LIVE NOW

Coronavirus Live Updates: 84ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಮಹಾರಾಷ್ಟ್ರದಲ್ಲಿ ವೈರಸ್​​ ಶಂಕಿತ ವ್ಯಕ್ತಿ ಸಾವು

ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಇಂದಿನಿಂದ ಕರ್ನಾಟಕದಲ್ಲಿ ಮಾಲ್, ಸಿನಿಮಾ ಟಾಕೀಸ್, ಪಬ್, ನೈಟ್​ ಕ್ಲಬ್ ಬಂದ್ ಆಗಲಿದೆ 1 ವಾರಗಳ ಕಾಲ ರಾಜ್ಯದಲ್ಲಿ ಮದುವೆ, ಸಾರ್ವಜನಿಕ ಸಮಾರಂಭ, ಜಾತ್ರೆಗಳನ್ನು ನಡೆಸುವಂತಿಲ್ಲ. ಆ ಬಗ್ಗೆ ನ್ಯೂಸ್​​18 ಕನ್ನಡಲೈವ್​ ಬ್ಲಾಗ್​ನಲ್ಲಿ ಕ್ಷಣ ಕ್ಷಣದ ಅಪ್ಡೇಟ್​. 

Kannada.news18.com | March 14, 2020, 11:33 PM IST
facebook Twitter Linkedin
Last Updated March 14, 2020
auto-refresh
Coronavirus In Karnataka Live: ಕರ್ನಾಟಕದ ಕಲಬುರ್ಗಿಯಲ್ಲಿ ದೇಶದ ಮೊದಲ ಕೊರೋನಾ ಬಲಿ ದಾಖಲಾಗಿದೆ. ಇನ್ನು ದೆಹಲಿಯಲ್ಲೂ ಕೊರೋನಾಗೆ ವೃದ್ಧೆ ಬಲಿಯಾಗಿದ್ದಾಳೆ. ರಾಜ್ಯದಲ್ಲಿ ಕೊರೋನಾ ವೈರಸ್​ನ 5 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಇಂದಿನಿಂದ ಕರ್ನಾಟಕದಲ್ಲಿ ಮಾಲ್, ಸಿನಿಮಾ ಟಾಕೀಸ್, ಪಬ್, ನೈಟ್​ ಕ್ಲಬ್ ಬಂದ್ ಆಗಲಿದೆ 1 ವಾರಗಳ ಕಾಲ ರಾಜ್ಯದಲ್ಲಿ ಮದುವೆ, ಸಾರ್ವಜನಿಕ ಸಮಾರಂಭ, ಜಾತ್ರೆಗಳನ್ನು ನಡೆಸುವಂತಿಲ್ಲ. ಎಸಿ ರೂಮಿನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಾಜ್ಯ ಬಹುತೇಕ ಸ್ತಬ್ಧಗೊಳ್ಳಲಿದ್ದು, ಆ ಬಗ್ಗೆ ನ್ಯೂಸ್​​18 ಕನ್ನಡಲೈವ್​ ಬ್ಲಾಗ್​ನಲ್ಲಿ ಕ್ಷಣ ಕ್ಷಣದ ಅಪ್ಡೇಟ್​. Read More
Load More


corona virus btn
corona virus btn
Loading