ದೀಪಿಕಾ ಹಾಗೂ ರಣವೀರ್ ಸಿಂಗ್ ಲಾಕಡೌನ್ನಲ್ಲಿ ಹೇಗೆಲ್ಲ ಸಮಯ ಕಳೆಯುತ್ತಿದ್ದಾರೆ ಅನ್ನೋದನ್ನು ಅವರ ಸಾಮಾಜಿಕ ಜಾಲತಾಣದ ಖಾತೆಗಳೇ ಹೇಳುತ್ತವೆ. ಕಳೆದ 9 ದಿನಗಳಲ್ಲಿ ಎಪಿಸೋಡ್ ಲೆಕ್ಕದಲ್ಲಿ ದೀಪ್ವೀರ್ ಒಂದೊಂದು ದಿನದ ದಿನಚರಿಯನ್ನೂ ಹಂಚಿಕೊಳ್ಳುತ್ತಿದ್ದಾರೆ.
ಒಮ್ಮೆ ವರ್ಕ್ಔಟ್, ಒಮ್ಮೆ ಬ್ಯೂಟಿ ಟಿಪ್ಸ್ ಹೀಗೆ ದಿನಕ್ಕೊಂದು ರೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಆದರೆ ಇದರ ನಡುವೆ ದೀಪಿಕಾ ಮುದ್ದಿನ ಪತಿರಾಯನಿಗಾಗಿ ಒಂದು ದಿನ ಫುಲ್ ಟೈಮ್ ಶೆಫ್ ಆಗಿದ್ದಾರೆ.
ರಣವೀರ್ಗಾಗಿ ದೀಪಿಕಾ ಕುಕ್ಕೀಸ್, ಸೂಪ್, ಥಾಯ್ ಸಲಾಡ್, ರೈಸ್ ಹಾಗೂ ಥಾಯ್ ಗ್ರೀನ್ ಕರ್ರಿ ಮಾಡಿ ಬಡಿಸಿದ್ದಾರೆ. ಲಾಕ್ಡೌನ್ನಿಂದಾಗಿ ಕಡೆಗೂ ರಣವೀರ್ ಸಿಂಗ್ಗೆ ದೀಪಿಕಾರ ಕೈ ರುಚಿ ನೋಡುವ ಭಾಗ್ಯ ಲಭಿಸಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು..!
Urvashi Rautela: ಸಖತ್ ಹಾಟಾಗಿ ಬ್ಯಾಕ್ಲೆಸ್ ಪೋಸ್ ಕೊಟ್ಟ ಐರಾವತ ಬೆಡಗಿ ಊರ್ವಶಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ