COVID-19: ಹೀಗಿದೆ ಕೊರೋನಾ ಪೀಡಿತರ ರಾಜ್ಯವಾರು ವಿವರ..!

ಯಾವ್ಯಾವ ರಾಜ್ಯಗಳಲ್ಲಿ ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ವಿವರಗಳು ಹೀಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
ನವದೆಹಲಿ(ಮೇ.28): ಲಾಕ್​​ಡೌನ್​ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ.‌‌ ಈಗಾಗಲೇ ವೈರಾಣು ಪೀಡಿತರ ಸಂಖ್ಯೆ ಒಂದೂವರೆ ಲಕ್ಷ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ಅತೀಹೆಚ್ಚು‌ ಕೊರೋನಾ ಕೇಸುಗಳಿರುವ ಪಟ್ಟಿಯಲ್ಲಿ‌ 10ನೇ ಸ್ಥಾನದಲ್ಲಿದೆ. ಯಾವ್ಯಾವ ರಾಜ್ಯಗಳಲ್ಲಿ ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ವಿವರಗಳು ಹೀಗಿವೆ.

ರಾಜ್ಯವಾರು ಕೊರೊನಾ ಪೀಡಿತರ ವಿವರ

 • ಮಹಾರಾಷ್ಟ್ರ: 2,190 ಹೊಸ ಪ್ರಕರಣಗಳು, ಒಟ್ಟು 56,948

 • ತಮಿಳುನಾಡು: 817 ಹೊಸ ಪ್ರಕರಣಗಳು; ಒಟ್ಟು 18,545

 • ದೆಹಲಿ: 792 ಹೊಸ ಪ್ರಕರಣಗಳು; ಒಟ್ಟು 15,257

 • ಗುಜರಾತ್: 376 ಹೊಸ ಪ್ರಕರಣಗಳು; ಒಟ್ಟು 15,205

 • ರಾಜಸ್ಥಾನ: 280 ಹೊಸ ಪ್ರಕರಣಗಳು; ಒಟ್ಟು 7,816

 • ಮಧ್ಯಪ್ರದೇಶ: 237 ಹೊಸ ಪ್ರಕರಣಗಳು; ಒಟ್ಟು 7,261

 • ಉತ್ತರ ಪ್ರದೇಶ: 269 ಹೊಸ ಪ್ರಕರಣಗಳು; ಒಟ್ಟು 6,991

 • ಪಶ್ಚಿಮ ಬಂಗಾಳ: 183 ಹೊಸ ಪ್ರಕರಣಗಳು; ಒಟ್ಟು 4,192

 • ಕರ್ನಾಟಕ: 135 ಹೊಸ ಪ್ರಕರಣಗಳು; ಒಟ್ಟು 2,418

 • ತೆಲಂಗಾಣ: 107 ಹೊಸ ಪ್ರಕರಣಗಳು; ಒಟ್ಟು 2,098

 • ಜಮ್ಮು ಮತ್ತು ಕಾಶ್ಮೀರ: 162 ಹೊಸ ಪ್ರಕರಣಗಳು; ಒಟ್ಟು 1,921

 • ಹರಿಯಾಣ: 76 ಹೊಸ ಪ್ರಕರಣಗಳು; ಒಟ್ಟು 1,381

 • ಕೇರಳ: 40 ಹೊಸ ಪ್ರಕರಣಗಳು; ಒಟ್ಟು 1,004

 • ಅಸ್ಸಾಂ: 60 ಹೊಸ ಪ್ರಕರಣಗಳು; ಒಟ್ಟು 774

 • ಜಾರ್ಖಂಡ್: 263 ಸಕ್ರಿಯ ಪ್ರಕರಣಗಳು; ಒಟ್ಟು 458

 • ಹಿಮಾಚಲ ಪ್ರದೇಶ: 177 ಸಕ್ರಿಯ ಪ್ರಕರಣಗಳು; ಒಟ್ಟು 251

 • ಗೋವಾ: 1 ಪಾಸಿಟಿವ್; ಒಟ್ಟು 31

 • ಲಡಾಖ್: 1 ಹೊಸ ಪ್ರಕರಣ; ಒಟ್ಟು 11


ಇದನ್ನೂ ಓದಿ: ತೆಲಂಗಾಣದಲ್ಲಿ 120 ಅಡಿ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಮಗು; ಚುರುಕುಗೊಂಡ ರಕ್ಷಣಾ ಕಾರ್ಯಾಚರಣೆ
First published: