HOME » NEWS » Coronavirus-latest-news » CONTAINMENT ZONE INCREASE IN BANGALORE BBMP ADDED TWO NEW WARDS MAK

ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಳ; ಎರಡು ಹೊಸ ವಾರ್ಡ್‌ ಸೇರ್ಪಡೆಗೊಳಿಸಿದ ಬಿಬಿಎಂಪಿ

ಇಂದು ಈ ಎರಡೂ ವಾರ್ಡ್‌ನಲ್ಲಿ ಹೊಸದಾಗಿ ಎರಡು ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದವು. ಈ ಹಿನ್ನೆಲೆ ಬಿಬಿಎಂಪಿ ಈ ಎರಡೂ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೊನ್ ಲಿಸ್ಟ್‌ಗೆ ಸೇರಿಸಿದೆ.

news18-kannada
Updated:May 19, 2020, 9:21 PM IST
ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಳ; ಎರಡು ಹೊಸ ವಾರ್ಡ್‌ ಸೇರ್ಪಡೆಗೊಳಿಸಿದ ಬಿಬಿಎಂಪಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 19); ರಾಜ್ಯ ರಾಜಧಾನಿಯಿಂದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳನ್ನು ಹೆಚ್ಚಳ ಮಾಡಲಾಗಿದೆ. ನಗರದಲ್ಲಿ ಈ ವರೆಗೆ 17 ಇದ್ದ ಕಂಟೈನ್ಮೆಂಟ್ ಜೋನ್ ವಾರ್ಡ್‌‌ಗೆ ಇದೀಗ ಹೊಸದಾಗಿ 2 ವಾರ್ಡ್ ಸೇರ್ಪಡೆ ಮಾಡಲಾಗಿದೆ. 

ವೆಸ್ಟ್ ಝೋನ್‌ನಲ್ಲಿ ವಾರ್ಡ್ 23 ನಾಗವಾರ ಮತ್ತು ಆರ್ ಆರ್ ನಗರ ವಾರ್ಡ್ 129 ಜ್ಞಾನಭಾರತಿ ನಗರ ಹೊಸದಾಗಿ ಕಂಟೈನ್ಮೆಂಟ್‌ ಝೋನ್‌ಗೆ ಸೇರ್ಪಡೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ರೆಡ್‌ ಝೋನ್‌ಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಇಂದು ಈ ಎರಡೂ ವಾರ್ಡ್‌ನಲ್ಲಿ ಹೊಸದಾಗಿ ಎರಡು ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದವು. ಈ ಹಿನ್ನೆಲೆ ಬಿಬಿಎಂಪಿ ಈ ಎರಡೂ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೊನ್ ಲಿಸ್ಟ್‌ಗೆ ಸೇರಿಸಿದೆ.

ಇದನ್ನೂ ಓದಿ : SSLC ವೇಳಾಪಟ್ಟಿ ಪ್ರಕಟ; ಪರೀಕ್ಷೆ ಭಯದಿಂದ ಕೊಡಗಿನಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
First published: May 19, 2020, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories