coronavirus hairstyle: ಈ ದೇಶದಲ್ಲಿ ಟ್ರೆಂಡ್​ ಆಗುತ್ತಿದೆ ‘ಕೊರೋನಾ​​ ಹೇರ್​​ಸ್ಟೈಲ್‘​​!

covid-19 hairstyle: ಕೊರೋನಾ ಹೆಚ್ಚಾಗಿ ಎಲ್ಲಾ ದೇಶಗಳಿಗೂ ಕಾಲಿರಿಸಿದೆ. ಅದರಲ್ಲಿ ಪೂರ್ವ ಆಫ್ರಿಕಾವನ್ನು ಬಿಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಕೂದಲು ಕತ್ತರಿಸಲು ಹಣವಿಲ್ಲದ ಕಾರಣ ಕೊರೋನಾ ಹೇರ್​​ಸ್ಟೈಲ್​ನ ಮೊರೆ ಹೋಗುತ್ತಿದ್ದಾರೆ.

news18-kannada
Updated:May 12, 2020, 2:16 PM IST
coronavirus hairstyle: ಈ ದೇಶದಲ್ಲಿ ಟ್ರೆಂಡ್​ ಆಗುತ್ತಿದೆ ‘ಕೊರೋನಾ​​ ಹೇರ್​​ಸ್ಟೈಲ್‘​​!
ಕೊರೋನಾ​​ ಹೇರ್​​ ಸ್ಟೈಲ್
  • Share this:
ಕೋವಿಡ್​-19 ವೈರಸ್​​ ಜಗತ್ತಿನಾದಂತ ಸಾಕಷ್ಟು ಜನರನ್ನು ಬಳಿ ತೆಗೆದುಕೊಂಡಿದೆ. ಮಾತ್ರವಲ್ಲದೆ, ಜನರನ್ನು ಭಯದ ವಾತವರಣಕ್ಕೆ ತಲ್ಲಿಹಾಕಿದೆ. ಇಂತಹ ಸಂರ್ಭದಲ್ಲಿ ಕೊರೋನಾ ಬಗ್ಗೆ ಭೀತಿ ಮತ್ತು ಅಸಹ್ಯ ಭಾವೆನೆಯಿದ್ದರೆ ಆಫ್ರಿಕಾದ ಜನರು ಮಾತ್ರ ಅದನನ್ನು ಹೇರ್​​ಸ್ಟೈಲ್​​ ಮಾಡಿಕೊಂಡು ಮಿಂಚುತ್ತಿದ್ದಾರೆ.

ಪೂರ್ವ ಆಫ್ರಿಕಾದಲ್ಲಿ ಸದ್ಯ ಕೊರೋನಾ ಹೇರ್​ಸ್ಟೈಲ್​​​​ ಟ್ರೆಂಡ್​ ಹುಟ್ಟಿಕೊಂಡಿದೆ. ಅಲ್ಲಿನ ವಧುಗಳಿಗೆ ಹೊಸ ಹೇರ್​ಸ್ಟೈಲ್​​​​ ಇಷ್ಟವಾಗಿದೆಯಂತೆ. ಆದರೆ ಕೊರೋನಾ ಹೇರ್​​​ಸ್ಟೈಲ್​ ಮಾಡುವುದರ ಹಿಂದೆ ಒಂದು ನೋವಿನ ಕಥೆ ಕೂಡ ಇದೆ.

ಕೊರೋನಾ​​ ಹೇರ್​​ ಸ್ಟೈಲ್


ಕೊರೋನಾ ಹೆಚ್ಚಾಗಿ ಎಲ್ಲಾ ದೇಶಗಳಿಗೂ ಕಾಲಿರಿಸಿದೆ. ಅದರಲ್ಲಿ ಪೂರ್ವ ಆಫ್ರಿಕಾವನ್ನು ಬಿಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಕೂದಲು ಕತ್ತರಿಸಲು ಹಣವಿಲ್ಲದ ಕಾರಣ ಕೊರೋನಾ ಹೇರ್​​ಸ್ಟೈಲ್​ನ ಮೊರೆ ಹೋಗುತ್ತಿದ್ದಾರೆ. ಅಮ್ಮಂದಿರು ತಮ್ಮ ಮಕ್ಕಳ ಮುಡಿಯನ್ನು ಕೋವಿಡ್​ ಆಕಾರದಲ್ಲಿ ಬಾಚಿ ಕಟ್ಟುತ್ತಿದ್ದಾರೆ. ಸದ್ಯ ಆಫ್ರಿಕಾದಲ್ಲಿ ಕೊರೋನಾ ಹೇರ್​​ ಸ್ಟೈಲ್​ ಟ್ರೆಂಡಿಂಗ್​​ ಆಗಿದೆ. ಅಲ್ಲಿ ಸೆಲೂನ್​ ಶಾಫ್​​ಗಳಲ್ಲೂ ಈ ಹೇರ್​​ಸೈಲ್​ ಮಾಡುತ್ತಿದ್ದಾರಂತೆ.

Video: ಬೆಂಗಳೂರಿನಲ್ಲಿದೆ ಲಿಟಲ್ ಬ್ರೆಜಿಲ್; ಇದಕ್ಕಿರುವ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ?
First published: May 12, 2020, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading