Coronavirus India: ಕೊರೋನಾ ವೈರಸ್​ ಪೀಡಿತರ ರಾಜ್ಯವಾರು ವಿವರ

ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ‌ಕೊರೋನಾ ಪೀಡಿತರ ಸಂಖ್ಯೆ ‌ಇಡೀ ದೇಶದ ಕೊರೋನಾ ವೈರಸ್​ಪೀಡಿತರ ಸಂಖ್ಯೆಯ ಮೂರನೇ ಒಂದರಷ್ಟಿದೆ.

news18-kannada
Updated:May 21, 2020, 7:50 AM IST
Coronavirus India: ಕೊರೋನಾ ವೈರಸ್​ ಪೀಡಿತರ ರಾಜ್ಯವಾರು ವಿವರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮೇ.21): ಲಾಕ್​ಡೌನ್​ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ.‌‌ ಈಗಾಗಲೇ  ವೈರಾಣು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಮೃತರ ಪ್ರಮಾಣ ಕೂಡ 3 ಸಾವಿರದ ಗಡಿ ದಾಟಿದೆ.

ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ‌ಕೊರೋನಾ ಪೀಡಿತರ ಸಂಖ್ಯೆ ‌ಇಡೀ ದೇಶದ ಕೊರೋನಾ ವೈರಸ್​ ಪೀಡಿತರ ಸಂಖ್ಯೆಯ ಮೂರನೇ ಒಂದರಷ್ಟಿದೆ.  ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಗುಜರಾತ್  ಮೂರನೇ ಸ್ಥಾನದಲ್ಲಿ ಇದೆ. ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ರಾಜ್ಯದಲ್ಲೂ ಆರಂಭವಾಗಲಿದೆ ರೈಲು ಸೇವೆ; ಬೆಂಗಳೂರು-ಮೈಸೂರು-ಬೆಳಗಾವಿ ನಡುವೆ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಯಾವ್ಯಾವ ರಾಜ್ಯಗಳಲ್ಲಿ ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

ರಾಜ್ಯವಾರು ಕೊರೋನಾ ಪೀಡಿತರ ವಿವರ

ಮಹಾರಾಷ್ಟ್ರ: 2,250 ಹೊಸ ಪ್ರಕರಣಗಳು; ಒಟ್ಟು 39,297
ತಮಿಳುನಾಡು: 743 ಹೊಸ ಪ್ರಕರಣಗಳು; ಒಟ್ಟು 13,191ಗುಜರಾತ್: 398 ಹೊಸ ಪ್ರಕರಣಗಳು; ಒಟ್ಟು 12,539
ದೆಹಲಿ: 534 ಹೊಸ ಪ್ರಕರಣಗಳು; ಒಟ್ಟು 11,088
ರಾಜಸ್ಥಾನ: 170 ಹೊಸ ಪ್ರಕರಣಗಳು; ಒಟ್ಟು 6,015
ಮಧ್ಯಪ್ರದೇಶ: 270 ಹೊಸ ಪ್ರಕರಣಗಳು; ಒಟ್ಟು 5,735
ಪಶ್ಚಿಮ ಬಂಗಾಳ: 142 ಹೊಸ ಪ್ರಕರಣಗಳು; ಒಟ್ಟು 3,103
ಪಂಜಾಬ್: 3 ಹೊಸ ಪ್ರಕರಣಗಳು; ಒಟ್ಟು 2,005
ತೆಲಂಗಾಣ: 27 ಹೊಸ ಪ್ರಕರಣಗಳು; ಒಟ್ಟು 1,661
ಕರ್ನಾಟಕ: 67 ಹೊಸ ಪ್ರಕರಣಗಳು;  ಒಟ್ಟು1,462
ಜಮ್ಮು ಕಾಶ್ಮೀರ: 73 ಹೊಸ ಪ್ರಕರಣಗಳು; ಒಟ್ಟು 1,390
ಹರಿಯಾಣ: 29 ಹೊಸ ಪ್ರಕರಣಗಳು; ಒಟ್ಟು 993
ಕೇರಳ: 24 ಹೊಸ ಪ್ರಕರಣಗಳು; ಒಟ್ಟು 666
ಜಾರ್ಖಂಡ್: 30 ಹೊಸ ಪ್ರಕರಣಗಳು; ಒಟ್ಟು 278
ಚಂಡೀಗಢ: 2 ಹೊಸ ಪ್ರಕರಣಗಳು; ಒಟ್ಟು 202
ಅಸ್ಸಾಂ: 14 ಹೊಸ ಪ್ರಕರಣಗಳು; ಒಟ್ಟು 185
ಉತ್ತರಾಖಂಡ: 2 ಹೊಸ ಪ್ರಕರಣಗಳು; ಒಟ್ಟು 122
ಹಿಮಾಚಲಪ್ರದೇಶ: 49 ಸಕ್ರಿಯ ಪ್ರಕರಣಗಳು; ಒಟ್ಟು 104
ಗೋವಾ: 4 ಹೊಸ ಪ್ರಕರಣಗಳು; ಒಟ್ಟು 50
ಮಣಿಪುರ: 11 ಹೊಸ ಪ್ರಕರಣಗಳು; ಒಟ್ಟು 20
First published: May 21, 2020, 7:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading