15 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಇಂದು 15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

news18-kannada
Updated:June 29, 2020, 11:17 PM IST
15 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ವಿಧಾನಸೌಧ
  • Share this:
ಬೆಂಗಳೂರು(ಜೂ.29): ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ. ಇಂದು 15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು

1. ಎಂ.ಟಿ‌.ರೇಜು - ನಿರ್ದೇಶಕ, ಎನ್ಎಲ್​ಎಂ

2. ಪವನ್ ಕುಮಾರ್ ಮಲಪಟಿ - ಹೆಚ್ಚುವರಿ ಆಯುಕ್ತರು- ವಾಣಿಜ್ಯ ತೆರಿಗೆ ಇಲಾಖೆ

3. ಸರಲ್‌ಕರ್ ವಿಕಾಸ್ ಕಿಶೋರ್ - ಕೊಪ್ಪಳ, ಜಿಲ್ಲಾಧಿಕಾರಿ

4.ನಿತೇಶ್ ಪಾಟೀಲ್- ಧಾರವಾಢ ಜಿಲ್ಲಾಧಿಕಾರ

5. ಎಸ್.ಜಿಯಾವುಲ್ಲಾ- ರಿಜಿಸ್ಟ್ರಾರ್- ಸಹಕಾರ ಸಂಘಗಳು6. ಪಿ.ವಸಂತಕುಮಾರ್- ಆಯುಕ್ತರು- ಬಿಎಂಆರ್‌ಡಿ ಪ್ರಾಧಿಕಾರ

7.ಡಾ.ಬಿ.ಆರ್ ಮಮತ -ವ್ಯವಸ್ಥಾಪಕ ನಿರ್ದೇಶಕರು, ಮೈಸುಗರ್

8. ಎಂ.ಜಿ ಹಿರೇಮಠ - ಬೆಳಗಾವಿ ಜಿಲ್ಲಾಧಿಕಾರಿ

9.ದೀಪಾ ಎಂ - ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ

10.ಸುಂದರೇಶಬಾಬು - ಗದಗ ಜಿಲ್ಲಾಧಿಕಾರಿ

11.ಪೋಮಲಾ ಸುನೀಲ್​​ ಕುಮಾರ್​, ವಿಶೇಷ ಆಯಕ್ತರು, ಬಿಬಿಎಂಪಿ

 



ಇದನ್ನೂ ಓದಿ : ರಾಮನಗರದಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಪ್ರಾರಂಭ ಮಾಡಿ; ರಾಜ್ಯ ಸರ್ಕಾರಕ್ಕೆ ಜನರ ಒತ್ತಾಯ

 

12.ಚಂದ್ರಶೇಖರ್​ ನಾಯಕ್ . ಎಲ್​​, ಉಪ ಕಾರ್ಯದರ್ಶಿ ಹಣಕಾಸು ಇಲಾಖೆ

13. ಭೂಬಾಲನ್​ ​​ಟಿ - ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯತ್​

14. ಗಂಗೂಬಾಯಿ ವಸಂತ್​ ಮಾನಕರ್​ - ನಿರ್ದೇಶಕರು ಅಟಲ್ ಜನಸ್ನೇಹಿ ಕೇಂದ್ರ

15.ಎಸ್.​ ಹೊನ್ನಾಂಬ - ಯೋಜನಾ ನಿರ್ದೇಶಕರು, ಕರ್ನಾಟಕ ಏಡ್ಸ್​ ಪ್ರಿವೆನ್​ಷನ್ ಸೊಸೈಟಿ

 
First published: June 29, 2020, 10:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading