಯದಲ್ಲಿ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಯಾವುದೇ ಸಮಯದಲ್ಲಿ (24x7) ಆರೋಗ್ಯ ತಜ್ಞರೊಂದಿಗೆ ದೂರಸಂಪರ್ಕವನ್ನು ಪಡೆಯಲು ಅಪ್ಲಿಕೇಶನ್ ಅನುಮತಿಸುತ್ತದೆ. ILHelloDoctor  ವೈಶಿಷ್ಟ್ಯದ ಮೂಲಕ, ಪ್ರತಿಯೊಬ್ಬ ಗ್ರಾಹಕನಿಗೆ ಅರ್ಹ ಎಂಬಿಬಿಎಸ್ ವೈದ್ಯರಿಗೆ ಎರಡು ಕರೆಗಳನ್ನು ಮಾಡಲು ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಲು ಅವಕಾಶವಿದೆ. ಇದು ಅತಿದೊಡ್ಡ ಮತ್ತು ವಿಶ್ವಾಸಾರ್ಹ ವಿಮಾ ಬ್ರ್ಯಾಂಡ್ ಆಗಿದ್ದು, ಇದು ಗ್ರಾಹಕರ ಕಲ್ಯಾಣವನ್ನು ಅವರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದನ್ನು ತೋರಿಸುತ್ತದೆ.


ಚಿಕಿತ್ಸಾಲಯಗಳು ಮುಚ್ಚಿರುವುದರಿಂದ ನಮಗೆ ವೈದ್ಯರ ಭೇಟಿ ಅಸಾಧ್ಯವಾಗಿದ್ದು ಇದು ನಮಗೆ ಅಸಹಾಯಕತೆಯನ್ನುಂಟು ಮಾಡುತ್ತದೆ. ಆದರೆ, ನಮ್ಮ ಆರೋಗ್ಯದ ಮೇಲೆ ಹಿಡಿತ ಸಾಧಿಸಲು, ಲಾಕ್‌ಡೌನ್‌ಗಳು ಮತ್ತು ಅದರ ಪ್ರಯಾಣದ ನಿರ್ಬಂಧಗಳ ಹೊರತಾಗಿಯೂ, ಅರ್ಹ ವೈದ್ಯರೊಂದಿಗೆ ದೂರಸಂಪರ್ಕವನ್ನು ಮಾಡಲು ILHelloDoctor ವೈಶಿಷ್ಟ್ಯವು ನಮಗೆ ಅವಕಾಶ ನೀಡುತ್ತದೆ.  ರೋಗಲಕ್ಷಣಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸುವ ಮೂಲಕ  ವೈದ್ಯರು ರೋಗನಿರ್ಣಯ ಮಾಡಬಹುದು ಮತ್ತು ಅಗತ್ಯವಿದ್ದರೆ ನಿಮಗೆ ಡಿಜಿಟಲ್ ಪ್ರಿಸ್ಕ್ರಿಪ್ಷನ್ ನೀಡಬಹುದು.


ICICI Lombard


ಒಂದು ಹೆಚ್ಚುವರಿ ಹೆಜ್ಜೆಎಲ್ಲರೂ ಈ ವೈಶಿಷ್ಟ್ಯಗಳನ್ನು ಬಳಸಬಹುದಾದರೂ, ICICI Lombard ಪಾಲಿಸಿದಾರರು ತಮ್ಮ ಆರೋಗ್ಯ, ಮೋಟಾರು, ಪ್ರಯಾಣ ವಿಮೆ ಮತ್ತು ಕ್ಷೇಮ ಅಗತ್ಯಗಳಿಗಾಗಿ ಒಂದೆಡೆ ಪರಿಹಾರವನ್ನು ಹೊಂದಿದ್ದಾರೆ ಎಂಬುದನ್ನು ILTakeCare app  ಖಚಿತಪಡಿಸುತ್ತದೆ. ಎಣಿಕೆಯ ಹಂತಗಳು ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಿಂದ ಹಿಡಿದು ಪೌಷ್ಟಿಕತಜ್ಞರು ಮತ್ತು ಫಿಟ್‌ನೆಸ್ ತಜ್ಞರೊಡನೆ ಆನ್‌ಲೈನ್ ಚಾಟ್ ಸೌಲಭ್ಯ ಮತ್ತು ಆಹಾರ ಮತ್ತು ವ್ಯಾಯಾಮ ಸಾಧನಗಳವರೆಗೆ ನಿಮಗೆ ಮಾರ್ಗದರ್ಶನ ನೀಡಲು ಸಹಾಯಕವಾದ ಸಾಧನಗಳಿವೆ. ಬಹಳ ಸುಲಭವಾಗಿ ಆರೋಗ್ಯ-ಸಂಬಂಧಿತ ಪ್ರಶ್ನೆಗಳಿಗೆ ನೀವು ಎರಡನೆಯ ಅಭಿಪ್ರಾಯವನ್ನು ಸಹ ಪಡೆಯಬಹುದು ಮತ್ತು ನಿಮ್ಮ ಕ್ಲೈಮ್ ಕುರಿತು ನಿಮಗೆ ಮಾಹಿತಿ ನೀಡುವ ಅಧಿಸೂಚನೆಗಳು ಮತ್ತು ಹೆಚ್ಚಿನ ಅನುಕೂಲಗಳು ಲಭ್ಯವಿದೆ.


ಒಟ್ಟಾರೆಯಾಗಿ, ಈ ಆ್ಯಪ್‌ನಲ್ಲಿ ಎದ್ದು ಕಾಣುವ ಕೆಲವು ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ.


● ILHelloDoctor ವೈಶಿಷ್ಟ್ಯದ ಮೂಲಕ ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ವೈದ್ಯರೊಂದಿಗೆ ಮತ್ತು ಡೈಯಗ್ನಾಸ್ಟಿಕ್ಸ್ ಸೌಲಭ್ಯಗಳು ಮತ್ತು ಔಷಧಾಲಯಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸಂಪರ್ಕಿಸಿ.


● ಪರವಾನಗಿ ಪಡೆದ ವೈದ್ಯರೊಂದಿಗೆ ಸಮಾಲೋಚಿಸಲು ಅಪಾಯಿಂಟ್ಮೆಂಟ್ ಕಾಯ್ದಿರಿಸಿ ಮತ್ತು ಫೋನ್‌ಗಳ ಮೂಲಕ ಅನಿಯಮಿತ ಸಂಪರ್ಕವನ್ನು ಪಡೆಯಿರಿ.


● ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಖರೀದಿಸಿ ಅಥವಾ ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ.


● ನಿಮ್ಮ ಟೆಸ್ಟ್‌ಗಳನ್ನು ಹತ್ತಿರದ ನೆಟ್‌ವರ್ಕ್ ಡಯಾಗ್ನೋಸ್ಟಿಕ್ಸ್ ಕೇಂದ್ರದಲ್ಲಿ ಮಾಡಿಸಿಕೊಳ್ಳಿ.


● ನಿಮ್ಮ ಆರೋಗ್ಯ ತಪಾಸಣೆಯನ್ನು ನಿಗದಿಪಡಿಸಿಕೊಳ್ಳಿ. ● ICICI Lombard ಆರೋಗ್ಯ ವಿಮೆಯೊಂದಿಗೆ ಹಣರಹಿತ ಅನುಮೋದನೆ ಪಡೆಯಿರಿ


● ನಿಮ್ಮ ಎಲ್ಲಾ  ಪಾಲಿಸಿ ಪ್ರಯೋಜನಗಳು, ಅರ್ಹತೆ ಮತ್ತು ವಹಿವಾಟುಗಳನ್ನು ಒಂದೇ ಸ್ಥಳದಿಂದ ಟ್ರ್ಯಾಕ್ ಮಾಡಿ


● ನೀವು ಸ್ವೀಕರಿಸುವ ಸೇವೆಗಳಲ್ಲಿ ಆರೋಗ್ಯ ಪೂರೈಕೆದಾರರನ್ನು ಪರಿಶೀಲಿಸುವ ಮೂಲಕ ಮತ್ತು ರೇಟಿಂಗ್ ಮಾಡುವ ಮೂಲಕ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.


● ಆನ್‌ಲೈನ್‌ನಲ್ಲಿ ಅಥವಾ 24-ಗಂಟೆಗಳ ಕಾಲ್ ಸೆಂಟರ್‌ಗೆ ಕರೆ ಮಾಡುವ ಮೂಲಕ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಮರ್ಥ ಬೆಂಬಲವನ್ನು ಪಡೆಯಿರಿ.


ರಿವ್ಯೂಗಳೆಲ್ಲವೂ ಸಕಾರಾತ್ಮಕ ಮತ್ತು ವಿನಮ್ರವಾಗಿರುತ್ತವೆ, ಏಕೆಂದರೆ ಇದನ್ನು ಬಳಸುವ ಜನರು ಮನೆಯೊಳಗೆ ಸಿಲುಕಿಕೊಂಡಿದ್ದರೂ ಸಹ ಅವರು ಇಷ್ಟೆಲ್ಲಾ ಮಾಡಬಹುದೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಿಸ್ಸಂದೇಹವಾಗಿ, ಇದು ನಿಮ್ಮ ಎಲ್ಲಾ ವಿಮೆ, ಆರೋಗ್ಯ ಮತ್ತು ಕ್ಷೇಮ ಅಗತ್ಯಗಳಿಗಾಗಿ ಒಂದು ಒಂದು ಕೂಲ್ ಆ್ಯಪ್‌ ಆಗಿದೆ.


ಇದು   Apple App Store  ಮತ್ತು   Google Play Store, ಎರಡರಲ್ಲೂ ಲಭ್ಯವಿದ್ದು ಇದನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳುವುದಷ್ಟೇ ನಿಮ್ಮ ಕೆಲಸ. ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಜೊತೆ ಇದನ್ನು ಹಂಚಿಕೊಳ್ಳಿ, ಆದ್ದರಿಂದ ನಾವೆಲ್ಲರೂ ಒಟ್ಟಾಗಿ #RestartRight ಮಾಡಬಹುದು.ಈಗಲೇ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.


ಇದು ಒಂದು ಸಹಭಾಗಿತ್ವದ ವರದಿ ಆಗಿದೆ.

First published: