ಮೈದಾನದಲ್ಲಿ ಸ್ಕ್ವೇರ್​​ ಕಟ್ಸ್..​​​ಮನೆಯಲ್ಲಿ ಹೇರ್ ಕಟ್ ಮಾಡುವುದು ಇಷ್ಟವೆಂದು ಕೂದಲಿಗೆ ಕತ್ತರಿ ಪ್ರಯೋಗಿಸಿದ ತೆಂಡೂಲ್ಕರ್

Sachin Tendulkar: ಕನ್ನಡಿ ನೋಡಿಕೊಂಡು ತಲೆ ಕೂದಲು ಕತ್ತರಿಸುತ್ತಿರುವ ಫೋಟೋವನ್ನು ಸಚಿನ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್​ ಮಾಡಿದ್ದಾರೆ. ಅದರ ಜೊತೆಗೆ​ ‘ಮೈದಾನದಲ್ಲಿ ಸ್ಕ್ವೇರ್​​ ಕಟ್ಸ್​​​ ಹೊಡೆಯುವುದು ಮತ್ತು ಹೇರ್​​ ಕಟ್​​ ಮಾಡುವುದು ನನಗೆ ಖುಷಿ ನೀಡುತ್ತದೆ ಎಂದು ಬರೆದಿದ್ದಾರೆ. ನನ್ನ ಹೊಸ ಹೇರ್​ ಕಟ್​ ಹೇಗಿದೆ? ಎಂದು ಅಲಿಮ್ ಹಕಿಮ್​ ಮತ್ತು ನಂದನ್​ ವಿ ನಾಯ್ಕ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಸಚಿನ್​ ತೆಂಡೂಲ್ಕರ್

ಸಚಿನ್​ ತೆಂಡೂಲ್ಕರ್

 • Share this:
  ಇತ್ತೀಚೆಗೆ ಕೊರೋನಾ ವೈರಸ್​ ಲಾಕ್​ಡೌನ್​ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಆಟಗಾರ ಸುರೇಶ್​​ ರೈನಾ  ಹೆಂಡತಿ ಪ್ರಿಯಾಂಕಾ ರೈನಾ ಕೈಯಿಂದ ಹೇರ್​ ಕಟ್ಟಿಂಗ್​ ಮಾಡಿಸಿಕೊಂಡಿದ್ದರು. ಇದೀಗ ಕ್ರಿಕೆಟ್​ ಮಾಂತ್ರಿಕ ಸಚಿನ್​ ತೆಂಡೂಲ್ಕರ್​ ಸ್ವತ: ಅವರೇ ತಮ್ಮ ತಲೆ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.

  ಕನ್ನಡಿ ನೋಡಿಕೊಂಡು ತಲೆ ಕೂದಲು ಕತ್ತರಿಸುತ್ತಿರುವ ಫೋಟೋವನ್ನು ಸಚಿನ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್​ ಮಾಡಿದ್ದಾರೆ. ಅದರ ಜೊತೆಗೆ​ ‘ಮೈದಾನದಲ್ಲಿ ಸ್ಕ್ವೇರ್​​ ಕಟ್ಸ್​​​ ಹೊಡೆಯುವುದು ಮತ್ತು ಹೇರ್​​ ಕಟ್​​ ಮಾಡುವುದು ನನಗೆ ಖುಷಿ ನೀಡುತ್ತದೆ ಎಂದು ಬರೆದಿದ್ದಾರೆ. ನನ್ನ ಹೊಸ ಹೇರ್​ ಕಟ್​ ಹೇಗಿದೆ? ಎಂದು ಅಲಿಮ್ ಹಕಿಮ್​ ಮತ್ತು ನಂದನ್​ ವಿ ನಾಯ್ಕ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.

   
  ಇತ್ತೀಚೆಗೆ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹೆಂಡತಿ ಅನುಷ್ಕಾ ಕೈಯಲ್ಲಿ ಹೇರ್​​ ಕಟ್​​ ಮಾಡಿಸಿಕೊಂಡಿದ್ದರು. ಮಾತ್ರವಲ್ಲದೆ ಆ ವಿಡಿಯೋವನ್ನು ಸಾಮಾಝಿಕ ಜಾಳತಾಣದಲ್ಲಿ ಹಾಕಿಕೊಂಡಿದ್ದರು. ಸುರೇಶ್​ ರೈನಾ ಕೂಡ ಹೆಂತಿ ಪ್ರಿಯಾಂಕಾ ರೈನಾ ಕೈಯಿಂದ ಹೇರ್​ ಕಟ್ಟಿಂಗ್​ ಮಾಡಿಸಿಕೊಂಡಿದ್ದರು.

  ಸ್ಯಾಂಡಲ್​ವುಡ್​​ ನಟಿಯರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

  ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್; ಬಿಗ್ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್!

   
  First published: