Coronavirus India: ಕೊರೋನಾ ಸೋಂಕಿತ ಪ್ರಕರಣಗಳ ರಾಜ್ಯವಾರು ವಿವರ

Coronavirus India News: ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ‌ಕೊರೋನಾ ಪೀಡಿತರ ಸಂಖ್ಯೆ ‌ಇಡೀ ದೇಶದ  ಕೊರೋನಾ ವೈರಸ್​ಪೀಡಿತರ ಸಂಖ್ಯೆಯ ಮೂರನೇ ಒಂದರಷ್ಟಿದೆ.

news18-kannada
Updated:May 20, 2020, 8:54 AM IST
Coronavirus India: ಕೊರೋನಾ ಸೋಂಕಿತ ಪ್ರಕರಣಗಳ ರಾಜ್ಯವಾರು ವಿವರ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮೇ.20): ಲಾಕ್​ಡೌನ್​ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ.‌‌ ಈಗಾಗಲೇ ಕೊರೋನಾ ಸೊಂಕು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಮೃತರ ಪ್ರಮಾಣ ಕೂಡ 3 ಸಾವಿರದ ಗಡಿ ದಾಟಿದೆ.

ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ‌ಕೊರೋನಾ ಪೀಡಿತರ ಸಂಖ್ಯೆ ‌ಇಡೀ ದೇಶದ  ಕೊರೋನಾ ವೈರಸ್​ ಪೀಡಿತರ ಸಂಖ್ಯೆಯ ಮೂರನೇ ಒಂದರಷ್ಟಿದೆ. ಗುಜರಾತ್ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ತಮಿಳುನಾಡು ಇದೆ. ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಕೊರೋನಾ, ಅಂಫಾನ್ ಬಗ್ಗೆ ಚರ್ಚೆ

ಯಾವ್ಯಾವ ರಾಜ್ಯಗಳಲ್ಲಿ ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೋನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

ರಾಜ್ಯವಾರು ಕೊರೋನಾ ಪ್ರಕರಣಗಳ ಪಟ್ಟಿ:

ಮಹಾರಾಷ್ಟ್ರ: 2,127 ಹೊಸ ಪ್ರಕರಣಗಳು; ಒಟ್ಟು 37,158
ಗುಜರಾತ್: 395 ಹೊಸ ಪ್ರಕರಣಗಳು; ಒಟ್ಟು 12,141ತಮಿಳುನಾಡು: 688 ಹೊಸ ಪ್ರಕರಣಗಳು; ಒಟ್ಟು 12,448
ದೆಹಲಿ: 500 ಹೊಸ ಪ್ರಕರಣಗಳು; ಒಟ್ಟು 10,554
ರಾಜಸ್ಥಾನ್: 338 ಪ್ರಕರಣಗಳು;  ಒಟ್ಟು 5,845
ಉತ್ತರ ಪ್ರದೇಶ: 323 ಹೊಸ ಪ್ರಕರಣಗಳು; ಒಟ್ಟು   4,926
ಪಶ್ಚಿಮ‌ಬಂಗಾಳ  : 136 ಹೊಸ ಪ್ರಕರಣಗಳು;  ಒಟ್ಟು 2961
ಪಂಜಾಬ್: 22 ಹೊಸ ಪ್ರಕರಣಗಳು;  ಒಟ್ಟು 2,002
ತೆಲಂಗಾಣ: 42 ಹೊಸ ಪ್ರಕರಣಗಳು; ಒಟ್ಟು 1,634
ಕರ್ನಾಟಕ: 149 ಹೊಸ ಪ್ರಕರಣಗಳು;  ಒಟ್ಟು1,395
ಜಮ್ಮು ಕಾಶ್ಮೀರ: 28  ಹೊಸ ಪ್ರಕರಣಗಳು;  ಒಟ್ಟು 1,317
ಹರಿಯಾಣ: 36 ಹೊಸ ಪ್ರಕರಣಗಳು;  ಒಟ್ಟು 964
ಕೇರಳ: 12 ಹೊಸ ಪ್ರಕರಣಗಳು; ಒಟ್ಟು 642
ಅಸ್ಸಾಂ: 21 ಹೊಸ ಪ್ರಕರಣಗಳು; ಒಟ್ಟು 157
ಛತ್ತೀಸ್ಗಢ: 5 ಹೊಸ ಪ್ರಕರಣಗಳು; ಒಟ್ಟು 100
ಉತ್ತರಾಖಂಡ್: 7 ಹೊಸ ಪ್ರಕರಣಗಳು; ಒಟ್ಟು 111
ಗೋವಾ: 8 ಹೊಸ ಪ್ರಕರಣಗಳು; ಒಟ್ಟು 46
ಪುದುಚೇರಿ: 1 ಹೊಸ ಪ್ರಕರಣ; ಒಟ್ಟು 9
First published: May 20, 2020, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading